ಕೋಳಿ ಕೇಳದೇ ಬಟ್ಟೆ ತೊಡಿಸಿದ!


Team Udayavani, Aug 21, 2017, 4:26 AM IST

Hen.jpg

ಅಂದ ಹಾಗೆ ಬ್ರಿಟನ್‌ನಲ್ಲಿ ಕೋಳಿ ಕಳ್ಳರಿಲ್ಲವೇ? ಈ ಸುದ್ದಿ ನೋಡಿದರೆ ಇರಲಿಕ್ಕಿಲ್ಲ ಎಂದನಿಸುತ್ತದೆ. ಯಾಕಂದ್ರೆ, ಇಲ್ಲೊಬ್ಬ ತನ್ನ ಕೋಳಿಗಳನ್ನು ಔಟಿಂಗ್‌ಗೆ ಕಳುಹಿಸಿದ್ದಾನೆ. ಕೋಳಿಗಳು ದಿನಾ ಮನೆಯ ಆವರಣದಲ್ಲೇ ಸುತ್ತುತ್ತವೆ. ಅವುಗಳಿಗೂ ಹೊರಗೆ ಹೋಗಬೇಕೆಂದು ಆಸೆಯಿರುತ್ತೆ. ಆ
ಆಸೆಯನ್ನು ಪೂರೈಸೋಣ ಎಂದು ಅವುಗಳಿಗೆ ರಿಫ್ಲೆಕ್ಟರ್‌ ಇರುವ ಗುಲಾಬಿ ಬಣ್ಣದ ಬಟ್ಟೆಗಳನ್ನು ತೊಡಿಸಿ, ಅದರಲ್ಲಿ ತನ್ನ ಫೋನ್‌ ನಂಬರ್‌ ಬರೆದು ಕಳುಹಿಸಿದ್ದಾನೆ. ಏಕೆಂದು ಕೇಳಿದ್ರೆ, “ದಾರಿಯಲ್ಲಿ ಕೋಳಿಗಳು ವಾಹನದಡಿ ಬೀಳದಿರಲಿ ಎಂದು ರಿಫ್ಲೆಕ್ಟರ್‌ ಹಾಕಿದ್ದಾಗಿಯೂ, ತುಂಬಾ ದೂರ ಹೋಗಿ ಕಾಣೆಯಾದರೆ ಸಿಕ್ಕಿದವರು ಅದನ್ನು ಮರಳಿಸಲಿ ಎಂದು ನಂಬರ್‌ ಬರೆದಿದ್ದಾಗಿಯೂ ಹೇಳಿದ್ದಾನೆ ಈ ಮಹಾನುಭಾವ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.