ಬೆಕ್ಕಿನ ಜಗಳ!;ಯುವತಿಗೆ ಮರ್ಮಾಂಗ ತೋರಿಸಿ ಬೆದರಿಸಿದ ಸೊಕ್ಕಿದ ಯುವಕ
Team Udayavani, Jun 15, 2017, 4:28 PM IST
ಚಿಕ್ಕಬಳ್ಳಾಪುರ: ಇಲ್ಲಿನ ಕೊರಚರ ಪೇಟೆ ಎಂಬಲ್ಲಿ ಯುವಕನೊಬ್ಬ ಯುವತಿಗೆ ಗುಪ್ತಾಂಗ ತೋರಿಸಿ ಬೆದರಿಕೆ ಹಾಕಿದ ಹೇಯ ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ್ ಎಂಬ ಯುವಕ ಯುವತಿಯ ಮನೆ ಎದುರು ಬಂದು ಗಲಾಟೆ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗುಪ್ತಾಂಗ ತೋರಿಸಿದ್ದಾನೆ. ಪುರುಷೋತ್ತಮ್ನ ದುರ್ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡಿದ್ದು ಪೊಲೀಸರಿಗೆ ದೂರು ನೀಡಿದ್ದಾಳೆ.
ಘಟನೆಗೆ ಕಾರಣವಾಗಿದ್ದು ಬೆಕ್ಕು!
ಯುವತಿ ಸಾಕಿರುವ ಬೆಕ್ಕು ಪುರುಷೋತ್ತಮ್ ತಾಯಿಯ ಮನೆಯ ಬಳಿ ತಿರುಗಾಡಿದ್ದು ಈ ಬಗ್ಗೆ ತಗಾದೆ ತೆಗೆದು ಜಗಳ ಆರಂಭವಾಗಿದೆ ಎಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆಯ ಸಮೀಪದಲ್ಲೇ ಈ ಘಟನೆ ನಡೆದಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಚಿತ್ರೀಕರಿಸಿಕೊಂಡಿರುವ ವಿಡಿಯೋವನ್ನು ಪೊಲಿತàಸರಿಗೆ ನೀಡಿದ್ದು ತನಿಖೆ ಮುಂದುವರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ