Man

 • ಮನುಷ್ಯ ಸಾಗಿ ಬಂದ ಹಾದಿ ಮರೆಯಬಾರದು

  ಬೆಂಗಳೂರು: ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್‌ ಭಾಗವತ್‌ ಸಲಹೆ ನೀಡಿದ್ದಾರೆ. ಬೆಂಗಳೂರು ಹೊರವಲಯದ ಜನಸೇವಾ ವಿದ್ಯಾಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ…

 • ವಕೀಲನಿಂದ ಮನುಷ್ಯನ ಗೌರವ ಉಳಿವು

  ತುಮಕೂರು: ವೈದ್ಯ ಒಬ್ಬ ವ್ಯಕ್ತಿಯ ಪ್ರಾಣ ಉಳಿಸಿದರೆ, ವಕೀಲ ಒಬ್ಬ ಮನುಷ್ಯನ ಗೌರವ ಉಳಿಸುತ್ತಾನೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನಟರಾಜ್‌ ರಂಗಸ್ವಾಮಿ ಅಭಿಪ್ರಾಯಪಟ್ಟರು. ನಗರದ ವಕೀಲರ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಮತ್ತು ಜಿಲ್ಲಾ…

 • ಕಳೆದುಕೊಂಡಲ್ಲೇ ಹುಡುಕಿ

  ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ ಮಗು ಅದನ್ನು ಎಲ್ಲ ಕಡೆಗಳಲ್ಲೂ ಹುಡುಕಿ- ಹುಡುಕಿ ಕೊನಗೆ ಸುಸ್ತಾಗಿ ಮನೆಗೆ ಹೋಗಲು ಅಂಜಿ ಅಲ್ಲೇ…

 • ಕಲೆ ಮನುಷ್ಯನ ಅಭಿವ್ಯಕ್ತಿಯ ಮಾಧ್ಯಮ

  ಮೈಸೂರು: ಕಲೆ ಒಂದು ಸಮಾಜದಲ್ಲಿನ ಜನಾಂಗದ ಸಂಸ್ಕೃತಿ ಉಳಿಸಿ, ಬೆಳಸುವ ಜೊತೆಗೆ ಮನುಷ್ಯನ ಅಭಿವ್ಯಕ್ತಿ ಮಾಧ್ಯಮವೂ ಆಗಿದೆ ಎಂದು ಹಿರಿಯ ಕಲಾವಿದ ಜೆ.ಎಸ್‌.ಖಂಡೇ ರಾವ್‌ ಹೇಳಿದರು. ನಗರದ ಚಾಮರಾಜಪುರಂನಲ್ಲಿರುವ ಶ್ರೀ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಭಾನುವಾರ ಕನ್ನಡ ಮತ್ತು…

 • ತಾಳ್ಮೆಯೆಂಬ ಬಂಗಾರ

  ತಾಳ್ಮೆ ಮನುಷ್ಯ ಜೀವನದಲ್ಲಿ ಇರುವ ಬಂಗಾರ. ನಾವು ಹೇಗೆ ಕಪಾಟಿನಲ್ಲಿ ಜೋಪನವಾಗಿ ಬಂಗಾರವನ್ನು ಲಾಕರ್‌ನಲ್ಲಿ ಇಟ್ಟುಕೊಂಡಿದ್ದೇವೋ ಹಾಗೆಯೇ ಮನಸ್ಸೆಂಬ ಮಹಾನ್‌ ಕೂಪದಲ್ಲಿ, ಸಿಟ್ಟು, ಅಸೂಯೆ, ದ್ವೇಷ, ರೋಷ ಯಾರದೋ ಮೇಲಿನ ಸ್ವಾರ್ಥ ಆಗಾಗ ನೀರಿನ ಗುಳ್ಳೆಯಂತೆ ಏರುತ್ತಲೇ ಇರುತ್ತದೆ…

 • ದಾಂಡೇಲಿ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಕೊಲೆ

  ಧಾರವಾಡ: ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಬಿಹಾರ ಮೂಲದ ವ್ಯಕ್ತಿ ಶೂಟೌಟ್‌ ಘಟನೆ ಮಾಸುವ ಮುನ್ನವೇ ಒಂದೇ ವಾರದ ಅಂತರದಲ್ಲಿ ಮತ್ತೂಂದು ಶೂಟೌಟ್‌ ನಡೆದಿರುವುದು ಆತಂಕ ಸೃಷ್ಟಿಸಿದೆ. ಕಾರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ದಾಂಡೇಲಿ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ…

 • ವಚನಸ್ಮತಿ ಮನುಷ್ಯನ ಭಾಗವಾಗಲಿ

  ಮೈಸೂರು: ಮನುಸ್ಮತಿಗಿಂತ ವಚನಸ್ಮತಿ ಮನುಷ್ಯನ ಭಾಗವಾಗುವುದರ ಜೊತೆಗೆ ಭಾರತದ ಸಂವಿಧಾನ ಆಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು. ಸಹಮತ ವೇದಿಕೆ ಮೈಸೂರು ಮತ್ತೆ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಸೋಮವಾರ ಕಲಾಮಂದಿರದ…

 • ಶ್ರಮವೇ ಸಾಧನೆಯ ಗುಟ್ಟು

  ಯೋಗ ಮತ್ತು ಯೋಗ್ಯತೆ‌ಗಳೆರಡೂ ವ್ಯಕ್ತಿಯೊಬ್ಬನನ್ನು ಔನ್ನತ್ಯಕ್ಕೆ ಏರಿಸುವ ಅಥವಾ ಪ್ರಪಾತಕ್ಕೆ ದೂಡುವ ಕೆಲಸವನ್ನು ಮಾಡಿ ಬಿಡುತ್ತದೆ. ಹೆಚ್ಚಿನ ಸಂದರ್ಭ ಗಳಲ್ಲಿ ನಮ್ಮ ನಿರ್ಧಾರಗಳು, ಆಲೋಚನಾ ಲಹರಿಗಳೇ ನಾವು ಸಾಗುವ, ಸಾಗಬೇಕಾದ ಹಾದಿಯನ್ನು ತೋರಿದರೆ, ಇನ್ನು ಕೆಲವು ಬಾರಿ ನಮ್ಮ…

 • ತಾಳ್ಮೆ, ನಂಬಿಕೆಯೇ ಯಶಸ್ಸಿನ ಕೀಲಿ ಕೈಗಳು

  ರಾಜನ ಸೂಚನೆಯಂತೇ ಆ ತೋಟದ ಮಾಲಕನನ್ನು ಮಾತನಾಡಿಸಿ ಬಂದ ಮಂತ್ರಿ, “30 ವರ್ಷಗಳು ಬಿಟ್ಟು ತೋಟದಲ್ಲಿ ಉತ್ತಮ ಬೆಳೆ ಬರುತ್ತದೆ ಎನ್ನುತ್ತಿದ್ದಾನೆ ಆ ತೋಟದ ಮಾಲಕ. ಬಹುಶಃ ಆತನ ತಲೆ ಸರಿ ಇಲ್ಲ ಪ್ರಭುಗಳೇ’ ಎಂದು ದೂರಿದ. ಕೂಡಲೇ…

 • ಮನುಷ್ಯನಿಗೆ ಜೀವನದ ಕಾಯಕವೇ ದೊಡ್ಡದು

  ಹಾಸನ: ಮನುಷ್ಯನಿಗೆ ಜನ್ಮ ಸವೆಸುವ ಕಾಯಕವೇ ದೊಡ್ಡದು. ಅದನ್ನು ಮಾಡಲೇಬೇಕು. ಹಾಗಾಗಿಯೇ ಜಗಜ್ಯೋತಿ ಬಸವೇಶ್ವರರು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ್ದರು ಎಂದು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಲೀಲಾವತಿ ಅವರು ಅಭಿಪ್ರಾಯಪಟ್ಟರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಭಿನಂದನಾ…

 • ಇನ್ನೊಬ್ಬರ ಸೇವೆಯೇ ನಿಮ್ಮ ಬದುಕಾಗದಿರಲಿ

  ನಿಸ್ವಾರ್ಥದಾಟದಲ್ಲಿ ನಮ್ಮನ್ನು ನಾವು ಎಷ್ಟು ತೊಡಗಿಸಿ ಕೊಳ್ಳುತ್ತೇವೆ, ಎಂಥ ಪಟುಗಳಾಗಿಬಿಡುತ್ತೇವೆ ಎಂದರೆ, ನಮ್ಮ ಬದುಕಿನ ಪುಟಗಳ ತುಂಬೆಲ್ಲ, ನಮ್ಮನ್ನು ಹಿಂಡಿಹಿಪ್ಪೆ ಮಾಡುವ ಜನರನ್ನು ತುಂಬಿಸಿಕೊಂಡುಬಿಡುತ್ತೇವೆ. ನಮ್ಮ ನಿಜವಾದ ಟ್ಯಾಲೆಂಟ್‌ ಅನ್ನು ಕಡೆಗಣಿಸುವ ಉದ್ಯೋಗದಲ್ಲೇ ಮುಂದುವರಿಯುತ್ತೇವೆ, ನಮ್ಮನ್ನು ವಂಚಿಸುವ, ದುರ್ಬಳಕೆ…

 • ಪತ್ನಿ, 3 ಪುಟ್ಟ ಮಕ್ಕಳನ್ನು ಕತ್ತು ಸೀಳಿ ಹತ್ಯೆಗೈದ ಕ್ರೂರಿ ತಂದೆ!

  ಹೊಸದಿಲ್ಲಿ : ದೇಶವೇ ಬೆಚ್ಚಿ ಬೀಳುವ ಕ್ರೂರ ಕೃತ್ಯವೊಂದರಲ್ಲಿ ವ್ಯಕ್ತಿಯೊಬ್ಬ ಪತ್ನಿ, 2 ತಿಂಗಳ ಮಗು ಸೇರಿ ಮೂವರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಮಹ್ರೌಲಿ ಎಂಬಲ್ಲಿ ಭೀಭತ್ಸ ಘಟನೆ ನಡೆದಿದ್ದು, ಉಪೇಂದ್ರ ಶುಕ್ಲಾ ಎಂಬಾತ ಕೃತ್ಯ…

 • ಹಸುಗಳ ಮೇಲೆ ನಿರಂತರ ರೇಪ್‌ : ವಿಕೃತ ಕಾಮುಕ ಅರೆಸ್ಟ್‌

  ಅಯೋಧ್ಯೆ: ಆಶ್ರಮವೊಂದರ ಗೋಶಾಲೆಯೊಂದಕ್ಕೆ ನುಗ್ಗಿ ಕಾಮುಕನೊಬ್ಬ ನಿರಂತರವಾಗಿ ಗೋವುಗಳ ಮೇಲೆ ಗ್ಯಾಂಗ್‌ ರೇಪ್‌ ಎಸಗಿದ ಹೇಯ ಕೃತ್ಯ ಬೆಳಕಿಗೆ ಬಂದಿದೆ. ನವಾಬ್‌ಗಂಜ್‌ನ ಗೋಂಡಾ ಪ್ರದೇಶದ ರಾಜ್‌ಕುಮಾರ್‌ ಎಂಬಾತ ಮದ್ಯದ ಅಮಲಿನಲ್ಲಿ ಕರ್ತಾಲಿಯಾ ಬಾಬಾ ಆಶ್ರಮದ ಗೋಶಾಲೆಗೆ ನುಗ್ಗಿ ವಿಕೃತತನ…

 • ಪತ್ನಿ ,6 ತಿಂಗಳ ಮಗುವನ್ನು ಕೊಚ್ಚಿ ಪೊಲೀಸರಿಗೆ ಶರಣಾದ !

  ಗದಗ: ಪತ್ನಿ ಮತ್ತು 6 ತಿಂಗಳ ಮಗುವನ್ನು ಕೊಚ್ಚಿ ಕೊಲೆಗೈದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಬೆಚ್ಚಿ ಬೀಳಿಸುವ ಘಟನೆ ಲಕ್ಷ್ಮೇ ಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ರಮೇಶ್‌ ಎಂಬಾತ ಪತ್ನಿ ನಿರ್ಮಲಾ (25) ಮತ್ತು6 ತಿಂಗಳ ಮಗು…

 • ನಕಲಿ ಎಸಿಬಿ ಅಧಿಕಾರಿಗೆ ಮಹಿಳೆಯ ಚಪ್ಪಲಿ ಸೇವೆ: ವಿಡಿಯೋ ವೈರಲ್‌

  ಜೆಮ್ಶೆಡ್‌ಪುರ್‌: ಇಲ್ಲಿ ನಕಲಿ ಎಸಿಬಿ ಅಧಿಕಾರಿಯೊಬ್ಬನಿಗೆ ಮಹಿಳೆಯೊಬ್ಬರು ಚಪ್ಪಲಿ ಸೇವೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಎಸಿಬಿ ಅಧಿಕಾರಿ ಎಂದು ಹೇಳಿ ರಾಖೀ ಶರ್ಮಾ ಎಂಬ ಮಹಿಳೆ ಬಳಿ 50,000 ರೂಪಾಯಿ ಹಣ ಕೇಳಿದ್ದ.ಹಣ ಪಡೆಯಲೆಂದು ಬಂದ ಆತನಿಗೆ…

 • ವ್ಯಕ್ತಿ ಕೊಂದಿದ್ದ ಸಲಗಗಳು ಕಾಡಿನತ್ತ

  ಎಚ್‌.ಡಿ.ಕೋಟೆ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು ಕೂಲಿ ಕಾರ್ಮಿಕನೋರ್ವನನ್ನು ದಾರುಣವಾಗಿ ಕೊಂದು ಹಾಕಿದ್ದ ಎರಡು ಸಲಗಗಳನ್ನು ಕಾರ್ಯಚರಣೆ ನಡೆಸಿ ಕಾಡಿಗಟ್ಟುವಲ್ಲಿ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮೇ 4ರ ಶನಿವಾರ ಹೆಬ್ಟಾಳ ಜಲಾಶಯದ ನಾಲೆ ಲೈನಿಂಗ್‌ ಕಾಮಗಾರಿ…

 • ಮನುಷ್ಯನಿಗೆ ಈಜುನಿಂದ ನಿರಾಳ ಭಾವ

  ಚಿಕ್ಕಬಳ್ಳಾಪುರ: ಮನುಷ್ಯನಿಗೆ ಯಾವ ಕ್ರೀಡೆಯಿಂದಲೂ ಸಿಗದಷ್ಟು ಮಾನಸಿಕ ನೆಮ್ಮದಿ, ನಿರಾಳತೆ ಈಜಿನಿಂದ ಮಾತ್ರ ಸಿಗುತ್ತದೆ. ಈಜು ಆತ್ಮರಕ್ಷಣೆ ಕಲೆಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬರು ಈಜು ಕಲಿಯುವುದು ತೀರಾ ಅವಶ್ಯಕ ಎಂದು ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ…

 • ವಿಜ್ಞಾನ ಮನುಷ್ಯನ ಅವಿಭಾಜ್ಯ ಅಂಗ

  ಕೋಲಾರ: ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮನುಷ್ಯನ ಅವಿಭಾಜ್ಯವಾಗಿದೆ. ಅದಿಲ್ಲದ ಕ್ಷೇತ್ರವೇ ಇಲ್ಲ. ಬದುಕಿನ ಪ್ರತಿ ಹಂತದಲ್ಲೂ ಹಾಸು ಹೊಕ್ಕಾಗಿದೆ ಎಂದು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್‌ ತಿಳಿಸಿದರು. ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಜ್ಞಾನ…

 • ಲೋಭಿಯಾದರೆ ಅಧರ್ಮದ ಹೆಜ್ಜೆ ಇಟ್ಟಂತೆ..

  ಲೋಭವು ಮನುಷ್ಯನಿಂದ ಅಧರ್ಮದ ಕೆಲಸಗಳನ್ನು ಹೇರಳವಾಗಿ ಮಾಡಿಸುತ್ತದೆ. ಇದರಿಂದ ನಾವೂ ಕೆಡುವುದಲ್ಲದೆ ಸಮಾಜದ ಸ್ವಾಸ್ಥ್ಯವೂ ಕೆಡಲು ಕಾರಣರಾಗುತ್ತೇವೆ. ಹಾಗಾಗಿಯೇ, ಲೋಭವನ್ನು ಅರಿಷಡ್‌ ವೈರಿಗಳಲ್ಲಿ ಒಂದನ್ನಾಗಿ ಗುರುತಿಸಲಾಗಿದೆ.  ಹಿಂದೆ ಉಜ್ಜಯಿನಿಯಲ್ಲಿ ಒಬ್ಬ ಬ್ರಾಹ್ಮಣನಿದ್ದ. ಆತ ಕೃಷಿ-ವ್ಯಾಪಾರಗಳಿಂದ ಸಾಕಷ್ಟು ಸಂಪತ್ತನ್ನು ಸಂಗ್ರಹ…

 • “ಕುದುರೆ ವ್ಯಾಪಾರ ಹಿಂದಿನ ವ್ಯಕ್ತಿ ಮೋದಿ’:ಎಂ.ಸಿ.ನಾಣಯ್ಯ ಆರೋಪ

   ಬೆಂಗಳೂರು: “ಸಮ್ಮಿಶ್ರ ಸರ್ಕಾರವನ್ನು ಕುದುರೆ ವ್ಯಾಪಾರದ ಮೂಲಕ ಅಭದ್ರಗೊಳಿಸುತ್ತಿರುವ ಹಿಂದಿನ ಶಕ್ತಿ ಮತ್ತು ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರೇ’ ಎಂದು ಕಾಂಗ್ರೆಸ್‌ ಮುಖಂಡ ಎಂ.ಸಿ.ನಾಣಯ್ಯ ಆರೋಪಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ…

ಹೊಸ ಸೇರ್ಪಡೆ