5ಜಿ ತಂತ್ರಜ್ಞಾನವೆಂಬ ಇಂಟರ್ನೆಟ್‌ನ ಆವೇಗ

5ಜಿ ಎಂದರೆ ಸದ್ಯ ಇರುವ ಲಾಂಗ್‌ ಟರ್ಮ್ ಎವೆಲ್ಯೂಶನ್‌(ಎಲ್‌ಟಿಇ)ಯ ಅಪ್‌ಗ್ರೇಡೆಡ್‌ ತಂತ್ರಜ್ಞಾನ.

Team Udayavani, Jan 19, 2021, 4:00 PM IST

5ಜಿ ತಂತ್ರಜ್ಞಾನವೆಂಬ ಇಂಟರ್ನೆಟ್‌ನ ಆವೇಗ

ಮುಂದಿನ ಸೆಪ್ಟೆಂಬರ್ ಹೊತ್ತಿಗೆ ದೇಶದ ಮಹಾನಗರಗಳಲ್ಲಿ 5ಜಿ ತಂತ್ರಜ್ಞಾನವನ್ನು ಜಾರಿಗೆ ತರಲು ದೂರ ಸಂಪರ್ಕ ಕಂಪೆನಿಗಳು ನಿರ್ಧರಿಸಿವೆ. ಈ ಬಗ್ಗೆ ಸುಳಿವನ್ನೂ ನೀಡಿವೆ. ಸದ್ಯ ಭಾರತೀಯರು 4ಜಿ ಮತ್ತು ಎಲ್‌ಟಿಇ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದು, 5ಜಿ ಬಂದ ಮೇಲೆ ಇಂಟರ್ನೆಟ್‌ ವೇಗ ಇನ್ನಷ್ಟು ಹೆಚ್ಚಾಗಲಿದೆ.

ಏನಿದು 5ಜಿ?
5ಜಿ ಎಂದರೆ ಸದ್ಯ ಇರುವ ಲಾಂಗ್‌ ಟರ್ಮ್ ಎವೆಲ್ಯೂಶನ್‌(ಎಲ್‌ಟಿಇ)ಯ ಅಪ್‌ಗ್ರೇಡೆಡ್‌ ತಂತ್ರಜ್ಞಾನ. ಇದು ಮೂರು ಬ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತದೆ. ಅವುಗಳೆಂದರೆ- ಕಡಿಮೆ, ಮಧ್ಯಮ ಮತ್ತು ಗರಿಷ್ಠ ಪ್ರೀಕ್ವೆನ್ಸಿ.  ಕಡಿಮೆ ಬ್ಯಾಂಡ್‌ ಫ್ರೀಕ್ವೆನ್ಸಿಯಲ್ಲಿ 100 ಎಂಬಿಪಿಎಸ್‌ವರೆಗೆ ಇಂಟರ್ನೆಟ್‌ ವೇಗ ಪಡೆಯಬಹುದು. ಇದನ್ನು ಸಾಮಾನ್ಯ ಗ್ರಾಹಕರು ಮಾತ್ರ ಬಳಕೆ ಮಾಡಬಹುದು. ಕೈಗಾರಿಕೆಗಳು, ಉದ್ಯಮಗಳಿಗೆ ಇದು ಸೂಕ್ತವಾದುದಲ್ಲ. ಮಧ್ಯಮ ಬ್ಯಾಂಡ್‌ ಫ್ರೀಕ್ವೆನ್ಸಿಯಲ್ಲಿ ಕಡಿಮೆ ಬ್ಯಾಂಡ್‌ನ‌ ಫ್ರೀಕ್ವೆನ್ಸಿಗಿಂತ ಹೆಚ್ಚಿನ ವೇಗ ಸಿಗುತ್ತದೆ. ಆದರೆ ವ್ಯಾಪ್ತಿ ಲೆಕ್ಕಾಚಾರದಲ್ಲಿ ಇದರ ಸೀಮಿತತೆ ಕಡಿಮೆ ಇರುತ್ತದೆ. ಆದರೂ, ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಬಳಕೆ ಮಾಡುತ್ತಾರೆ. ಇನ್ನು ಗರಿಷ್ಠ ಫ್ರೀಕ್ವೆನ್ಸಿಯಲ್ಲಿ 20ಜಿಬಿಪಿಎಸ್‌ವರೆಗೆ ಸ್ಪೀಡ್‌ ಸಿಗುತ್ತದೆ. ಇಲ್ಲೂ ವ್ಯಾಪ್ತಿ ಲೆಕ್ಕಾಚಾರದಲ್ಲಿ ಸೀಮಿತತೆ ಇದೆ.

ಮೊದಲಿಗೆ ಯಾರು ತರುತ್ತಾರೆ?
ಮೊದಲಿಗೆ ದೂರಸಂಪರ್ಕ ಸೇವಾದಾರರಾದ ಏರ್‌ಟೆಲ್‌, ಜಿಯೋ, ವೋಡಾಫೋನ್‌ ಐಡಿಯಾ ಕಂಪೆನಿಗಳು 5ಜಿ ತಂತ್ರಜ್ಞಾನಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಿ, ಮಹಾನಗರಗಳಲ್ಲಿ ಒಂದು ಸುತ್ತಿನ ಪ್ರಯೋಗವನ್ನೂ ಮುಗಿಸಿವೆ.

ಇದನ್ನೂ ಓದಿ:ಲುಧಿಯಾನ ಕೋರ್ಟ್‌ ಸ್ಫೋಟ ಪ್ರಕರಣ : ಆರೋಪಿ ಜರ್ಮನಿಯಲ್ಲಿ ಅರೆಸ್ಟ್‌

ಯಾವಾಗ ಸ್ಪೆಕ್ಟ್ರಂ ಹರಾಜು?
2022ರ ಮಾರ್ಚ್‌ ಅಥವಾ ಎಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ಹರಾಜು ಹಾಕಲಾಗುತ್ತದೆ. ಸೆಪ್ಟಂಬರ್‌ ವೇಳೆಗೆ ಮಹಾನಗರಗಳಲ್ಲಿ 5ಜಿ ಸೇವೆ ಕೊಡುವ ಯೋಜನೆಯನ್ನು ಕಂಪೆನಿಗಳು ಹಾಕಿಕೊಂಡಿವೆ.

ಗ್ರಾಹಕರಿಗೆ ಲಾಭವೇನು?
ಮೊಬೈಲ್‌ ಬಳಕೆದಾರರಿಗೆ ಇದರಿಂದ ಗರಿಷ್ಠ ಲಾಭವಿದೆ. ಸದ್ಯ 4ಜಿ ಮತ್ತು ಇದರ ಅಪ್‌ಗ್ರೇಡ್‌ ವರ್ಷನ್‌ ಎಲ್‌ಟಿಇನಲ್ಲಿ ಗರಿಷ್ಠ 100 ಎಂಬಿಪಿಎಸ್‌ವರೆಗೆ ಸ್ಪೀಡ್‌ ಸಿಗುತ್ತಿದೆ. 5ಜಿ ಬಂದ ಮೇಲೆ ಇದಕ್ಕೂ ಹೆಚ್ಚು ವೇಗ ಸಿಗಬಹುದು. ಅಲ್ಲದೆ ಮೊಬೈಲ್‌ನಲ್ಲಿ ಸ್ಟ್ರೀಮ್‌ ಆ್ಯಪ್‌ಗಳ ಮೂಲಕ ಸಿನೆಮಾಗಳನ್ನು ಯಾವುದೇ ಅಡ್ಡಿ ಇಲ್ಲದೇ ವೀಕ್ಷಿಸಬಹುದು.

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.