ಸೆಳೆಯಲ್ಪಡುವ ನೀರು!

Team Udayavani, Apr 13, 2017, 3:50 AM IST

12-CHINNARI-1.jpg

ಬೇಕಾದ ವಸ್ತುಗಳು: 
ಖಾಲಿ ನೀರಿನ ಬಾಟಲ್‌, ಸೈಕಲ್‌ ನ್ಪೋಕ್‌ ಕಡ್ಡಿ, ಗಟ್ಟಿಯಾದ ಸ್ಟ್ರಾ, ಬಣ್ಣದ ನೀರು, ಬಾಟಲಿ ಮುಚ್ಚಳ.

ಮಾಡುವ ವಿಧಾನ:
1. ಒಂದು ಪ್ಲಾಸ್ಟಿಕ್‌ ಬಾಟಲ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ರಂಧ್ರ ಮಾಡಿ ಬಾಟಲ್‌ ವ್ಯಾಸಕ್ಕಿಂತ ಸ್ವಲ್ಪ ದೊಡ್ಡದಾದ ಗಟ್ಟಿ ಸ್ಟ್ರಾ ಪೈಪ್‌ ಸೇರಿಸಿ, ಫೆವಿ ಕ್ವಿಕ್‌ ಅಥವಾ ಗ್ಲೂ(Glue) ಗಮ್‌ ಹಾಕಿ ಭದ್ರಪಡಿಸಿ.

2. ಬಾಟಲ್‌ನ ಮತ್ತೂಂದು ಮುಚ್ಚಳದ ಮಧ್ಯಕ್ಕೆ ಸೈಕಲ್‌ ನ್ಪೋಕ್‌(Spoke) ಕಡ್ಡಿ ಸೇರಿಸಿ ಹಿಡಿಯಲು ಸಹಾಯವಾಗುವಂತೆ ಮುಚ್ಚಳದ ಕೆಳ ಭಾಗವನ್ನು ಬಾಗಿಸಿ.

3. ಪ್ಲಾಸ್ಟಿಕ್‌ ಬಾಟಲ್‌ಗೆ ಸ್ಕೆಚ್‌ ಪೆನ್‌ನ ಕೆಂಪು ಇಂಕ್‌ ಸೇರಿಸಿ ಮಿಶ್ರ ಮಾಡಿರುವ ಸ್ವಲ್ಪ ಬಣ್ಣದ ನೀರನ್ನು ಹಾಕಿ ಮುಚ್ಚಳ ಭದ್ರಪಡಿಸಿ. ಸೈಕಲ್‌ ನ್ಪೋಕ್‌ ಕಡ್ಡಿ ಸೇರಿಸಿದ ಮುಚ್ಚಳದ ಮೇಲ್ಭಾಗಕ್ಕೆ ಚಿತ್ರದಲ್ಲಿರುವಂತೆ ಬಾಟಲ್‌ನ ಸ್ಟ್ರಾ ಪೈಪನ್ನು ಸೇರಿಸಿ.

4. ಎಡಗೈನಿಂದ ಚಿತ್ರದಲ್ಲಿರುವಂತೆ ಬಾಗಿಸಿದ ಸೈಕಲ್‌ ನ್ಪೋಕ್‌ ಕಡ್ಡಿ ಹಿಡಿದುಕೊಂಡು ಬಲಗೈನಿಂದ ಬಾಟಲ್‌ಅನ್ನು ಜೋರಾಗಿ ತಿರುಗಿಸಿ. ಬಾಟಲ್‌ನಲ್ಲಿರುವ ನೀರನ್ನು ಗಮನಿಸಲು ಮಕ್ಕಳಿಗೆ ತಿಳಿಸಿ.

5. ಬಾಟಲಿ ಜೋರಾಗಿ ತಿರುಗುವಾಗ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುವುದನ್ನು ನಾವು ಕಾಣುತ್ತೇವೆ.
 
6. ಈಗ ಬಾಟಲ್‌ನಲ್ಲಿರುವ ಕೆಂಪು ನೀರಿಗೆ ನೀಲಿ ಬಣ್ಣದ ಸೀಮೆ ಎಣ್ಣೆ  ಸೇರಿಸಿ. ಅದು ಈಗ ನೀರಿನ ಮೇಲ್ಪದರದಲ್ಲಿ ನಿಲ್ಲುತ್ತದೆ. ಈ ಪ್ರಯೋಗವನ್ನು ಪುನರಾವರ್ತಿಸಿ. ಈಗ ಯಾವ ವಸ್ತು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಡುತ್ತದೆ ಎಂಬುದನ್ನು ಗಮನಿಸಲು ತಿಳಿಸಿ. ಏಕೆ ಎಂದು ಕೇಳಿ.

ವೈಜ್ಞಾನಿಕ ಕಾರಣ:
ಬಾಟಲಿ ಸುತ್ತುವಾಗ ಕೇಂದ್ರ ತ್ಯಾಗಿ ಬಲ(Centrifugal)ದಿಂದಾಗಿ ಬಾಟಲ್‌ನ ಎರಡೂ ಕಡೆಗಳಿಗೆ ನೀರು ಸೆಳೆಯಲ್ಪಡುತ್ತದೆ. ಸೀಮೆ ಎಣ್ಣೆ ನೀರಿನ ಮೇಲೆ ತೇಲಲು ಕಾರಣ ನೀರಿನ ಸಾಂದ್ರತೆಗಿಂತ ಸೀಮೆ ಎಣ್ಣೆ ಸಾಂದ್ರತೆ ಕಡಿಮೆ ಇದೆ. ಹೀಗಾಗಿಯೇ ಇವೆರಡನ್ನೂ ಹಾಕಿ ಬಾಟಲ್‌ ತಿರುಗಿಸಿದಾಗ ನೀರು ಮೊದಲು ಬಾಟಲ್‌ನ ಅಂಚಿಗೆ ಸೆಳೆಯಲ್ಪಟ್ಟು, ನಂತರ ಸೀಮೆ ಎಣ್ಣೆ ಸೆಳೆಯಲ್ಪಡುತ್ತದೆ. 

ಸೋಮಶೇಖರ ಟಿ.ಎಂ.

ಟಾಪ್ ನ್ಯೂಸ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.