ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತ್
Team Udayavani, Jun 8, 2018, 1:38 PM IST
ರಕ್ಷಿತ್ ಶೆಟ್ಟಿ ಬುಧವಾರ ತಮ್ಮ ವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಸಾಕಷ್ಟು ಚಟುವಟಿಕೆಗಳು ನಡೆದಿರುವುದು ವಿಶೇಷ. ಪ್ರಮುಖವಾಗಿ ಮಂಗಳವಾರ ರಾತ್ರಿಯಿಂದಲೇ ರಕ್ಷಿತ್ ಸ್ನೇಹಿತರು ಮತ್ತು ಹಿತೈಷಿಗಳು, ಸಂಭ್ರಮಾಚರಣೆ ಪ್ರಾರಂಭಿಸಿ ರಕ್ಷಿತ್ರಿಂದ ಕೇಕು ಕಟ್ ಮಾಡಿಸಿದರು.
ಈ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ, ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶೀತಲ್ ಶೆಟ್ಟಿ ಸೇರಿದಂತೆ ಹಲವರು ರಕ್ಷಿತ್ಗೆ ಶುಭ ಹಾರೈಸಿದರು. ಇನ್ನು ಬುಧವಾರ ಬೆಳಿಗ್ಗೆಯೂ ರಕ್ಷಿತ್ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಂದುವರೆಯಿತು. ರಕ್ಷಿತ್ ಅನೇಕ ಅಭಿಮಾನಿಗಳು ಹಾರ, ತುರಾಯಿ, ಕೇಕುಗಳೊಂದಿಗೆ ಬಂದು ರಕ್ಷಿತ್ಗೆ ಶುಭ ಕೋರಿದರು.
ಇದಾದ ನಂತರ, ಧರ್ಮಗಿರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಕ್ಷಿತ್ ಅಭಿನಯದ ಹೊಸ ಚಿತ್ರ “777 ಚಾರ್ಲಿ’ ಪ್ರಾರಂಭವಾಯಿತು. ಈ ಮುಹೂರ್ತಕ್ಕೆ ಮತ್ತು ರಕ್ಷಿತ್ಗೆ ಶುಭ ಹಾರೈಸುವುದಕ್ಕೆ ಸಾಕಷ್ಟು ಜನ ಬಂದಿದ್ದರು. ಇದೆಲ್ಲದರ ಜೊತೆಗೆ ರಕ್ಷಿತ್ ಹುಟ್ಟುಹಬ್ಬದ ಅಂಗವಾಗಿ “ಅವನೇ ಶ್ರೀಮನ್ನಾರಯಣ’ ಚಿತ್ರದ ಮೊದಲ ಲುಕ್ ಮತ್ತು ಟೀಸರ್ ಹಾಗೂ “ಚಾರ್ಲಿ’ ಚಿತ್ರದ ಪೋಸ್ಟರ್ ಸಹ ಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ