ಕಾಂಪೌಂಡ್ ಕುಸಿದು ಮನೆಗೆ ಹಾನಿ
Team Udayavani, Jul 14, 2018, 11:40 AM IST
ಪೊಳಲಿ : ಕಾಂಪೌಂಡ್ ಮನೆಯ ಮೇಲೆ ಕುಸಿದು ಮನೆ, ಬಾವಿ ಹಾಗೂ ಪರಿಕರಕ್ಕೆ ಹಾನಿಯಾದ ಘಟನೆ ನೂಯಿ ಸಮೀಪದ ಇಂದಿರಾನಗರದ ಪ್ರೇಮನಾಥ ಎಂಬವರ ಮನೆಯಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಅಪಾಯ ಉಂಟಾಗಲಿಲ್ಲ. ಸ್ಥಳೀಯ ಪಂಚಾಯತ್ ಪಿಡಿಒ, ಪಂಚಾ ಯತ್ ಸದಸ್ಯರು, ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ.