ಆಟೋಗೆ ಬಂತು ಡಿಜಿಟಲ್‌ ಮೀಟರ್‌

Team Udayavani, Aug 4, 2018, 12:09 PM IST

vij-2.jpg

ವಿಜಯಪುರ: ಐತಿಹಾಸಿಕ ವಿಜಯಪುರ ನಗರ ಮಹಾನಗರ ಪಾಲಿಕೆಯಾಗಿ ಮೇಲೆರ್ಜೆಗೆ ಏರಿದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ಓಡಾಡುವ ಮೀಟರ್‌ ಅಳವಡಿಕೆ ಆಟೋಗಳು ಓಡಾಟ ಆರಂಭಿಸಿವೆ. ಅಚ್ಚರಿಯ ವಿಷಯ ಎಂದರೆ ಕಳೆದ ಎರಡು ತಿಂಗಳಿಂದ ನಗರದಲ್ಲಿ ಸಾವಿರಕ್ಕೂ ಮಿಕ್ಕ ಹೊಸ ಆಟೋಗಳಿಗೆ ಮೀಟರ್‌ ಅಳವಡಿಸಿದ್ದು, ಒಂದೇ ಒಂದು ಆಟೋ ಮೀಟರ್‌ ಬಳಸಿ ಪ್ರಯಾಣಿಕರು ಸಂಚಾರ ಮಾಡಿಲ್ಲ, ಬಾಡಿಗೆ ನೀಡಿಲ್ಲ. ಹಳೆಯ ಪದ್ಧತಿಯಲ್ಲೇ ಓಡಾಟ ಆರಂಭಿಸಿವೆ.

ವಿಜಯಪುರ ಮಹಾನಗರದಲ್ಲಿ ಈಗಾಗಲೇ ಹಳೆಯ ಆಟೋ ಹಾಗೂ ಟಂಟಂ ಸೇರಿ 4,468 ಆಟೋಗಳಿದ್ದು ಯಾವ ಆಟೋಕ್ಕೂ ಮೀಟರ್‌ ಅಳವಡಿಕೆ ಇಲ್ಲ. ಬದಲಾಗಿ ನಗರದ ಮಹಾತ್ಮ ಗಾಂಧೀಜಿ ವೃತ್ತವನ್ನು ಕೇಂದ್ರೀಕರಿಸಿಕೊಂಡು
ನಗರದ ಪ್ರಮುಖ ರಸ್ತೆಯಲ್ಲಿ ನಿಗದಿತ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಕೇವಲ 10 ರೂ. ನಿಗದಿತ ನಿಖರ ಬಾಡಿಗೆ
ಇದೆ. ಪ್ರಮುಖ ರಸ್ತೆಯ ಸಂಚಾರಕ್ಕೆ 10 ರೂ. ನೀಡಿದರೂ, ಬಡಾವಣೆಯಲ್ಲಿ ಹೋಗಲು ಆಟೋ ಚಾಲಕರು ಕೇಳಿದಷ್ಟು
ಹೆಚ್ಚಿನ ಹಣ ನೀಡುವ ವ್ಯವಸ್ಥೆ ಇದೆ.

ಇದೀಗ ಮೇ ತಿಂಗಳಿಂದ ಮಹಾನಗರದಲ್ಲಿ ಹೊಸದಾಗಿ ಆಟೋ ನೋಂದಣಿಗೆ ಸರ್ಕಾರ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿದೆ. ಹೀಗಾಗಿ ಕಳೆದ ಎರಡು ತಿಂಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 1050 ಹೊಸ ಆಟೋಗಳು ನೋಂದಣಿ ಮಾಡಿ, ಡಿಜಿಟಲ್‌ ಮೀಟರ್‌ ಅಳವಡಿಸಿಕೊಂಡಿವೆ. ಜೂನ್‌ ಆರಂಭದಿಂದಲೇ ಡಿಜಿಟಲ್‌ ಮೀಟರ್‌ ಆಟೋ ಓಡಾಡುತ್ತಿದ್ದರೂ ಒಬ್ಬನೇ ಪ್ರಯಾಣಿಕ ಮೀಟರ್‌ ಶುಲ್ಕ ಭರಿಸಿ ಓಡಾಡಿಲ್ಲ.
 
ಮೀಟರ್‌ ಅಳವಡಿಕೆ ಮಾಡಿಕೊಂಡಿರುವ ಆಟೋ ಹತ್ತಿದ ಪ್ರಯಾಣಿಕರು ಮೊದಲ 1.5 ಕಿ.ಮೀ. 15 ರೂ. ಹಾಗೂ ಮೊದಲ 3 ಕಿ.ಮೀ. 25 ರೂ. ಬಾಡಿಗೆ ಭರಿಸುವ ಎರಡು ಹಂತದಲ್ಲಿ ನಂತರದ ಪ್ರತಿ ಕಿ.ಮೀ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಈ ದರ ಒಂದೂವರೆ ಪಟ್ಟಾಗುತ್ತದೆ. ಅಂದರೆ ಕ್ರಮವಾಗಿ 22.50 ರೂ. ಹಾಗೂ 37.50 ರೂ. ಭರಿಸಬೇಕು ಎಂದು ನಿಗದಿ ಮಾಡಿವೆ.

ಹೊಸ ಆಟೋ ಕೊಂಡು ನೋಂದಣಿ ಮಾಡಿಸುವಾಗ ಡಿಜಿಟಲ್‌ ಮೀಟರ್‌ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಮೀಟರ್‌ ಅಳವಡಿಕೆ ಅನಿವಾರ್ಯವಾಗಿದೆ. ಪ್ರಯಾಣಿಕರು ಈಗಿರುವ 10 ರೂ. ಚಾರ್ಜ್‌ ನೀಡುವುದೇಕ್ಕೇ ಜಗಳ ತೆಗೆಯುತ್ತಿದ್ದು, ಮೀಟರ್‌ ಚಾರ್ಜ್‌ ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಮೀಟರ್‌ ಅಳವಡಿಕೆ ಸಾಂಕೇತಿಕವಾಗಿದ್ದು, ಪ್ರಯಾಣಿಕರಿಗೂ ಇದರಿಂದ ಒಳಿತಾಗಿಲ್ಲ, ನಮಗೂ ಇದರಿಂದ ಲಾಭವಾಗಿಲ್ಲ ಎಂಬುದು ಆಟೋ ಚಾಲಕರ ಗೊಣಗಾಟ. 

ವಿಜಯಪುರ ಒಟ್ಟು ನಗರದ ಒಳ ಓಡಾಟವೇ 7 ಕಿ.ಮೀ. ಇತಿಮಿತಿಯಲ್ಲಿದೆ. ಹೆಸರಿಗೆ ನಗರದಂತಿರುವ ವಿಜಯಪುರದ
ಬಡವರಿಗೆ ಅದರಲ್ಲೂ ನಿತ್ಯವೂ ಕೂಲಿಗೆ ಓಡಾಡುವ ಬಡ ಪ್ರಯಾಣಿಕರಿಗೆ ಕನಿಷ್ಠ 25 ರೂ. ಮೀಟರ್‌ ಚಾರ್ಜ್‌ ನೀಡುವಷ್ಟು ಶಕ್ತಿ ಖಂಡಿತಾ ಇಲ್ಲ. ಮಹಾನಗರ ಪಾಲಿಕೆ ಆಗಿದ್ದರೂ ವಿಜಯಪುರ ಮಹಾನಗರ ಮಾತ್ರವಲ್ಲ ಇಡಿ
ಜಿಲ್ಲೆಯೇ ಬಡವರಿಂದ ಕೂಡಿದೆ. ಈಗಿರುವ 10 ರೂ. ಬಾಡಿಗೆ ನೀಡುವುದಕ್ಕೆ ಗೊಣಗುತ್ತಿದ್ದು ಮೀಟರ್‌ ಅಳವಡಿಕೆ ಬಾಡಿಕೆ ನೀಡಲು ಸಾಧ್ಯವಿಲ್ಲ ಎಂಬುದು ಪ್ರಯಾಣಿಕರ ದೂರು.

ಟಾಪ್ ನ್ಯೂಸ್

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.