ಇಂದು ” ‘ ಬೇಡ ಹೀಗಂದ್ರೆ ಏನು ಗೊತ್ತಾ?
Team Udayavani, Feb 5, 2019, 5:15 AM IST
ಮನಸ್ಸಿನಲ್ಲಿದ್ದುದನ್ನು ಮತ್ತೂಬ್ಬರಿಗೆ ಹೇಳಲು ಭಾಷೆ ಅತ್ಯಗತ್ಯವೇನಲ್ಲ ಎಂಬುದನ್ನು ಚೀನಾದ ಶುಶ್ರೂಷಕಿಯೊಬ್ಬರು ಸಾಬೀತುಪಡಿಸಿದ್ದಾರೆ. ವಿದೇಶಿ ರೋಗಿಯೊಬ್ಬರಿಗೆ ಮರುದಿನ ಕೈಗೊಳ್ಳಬೇಕಿದ್ದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಹಿಂದಿನ ರಾತ್ರಿ ಅವರು ಕೈಗೊಳ್ಳಬೇಕಿದ್ದ ಮುನ್ನೆಚ್ಚರಿಕೆಗಳ ಬಗ್ಗೆ ಒಂದು ಟಿಶ್ಯೂ ಪೇಪರಿನಲ್ಲಿ, ಚಿತ್ರಗಳ ಮೂಲಕ ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ನಾಳೆ ಬೆಳಗ್ಗೆ 8 ಗಂಟೆಗೆ ಶಸ್ತ್ರಚಿಕಿತ್ಸೆ ಇರುವುದರಿಂದ ಇಂದು ರಾತ್ರಿ 10 ಗಂಟೆಯ ನಂತರ ಆಹಾರ, ನೀರು ಸೇವಿಸಬಾರದು’ ಎಂದು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಅಲ್ಲಲ್ಲಿ, ಒಂದೆರಡು ಇಂಗ್ಲಿಷ್ ಪದಗಳು, ಒಂದೆರಡು ಅಂಕಿಗಳು ಬಳಕೆಯಾಗಿದ್ದರೂ, ಈ ವಿಭಿನ್ನ ರೀತಿಯ ಸೂಚನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್