ಕೊರೊನ ಸೋಂಕಿನಿಂದ ಅಂತರ ಕಾಯ್ದುಕೊಳ್ಳಲು ಡಿಸ್ಕ್ ಕಟ್ಟಿಕೊಂಡ ಮಹಾಶಯ!
Team Udayavani, Mar 15, 2020, 6:35 PM IST
ಕೊರೊನಾ ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರಿಂದ ನಿಗದಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಸಲಹೆಗಳು ವೈದ್ಯಲೋಕದಿಂದ ಹೊರಬೀಳುತ್ತಿದೆ. ಇದನ್ನು ಅಕ್ಷರಶಃ ಪಾಲಿಸಲು ಮುಂದಾಗಿರುವ ಇಟೆಲಿಯ
ಮೂಲದ ಹಿರಿಯ ನಾಗರಿಕರೊಬ್ಬರು, ರೋಮ್ನ ಮಾರುಕಟ್ಟೆಯೊಂದರಲ್ಲಿ 3 ಅಡಿ ವ್ಯಾಸದ ಡಿಸ್ಕನ್ನು ತಮ್ಮ ಸೊಂಟಕ್ಕೆ ಜೋಡಿಸಿಕೊಂಡು ಅಡ್ಡಾಡಿ
ಗಮನ ಸೆಳೆದಿದ್ದಾರೆ. ಅವರು ಎಲ್ಲೇ ಹೋದರೂ, ಇವರನ್ನು ಸುತ್ತಲಿನ ಜನರಿಂದ 3 ಅಡಿ ದೂರವಿರುವಂತೆ ಮಾಡುತ್ತದೆ. ಇದನ್ನು ನೋಡಿದ ಕೆಲವರು
ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದರ ಒಂದು ತುಣುಕನ್ನು https://twitter.com/Antikulturale ಲಿಂಕ್ನಲ್ಲಿ ಸಿಗುವ ಟ್ವೀಟರ್ ಖಾತೆಯಲ್ಲಿ ನೋಡಬಹುದಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್