ಹಿಂದಿಯಲ್ಲಿ ಕೋವಿಡ್ 19 ಜಾಗೃತಿ ಮೂಡಿಸಿದ ಪೀಟರ್ಸನ್
Team Udayavani, Mar 20, 2020, 11:32 PM IST
ಹೊಸದಿಲ್ಲಿ: ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹಿಂದಿ ಭಾಷೆಯಲ್ಲಿ ಕೋವಿಡ್ 19 ಜಾಗೃತಿ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೋಲ್ಕತಾದ ಕ್ರಿಕೆಟ್ ಆಟಗಾರ ಶ್ರೀವತ್ಸ ಗೋಸ್ವಾಮಿ ನೆರವಾಗಿದ್ದಾರೆ.
“ನಮಸ್ತೆ ಇಂಡಿಯಾ. ಹಮ್ ಸಬ್ ಕೋವಿಡ್ 19 ವೈರಸ್ ಕೊ ಹರಾನೆ ಮೇ ಏಕ್ ಸಾಥ್ ಹೈ, ಹಮ್ ಸಬ್ ಅಪ್ನೆ ಅಪ್ನೆ ಸರ್ಕಾರ್ ಕೀ ಬಾತ್ ಕಾ ನಿರ್ದೇಶ್ ಕರೇ ಔರ್ ಘರ್ ಮೇ ಕುಚ್ ದಿನೋಂಕೆಲಿಯೆ ರಹೇ, ಯೇ ಸಮಯ್ ಹೈ ಹೋಶಿಯಾರ್ ರಹೆನೆ ಕಾ. ಆಪ್ ಸಭಿ ಕೊ ದೇರ್ ಸಾರಾ ಪ್ಯಾರ್…’ ಎಂದು ಕೆವಿನ್ ಪೀಟರ್ಸನ್ ಹಿಂದಿಯಲ್ಲಿ ಸಂದೇಶ ನೀಡಿದ್ದಾರೆ.
(ನಾವೆಲ್ಲ ಕೋವಿಡ್ 19 ವೈರಸ್ ಹೊಡೆದೋಡಿಸಲು ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗೋಣ. ಎಲ್ಲರೂ ಸರಕಾರದ ಆದೇಶವನ್ನು ಪಾಲಿಸಿ ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಉಳಿಯೋಣ. ಇದು ಬಹಳ ಎಚ್ಚರಿಕೆಯಿಂದ ಇರಬೇಕಾದ ಸಮಯ. ನಿಮಗೆಲ್ಲರಿಗೂ ಪ್ರೀತಿಪೂರ್ವಕ ನಮಸ್ಕಾರಗಳು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ