ಮೀಸೆ ಮರೆಯಲ್ಲಿ…

Team Udayavani, Jun 10, 2020, 4:51 AM IST

musta tips

ನಟ ಉಪೇಂದ್ರ, ಒಂದು ಹಾಡಿನಲ್ಲಿ, “ಹುಲಿ ಹುಲ್ಲು ತಿನ್ನೋಕಿಲ್ಲ, ಹೆಣ್ಣಿಗೆ ಮೀಸೆ ಬರೋಕಿಲ್ಲ’ ಎಂದೇನೋ ಹೇಳಿದ್ದರು. ಆದರೆ, ಇದು ಸುಳ್ಳು. ಹಾರ್ಮೋನಿನಲ್ಲಿ ಆಗುವ ವ್ಯತ್ಯಾಸ, ಅನುವಂಶೀಯ ಕಾರಣ ಅಥವಾ ಔಷಧ ಸೇವನೆ,  ಇತ್ಯಾದಿ ಕಾರಣದಿಂದ ಮುಖದ ಮೇಲೆ ಕೂದಲು ಬೆಳೆಯುತ್ತದೆ.

ತುಟಿಯ ಮೇಲ್ಭಾಗ, ಗಲ್ಲ, ಕೆನ್ನೆ ಮೇಲೆ ಕೂದಲು ಹೆಚ್ಚಾದಾಗ, ಹುಡುಗಿಯರು ಅನಿವಾರ್ಯವಾಗಿ ಪಾರ್ಲರ್‌ಗೆ ಹೋಗಲೇ ಬೇಕು. ಆದರೆ, ಈ ಸಮಯದಲ್ಲಿ ಪಾರ್ಲರ್‌,  ಸಲೂನ್‌ ಗಳಿಗೆ ಹೋಗು ವುದು ಅಷ್ಟೊಂದು ಸುರಕ್ಷಿತ ವಿಲ್ಲ. ಮುಖದ ಮೇಲಿನ ರೋಮಕ್ಕೆ ಏನು ಮಾಡೋದಪ್ಪಾ ಈಗ? ಅಂತ ಚಿಂತಿಸುವ ಅಗತ್ಯವಿಲ್ಲ, ಮನೆಮದ್ದಿನಲ್ಲಿ ಅದಕ್ಕೆ ಪರಿಹಾರವಿದೆ:

* ಪ್ರತಿನಿತ್ಯ ಮುಖಕ್ಕೆ ಅರಿಶಿನ ಲೇಪಿಸಿದರೆ ಕೂದಲು ಬೆಳೆಯುವುದು ಕಡಿಮೆಯಾಗುವ ಸಾಧ್ಯತೆಯಿದೆ.

* ಅಕ್ಕಿ ಹಿಟ್ಟು, ಅರಿಶಿಣ, ಹಾಲಿನ ಕೆನೆ ಅಥವಾ ಮೊಸರು, ಜೇನುತುಪ್ಪ- ಇವುಗಳನ್ನು ಬೆರೆಸಿ, ಮುಖಕ್ಕೆ ಹಚ್ಚಿ, ಮೇಲ್ಮುಖವಾಗಿ ಮಸಾಜ್‌ ಮಾಡಿ.

* ಸ್ಫಟಿಕ ಕಲ್ಲಿನಿಂದ ಮುಖಕ್ಕೆ ಮಸಾಜ್‌ ಮಾಡಿಕೊಳ್ಳಿ.

* ಪಪ್ಪಾಯ ಹಣ್ಣಿನ ತಿರುಳಿಗೆ, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.

* ಮೊಟ್ಟೆ ಮತ್ತು ಕಾರ್ನ್ ಪೌಡರ್‌ ಅನ್ನು ಮಿಶ್ರಣ ಮಾಡಿ ಹಚ್ಚಿ.

* ಒಂದು ಚಮಚ ಜೆಲಟಿನ್‌ ಪುಡಿಗೆ, 3 ಚಮಚ ಹಾಲು, ಸ್ವಲ್ಪ ಲಿಂಬೆ ಹನಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ತೆಳುವಾಗಿ ಹಚ್ಚಿ. 15-20 ನಿಮಿಷದ ನಂತರ ಆ ಮಾಸ್ಕನ್ನು ನಿಧಾನವಾಗಿ ಎಳೆದು ತೆಗೆಯಿರಿ.

* ಎರಡು ಚಮಚ ಹೆಸರುಕಾಳಿನ ಹಿಟ್ಟು, ಒಂದು ಚಮಚ ರೋಸ್‌ ವಾಟರ್‌, ಸ್ವಲ್ಪ ಲಿಂಬೆ ಹನಿ ಬೆರೆಸಿ ಮುಖಕ್ಕೆ ಮಸಾಜ್‌ ಮಾಡಿ.

ಈ ಮನೆಮದ್ದುಗಳನ್ನು ಬಳಸಿದ ತಕ್ಷಣವೇ ಪ್ರಯೋಜನ ಸಿಗದಿದ್ದರೂ, ದೀರ್ಘ‌ ಕಾಲದ ಬಳಕೆಯಿಂದ ಪ್ರಯೋಜನ ಸಿಗಲಿದೆ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.