ಗಂಗಾರತಿ ವೈಭವ: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ ದೇವಭೂಮಿ ಹೃಷಿಕೇಶ !


Team Udayavani, Sep 27, 2020, 1:25 PM IST

rishikesha-1

ಮಂಗಳೂರು:  ಕಳೆದ ಫೆಬ್ರವರಿ ತಿಂಗಳಲ್ಲಿ ಉತ್ತರಭಾರತ ಕಡೆ ಪ್ರವಾಸ ಕೈಗೊಂಡು ಉತರಾಖಂಡ್ ರಾಜ್ಯದ ಹೃಷಿಕೇಶ್ ಗೆ ತೆರಳಿದ್ದೆವು. ಪವಿತ್ರ ಗಂಗಾ ನದಿವು ಹರಿಯುವ ಹೃಷಿಕೇಶ್ ಹಿಂದುಗಳಿಗೆ ಪವಿತ್ರ ಸ್ಥಳ. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಹೃಷಿಕೇಶ್ ಗೆ ಹೋಗಿ ಗಂಗಾ ನದಿಯಲ್ಲಿ ಮಿಂದು ಬರಬೇಕೆನ್ನುವ ಕನಸಿರುತ್ತದೆ. ನಾವಂತೂ ಆ ಕನಸನ್ನು ಈ ಪ್ರವಾಸದ ಮೂಲಕ ನನಸು ಮಾಡಿಕೊಂಡೆವು

ಉತ್ತರಾಖಂಡ್ ರಾಜ್ಯದ ರಾಜಧಾನಿ ಡೆಹ್ರಾಡೂನ್ ನಿಂದ ಸ್ವಲ್ಪ ದೂರದಲ್ಲಿರುವ ಹೃಷಿಕೇಶವು ಧಾರ್ಮಿಕ ಸ್ಥಳವಾಗಿದೆ. ಪವಿತ್ರ ಗಂಗಾ ನದಿವು ಹೃಷಿಕೇಶದ ಮೂಲಕ ಹರಿಯುತ್ತದೆ. ಇಲ್ಲಿ ಅನೇಕ ಮಂದಿರಗಳು, ಆಶ್ರಮಗಳು ಇವೆ.

ಗಂಗಾರತಿ ನಡೆಯುವುದು ಇಲ್ಲಿನ ವಿಶೇಷ. ಇದನ್ನು ಕಣ್ತುಂಬಿ ಕೊಳ್ಳಲು ದೇಶದ ನಾನಾ ಭಾಗಗಳಿಂದ ಜನರು ಬರುತ್ತಾರೆ. ಸಂಜೆಯ ಹೊತ್ತಿಗಾಗಲೇ ಗಂಗಾ ಮಾತೆಯ ಹಾಡುಗಳು ಮೊಳಗುತ್ತದೆ. ಗಂಗಾ ನದಿಯನ್ನೂ ದಾಟಲು ರಾಮ ಝೂಲಾ, ಲಕ್ಷ್ಮಣ ಝೂಲಾ ಎಂಬ ತೂಗು ಸೇತುವೆಗಳಿವೆ. ಇದು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ನೋಡುಗರ ಕಣ್ಮನ ಸಳೆಯುತ್ತದೆ.

ಹೃಷಿಕೇಶದಲ್ಲಿ ಹರಿಯುವ ಗಂಗಾ ನದಿಯಲ್ಲಿ ‘ರಿವರ್ ರಾಫ್ಟಿಂಗ್’ ಮಾಡಬಹುದು. ಇದು ಇನ್ನಷ್ಟು  ಪ್ರವಾಸಿಗರನ್ನು ಹೃಷಿಕೇಶಕ್ಕೆ ಆಕರ್ಷಿಸುತ್ತಿದೆ. ರಾಫ್ಟಿಂಗ್ ಮಾಡಲೆಂದೇ ಅನೇಕರು ಬರುವರಿದ್ದಾರೆ. ರಾಫ್ಟಿಂಗ್ ಆರಂಭವಾಗುವ ಸ್ಥಳಕ್ಕೆ ಹೋಗಿ ಅಲ್ಲಿಂದ 13 ಕಿ.ಮೀ  ಸಾಗುತ್ತಾ ಹೃಷಿಕೇಶದ ಗಂಗಾರತಿ ನಡೆಯುವ ಸ್ಥಳಕ್ಕೆ ಬರಬೆಕಾಗುತ್ತದೆ. ಗಾಳಿ ತುಂಬಿದ ಉದ್ದ ಹಾಗೂ ಅಗಲವಾದ ಟ್ಯೂಬ್ ನಲ್ಲಿ 5 ರಿಂದ 6 ಜನರಿಗೆ ಹಾಗೂ ಒಬ್ಬ ಮಾರ್ಗದರ್ಶಕ ಇರುತ್ತಾರೆ.

ಈ ಸಂದರ್ಭದಲ್ಲಿ ರಭಸವಾಗಿ ಹರಿಯುವ ನೀರು ಹಾಗೂ ಸುತ್ತಲ ಕಾನನಗಳನ್ನು ಕಣ್ತುಂಬಿಕೊಳ್ಳಬಹುದು. ರಾಫ್ಟಿಂಗ್ ನಲ್ಲಿ ಸಾಗುವ ಅನುಭವಂತು ಮೈನವಿರೇಳಿಸುವಂತ್ತದ್ದು. ಅದಲ್ಲದೆ ರಾಫ್ಟಿಂಗ್ ಮಾಡುವಾಗ ನದಿಗೆ ಇಳಿಯಲು ಅವಕಾಶ ಇದೆ ಆದಂತೂ ಅದ್ಬುತ ಅನುಭವವೇ ಸರಿ.

ದೇವಭೂಮಿ ಉತ್ತರಾಖಂಡ್ ನಲ್ಲಿರುವ ಪವಿತ್ರ ಸ್ಥಳವಾದ ಹೃಷಿಕೇಶ್ ಗೆ ಹೋದಾಗ ಮನಸ್ಸಿಗೇನೊ ಸಂತೋಷ, ಉಲ್ಲಾಸ ಹಾಗೂ ಒಂದು ಬಾರಿ ಭಾವುಕರಾಗುದರಲ್ಲಿ ಅನುಮಾನವಿಲ್ಲ.

ತಲುಪುವುದು ಹೇಗೆ- ಕೇರಳದಿಂದ ಹೊರಟ ರೈಲು ಮಂಗಳೂರಿನ ಮೂಲಕ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಗೆ ತಲುಪುತ್ತದೆ.

 

ರೋಹಿತ್ ದೋಳ್ಪಾಡಿ

ಮಂಗಳೂರು ವಿಶ್ವವಿದ್ಯಾನಿಲಯ,ಕೊಣಾಜೆ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.