ಇನ್ನು ಟ್ವಿಟರ್ನಲ್ಲೂ ಧ್ವನಿ ಸಂದೇಶಕ್ಕೆ ಅವಕಾಶ : ವಾಯ್ಸ್ ಡೈರೆಕ್ಟ್ ಮೆಸೇಜ್ ಫೀಚರ್ ಆರಂಭ
140 ಸೆಕೆಂಡುಗಳ ಆಡಿಯೋ ಸಂದೇಶ ರವಾನೆ ಸಾಧ್ಯ
Team Udayavani, Feb 17, 2021, 7:15 PM IST
ಇನ್ನು ಮುಂದೆ ನೀವು ವಾಟ್ಸ್ ಆ್ಯಪ್ನಲ್ಲಿ ಧ್ವನಿ ಸಂದೇಶ ರವಾನಿಸಿದಂತೆಯೇ ಟ್ವಿಟರ್ನಲ್ಲೂ ವಾಯ್ಸ್ ಮೆಸೇಜ್ ಕಳುಹಿಸಬಹುದು.
ಭಾರತದ ಬಳಕೆದಾರರಿಗೆ “ವಾಯ್ಸ್ ಡೈರೆಕ್ಟ್ ಮೆಸೇಜ್'(ಡಿಎಂ) ಫೀಚರ್ ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಟ್ವಿಟರ್ ಆರಂಭಿಸಿದೆ. ಅದರಂತೆ, ಖಾಸಗಿ ಚಾಟ್ನಲ್ಲಿ ಖಾತೆದಾರರು ಗರಿಷ್ಠ 140 ಸೆಕೆಂಡುಗಳಷ್ಟು ದೀರ್ಘದ ಧ್ವನಿ ಸಂದೇಶವನ್ನು ಕಳುಹಿಸಬಹುದು.
ಸಂಬಂಧ ಪಟ್ಟ ವ್ಯಕ್ತಿಯ ಚಾಟ್ ಬಾಕ್ಸ್ ಅನ್ನು ಮೊದಲಿಗೆ ತೆರೆದು, ಬಲ ಭಾಗದ ಮೂಲೆಯಲ್ಲಿನ ವಾಯ್ಸ್ ಐಕಾನ್ ಅನ್ನು ಒತ್ತುತ್ತಾ, ರೆಕಾರ್ಡಿಂಗ್ ಆರಂಭಿಸಬೇಕು. ರೆಕಾರ್ಡಿಂಗ್ ಮುಗಿಸಲು ಅಲ್ಲೇ ಇರುವ “ಸ್ಟಾಪ್’ ಐಕಾನ್ ಒತ್ತಬೇಕು. ನಂತರ “ಸೆಂಡ್’ ಬಟನ್ ಪ್ರಸ್ ಮಾಡಿದರೆ ನಿಮ್ಮ ಸಂದೇಶ ರವಾನೆಯಾಗುತ್ತದೆ. ಹಂತ ಹಂತವಾಗಿ ಈ ಫೀಚರ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಮಾನನಷ್ಟ ಮೊಕದ್ದಮೆ ಪ್ರಕರಣ : ಪತ್ರಕರ್ತೆ ಪ್ರಿಯಾ ಖುಲಾಸೆ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ