Udayavni Special

ರಾಮ , ರಹೀಮ

Team Udayavani, Jun 11, 2021, 9:19 PM IST

Rama, Rahima

ಸುಬ್ಟಾ ಭಟ್ಟರು ಮಡಿವಂತ ಕುಟುಂಬದವರು. ನಮ್ಮೂರಿನ ಸಾೖಬರ ಬೀದಿಯಲ್ಲಿ ಇರುವಂತಹ ಹನುಮ ಗುಡಿಯ ಅರ್ಚಕರು.ಯಾವತ್ತಿಗೂ, ತಮ್ಮ ವ್ರತವನ್ನು ಮಡಿವಂತಿಕೆಯನ್ನು ಮುರಿದವರಲ್ಲ. ಕೊರೊನಾ ಕಾರಣದಿಂದ ದೇವಸ್ಥಾನ ಮುಚ್ಚಿ ತಿಂಗಳುಗಳಾಗಿವೆ. ಕೈಯಲ್ಲಿದ್ದ ಚಿಲ್ಲರೆ ಕಾಸು ಅಷ್ಟು ಖಾಲಿಯಾಗಿ ಊಟಕ್ಕೂ ಕಷ್ಟಪಡುವಟತಹ ಪರಿಸ್ಥಿತಿ.

ಕೈಯಲ್ಲಿ ದುಡಿಮೆ ಇಲ್ಲ ಮನೆಯಲ್ಲಿ ದಿನಸಿ ಇಲ್ಲ. ತಲೆಯ ಮೇಲೆ ಕೈಹೊತ್ತು ದೇವಸ್ಥಾನದ ಜಗಲಿ ಮೇಲೆ ಕುಳಿತಿದ್ದರು. ಅತ್ತ ಆಟೋ ರಿಕ್ಷಾದಲ್ಲಿ ಏರಿಯಾದ ಸಮಾಜ ಸೇವಕರಾದ ರಹಿಂ ಬಾಯ್‌ ದೊಡ್ಡ ಪಾತ್ರೆಯ ತುಂಬಾ ಚಿತ್ರಾನ್ನ ಹಾಗೂ ಮೊಸರನ್ನವನ್ನು ತಂದು ಎಲ್ಲರಿಗೂ ಹಂಚುತ್ತಿದ್ದ.

ಅವನತ್ತ ನೋಡಿದ ಸುಬ್ಟಾಭಟ್ಟರಿಗೆ ಬೇಡವೆಂದರೂ ಕಣ್ಣಲ್ಲಿ ನೀರು ಜಿನುಗುತ್ತದೆ. ಆದರೆ ಸ್ವಾಭಿಮಾನ ಬಿಟ್ಟು ಯಾರ ಮುಂದೆಯೂ ಕೈ ಚಾಚಲು ಮನಸ್ಸು ಹಿಂಜರಿದಿತ್ತು. ಅತ್ತ ಹನುಮ ದೇವರನ್ನು ನೋಡುತ್ತಾ ತಮ್ಮ ಹೆಗಲ ಮೇಲಿದ್ದ ವಸ್ತ್ರದಿಂದ ಕಣ್ಣೊರೆಸಿಕೊಂಡು ಎದ್ದು ನಿಲ್ಲುತ್ತಾರೆ.

ಇದನ್ನೆಲ್ಲ ಓರೆಗಣ್ಣಿನಿಂದ ನೋಡುತ್ತಿದ್ದ ರಹೀಮ್‌ ಬಾಯ್, ಕೈಯಲ್ಲಿ ಮೂರು ದೊಡ್ಡ ಪೊಟ್ಟಣದ ಊಟವನ್ನು ಹೊತ್ತು ಭಟ್ಟರ ಬಳಿ ಬಂದು ದೂರವೇ ನಿಂತು ಭಟ್ರೆ, ನಿಮ್ಮ ರಾಮ ಬೇರೆಯಲ್ಲ, ನಮ್ಮ ರಹೀಮ ಬೇರೆಯಲ್ಲ. ದೇವನೊಬ್ಬ ನಾಮ ಹಲವು ಯೋಚನೆ ಮಾಡಬೇಡಿ. ಇದನ್ನ ಪಕ್ಕದ ಬೀದಿಯಲ್ಲಿರುವ ಜೋಯಿಸರ ಮನೆಯಲ್ಲಿ ದುಡ್ಡು ಕೊಟ್ಟು ಮಾಡಿಸಿದ್ದು. ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಚಿತ್ರಾನ್ನ ಹಾಗೂ ಮೊಸರನ್ನ ದಯಮಾಡಿ ತೆಗೆದುಕೊಳ್ಳಿ ಭಟ್ರೆ.

ನಿಮ್ಮ ರಾಮ ನಮ್ಮ ರಹೀಮನ ಸೇವೆಯಿಂದ ತೃಪ್ತನಾಗಲಿ. ಏನು ಯೋಚನೆ ಮಾಡದೆ ಊಟವನ್ನು ಕೈಯಲ್ಲಿ ತೆಗೆದುಕೊಂಡ ಭಟ್ಟರು ಅನ್ನದಾತೋ ಸುಖೀಭವ ಎಂದು ಹೇಳಿ ಹೊರಡುತ್ತಾರೆ.  Masha Allaha ಎಂದು ರಹಿಮ್‌ ಬಾಯ್‌ ತಮ್ಮ ಅನ್ನ ದಾನ ಸೇವೆಯನ್ನು ಮುಂದುವರಿಸುತ್ತಾರೆ.

ವೀಣಾ ಧನಂಜಯ,

 ದುಬೈ

ಟಾಪ್ ನ್ಯೂಸ್

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಎಂಬಿಇಡಿ ಜಾರಿಗೆ ಕೇಂದ್ರ ಚಿಂತನೆ : ವಿದ್ಯುತ್‌ ಬಿಲ್‌ಗೆ ಬೀಳಲಿದೆ ಕತ್ತರಿ !

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.