ಒಬ್ಬರಿಗೊಬ್ಬರು ಹೇಳಿಕೊಳ್ಳದ ಅವ್ಯಕ್ತ ಪ್ರೇಮ..

Team Udayavani, Aug 6, 2023, 3:09 PM IST

tdy-20

ಸಾಂದರ್ಭಿಕ ಚಿತ್ರ

ಅವ್ಯಕ್ತ ಪ್ರೇಮ… ಬಹಳ ಜನರಿಗೆ ಇದೊಂದು ಹೊಸ ಶಬ್ದ ಅನ್ನಿಸಬಹುದು. ಸಾಹಿತ್ಯ ಭಂಡಾರದಲ್ಲಿ ಆಗಾಗ ಮಾತ್ರ ಇಣುಕುವ ಪದವಷ್ಟೇ ಅನ್ನಿಸಬಹುದು. ಆದರೆ ಹಾಗೇನಿಲ್ಲ. ಈ ಶಬ್ದದ ಪರಿಚಯ ಅದೆಷ್ಟು ಜನರಿಗೆ ಇದೆಯೋ, ಆದರೆ ಆ ಭಾವ ನಮ್ಮೆಲ್ಲರಿಗೂ ಪರಿಚಿತವೇ.

ಅವ್ಯಕ್ತ ಪ್ರೇಮ ಅಂದರೆ ಒಬ್ಬರಿಗೊಬ್ಬರು ಹೇಳಿಕೊಳ್ಳದ ಅಥವಾ ಹೇಳಿಕೊಳ್ಳಲಾಗದ ಪ್ರೀತಿ. ಆಹಾ… ಕೇಳುವುದಕ್ಕೆ ಅದೆಷ್ಟು ಚಂದ.. ಆ ಭಾವವೂ ಹಾಗೆಯೇ ಅದರ ಮುಂದೆ ಜಗತ್ತಿನ ಸುಖಗಳೆಲ್ಲ ಯಾವುದೂ ಇಲ್ಲ.  ಅವ್ಯಕ್ತ ಪ್ರೇಮ ಭಾರತೀಯ ಪರಂಪರೆಯ ಸಂಕೇತವೂ ಹೌದು. ನಾವು ಅತ್ಯಂತ ಇಷ್ಟಪಡುವ ರಾಧಾ-ಕೃಷ್ಣರ ಮಧ್ಯೆ ಇದ್ದದ್ದೂ ಇದೇ ಅವ್ಯಕ್ತ ಪ್ರೇಮ.

ಮಾತುಗಳು ಮೌನವಾಗಿ ಕೇವಲ ಮನಸ್ಸುಗಳು ಮಾತ್ರ ಮಾತನಾಡುವುದೇ ನಿಜವಾದ ಪ್ರೀತಿ… ಅಲ್ಲವೇ? ಇಲ್ಲೂ ಹಾಗೆ ಮಾತಿಗೆ ಬೆಲೆ ಇಲ್ಲ. ಒಬ್ಬರಿಗೊಬ್ಬರ ಮನಸ್ಸು ಬೆಸೆದು ಅವುಗಳ ಪ್ರತಿಫಲನವನ್ನು ಕಣ್ಣು ಸೆರೆಹಿಡಿದುಕೊಳ್ಳಲಾಗದೆ ಹೊರಸೂಸಿಬಿಡುತ್ತದೆ. ಅಲ್ಲಿ ಸುಂದರವಾದ ಮಾತುಗಳು, ಅಪೇಕ್ಷೆಯೇ ಇಲ್ಲದ ಸಿಟ್ಟು- ಕಾದಾಟಗಳು, ಒಬ್ಬರಿಗೊಬ್ಬರ ಮೇಲೆ ನಿಷ್ಕಲ್ಮಷ ಅಸೂಯೆ… ನನ್ನವನು ಯಾರೊಂದಿಗೋ ಮಾತನಾಡುತ್ತಿದ್ದರೆ ನನ್ನನ್ನು ಬಿಟ್ಟು ಹೋಗುವನೋ ಎಂಬ ಭಯ. ಅಲ್ಲಿ ಒಳ್ಳೆಯದಲ್ಲದ ಮತ್ತೊಂದಕ್ಕೆ ಬೆಲೆಯಿಲ್ಲ.

ಅಲ್ಲಿ ಕಾಮದ ವಾಸನೆ ಇಲ್ಲ. ಸಲ್ಲದ ಭಾವನೆ ಇಲ್ಲ. ನನ್ನ ಭಾವನೆಯನ್ನು ತೋಡಿಕೊಂಡರೆ ಎಲ್ಲಿ ನನ್ನ ಬಿಟ್ಟು ಹೋಗುವನೋ/ಹೋಗುವಳೋ ಎಂಬ ಭಯ. ಇಲ್ಲಿರುವ ಭಯವೇ ಭಯಕ್ಕೆ ಜಗತ್ತಿನ ಏಕಮಾತ್ರ  ಉದಾಹರಣೆ.

ಏನೋ ಗೊತ್ತಿಲ್ಲ ನಿಷ್ಕಾಮ ಪ್ರೇಮ ಮತ್ತು ಅವ್ಯಕ್ತ ಪ್ರೇಮಗಳೆರಡು ಒಂದೇ ರೀತಿ ಕಾಣುತ್ತವೆ. ವರ್ತಮಾನದಲ್ಲಿ ದೇಹದಾಸೆಯೇ ಸರ್ವಸ್ವವಾಗಿರುವಾಗ ಅವ್ಯಕ್ತ ಪ್ರೇಮದ ಅನುಭವಿಗಳು ಎಷ್ಟು ಜನ ಗೊತ್ತಿಲ್ಲ. ಆದರೆ ಅದರ ಸುಖ ಬೇರೆಲ್ಲಿಯೂ ಸಿಗಲಾರದು.

ಲತೇಶ್ ಸಾಂತ

ಅಂತಿಮ ಬಿ.ಎ ಪತ್ರಿಕೋದ್ಯಮ ವಿಭಾಗ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.