Love

 • ಮನದ ಸಂಭ್ರಮವನ್ನು ಎಲ್ಲಿ ಅಡಗಿಸಲಿ?

  ಹೇಗೆ ಮರೆಮಾಚಲಿ ನಿನ್ನ ಅದರಗಳಲ್ಲಿ ಉಗಮಿಸುವ ಆ ಅದ್ಭುತ ಮಂದಹಾಸವ ನನ್ನ ಸ್ವಂತ ಮಾಡಿಕೊಳ್ಳುವ ಆಸೆಯನ್ನು? ಇನ್ನೆಷ್ಟು ದಿನ ಸುಮ್ಮನಿರಲಿ? ಎಲ್ಲಿ ಅವಿತಿಡಲಿ, ಪ್ರವಾಹದಂತೆ ಹರಿಯುವ ಸುಂದರ ಸ್ವಪ್ನಗಳಿಗೆ ಜನ್ಮಕೊಡುವ ಪ್ರೀತಿಯ ನೆಲೆಯ ಭಾವನೆಗಳನ್ನು? ಅನುಭವದ ಮೂಲಕವೇ ಅರ್ಥ…

 • ಇಂದಿನ ಯೋಚನೆ ನಾಳೆಯ ಚಿಂತನೆ

  ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ. ಅವರ ಚಿಂತನೆಗಳೇ ಅಷ್ಟು ಪರಿಣಾಮಕಾರಿ ಮತ್ತು ಪ್ರಬಲವಾಗಿರುತ್ತಿದ್ದವು ಎಂಬುವುದನ್ನು ನಾವು ಗೊತ್ತುಪಡಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ನಮಗೆ…

 • ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತೋಣ

  “ಹೃದಯ ಅತ್ಯಂತ ಫ‌ಲವತ್ತಾದ ಜಾಗ. ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ. ಅದರಲ್ಲಿ ಬಿಡುವ ಫ‌ಲವನ್ನು ನಾವು ತಿನ್ನಲೇಬೇಕಿರುವುದು ಕಡ್ಡಾಯ. ಆದ್ದರಿಂದ ಬಿತ್ತುವಾಗಲೇ ಫ‌ಲದ ಬಗ್ಗೆ ಎಚ್ಚರವಿರಲಿ’ ಎನ್ನುವುದು ವಿವೇಕಾನಂದರ ಮಾತು….

 • ನನಗೆ ಏಕೆ ಮೋಸ ಮಾಡಿದೆ?

  ಕಾಲ ನಿನ್ನನ್ನು ಗಾಢವಾಗಿ ಪ್ರೀತಿಸಿದ ನನಗೆ, ನಿನ್ನನ್ನು ಅರಿಯುವುದು ಸಾಧ್ಯವಾಗಲಿಲ್ಲ. ನಿನ್ನ ಮನಸ್ಸಲ್ಲಿ ಬೇರೆ ಯಾರೋ ಇದ್ದರೆ, ಅದನ್ನು ನೇರವಾಗಿ ಹೇಳಿ ಬಿಡಬಹುದಿತ್ತು. ಆಗ ಖಂಡಿತ ನಾನು ನಿನ್ನನ್ನು ಪೀಡಿಸುತ್ತಿರಲಿಲ್ಲ. ನಿನ್ನನ್ನು “ಗೆಳತಿ’ ಎಂದು ಕರೆಯುವುದೇ ಸೂಕ್ತ. ಪ್ರೇಮದ…

 • ನೀನು ಇಷ್ಟವಾಗಿದ್ದೇ ಆ ಕಾರಣಕ್ಕೆ…

  ಸ್ನೇಹಿತನೊಬ್ಬ ನನ್ನನ್ನು ಕಾಲೇಜಿಗೆ ಡ್ರಾಪ್‌ ಮಾಡಿದ ವಿಷಯ ನಿನಗೆ ಹೇಗೆ ತಲುಪಿತ್ತೂ ಗೊತ್ತಿಲ್ಲ. ಆದರೆ, ಅದೊಂದೇ ಕಾರಣಕ್ಕೆ ಆ ದಿನ ನೀನು ಅವನನ್ನು ಎಲ್ಲರ ಮುಂದೆಯೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿಬಿಟ್ಟಿದ್ದೆ. ನಿನ್ನ ಆ ವರ್ತನೆಯಿಂದಾಗಿ ಆ ಸ್ನೇಹಿತನಿಗಷ್ಟೇ…

 • ನಿನ್ನನ್ನು ಕಂಡ ಆ ಒಂದು ರಮ್ಯ ಮುಸ್ಸಂಜೆ

  ಆ ಎಂಎಲ್‌ಎ ಪ್ರಸ್‌ಮೀಟ್‌ ಕರೆದಿದ್ದಾರೆ ನೋಡು, ಈ ಎಂ.ಪಿದು ಪೊ›ಗ್ರಾಂ ಇದೆ ಹೋಗ್ಬಾ.. ಸಿಟಿಗೆ ಸಿ.ಎಂ ಬಂದಿದ್ದಾರಂತೆ, ಅದೇನಂತ ಮಾಹಿತಿ ತಗೋ…, ಈ ವಾರ ಸ್ಟೋರಿ ಯಾಕ್‌ ಮಾಡಿಲ್ಲ? ಇಮ್ಮಿàಡಿಯಟಿÉ ಒಂದು ಸ್ಟೋರಿ ಕೊಡ್ಬೇಕು.. ಇಂಥ ಆರ್ಡರ್‌ಗಳನ್ನು ಪಾಲಿಸುವುದೊರಳಗೇ…

 • ಅತಿಯಾಗಿ ಕಾಡಬೇಡಾ ಕಣೋ…

  ಜಾತ್ರೆಯ ತೇರು ಶೃಂಗರಿಸಿಕೊಂಡಂತೆ ನಾನು ನಮ್ಮ ಮನೆಯ ದಾರಿ ತಿರುವಿನಲ್ಲಿ ನಿಂತು, ಕಾದಿದ್ದು ನಿನಗಾಗಿಯೇ ಗೆಳೆಯ.ಅದೇನೋಪ್ಪಾ… ನಿನ್ನ ಬಿಸಿಉಸಿರ ಶಾಖಕ್ಕೆ ಕರಿಗಿಬಿಡುತ್ತೇನೆ. ನನ್ನ ಗಂಡುಬೀರಿತನವು ನಿನ್ನ ಪರಿಚಿತ ಸ್ಪರ್ಶದಲ್ಲಿ ಕಳೆದು ಹೋಗಿಬಿಡುತ್ತದೆ. ಕ್ಷಣದಲ್ಲಿ ನಾನು ನೀನಾಗುತ್ತೇನೆ ಗೊತ್ತಾ! ನಂತರ…

 • ಜಗಳಗಳ ಕಳೆದು ಪ್ರೀತಿಯಿಂದ ಗುಣಿಸವಾ…

  ನಿನಗೇನೋ ಆಗಿರೋದು! ನೋ ಶೇವ್‌ ನವೆಂಬರ್‌ ಅಂತ ಸ್ಟೈಲಿಗೆ ಬಿಟ್ಟ ಮಾಮೂಲಿ ಗಡ್ಡವೇನೋ ಅದು? ಆದರೆ, ನನಗೆ ನಿನ್ನ ಮೋಡಿಗಿಂತ ಅದರ ಮೋಡಿಯೇ ಇಮ್ಮಡಿಯೇನೋ ಎಂಬ ಭಾವನೆ. ಡಿಸೆಂಬರ್‌ ಕೊನೆಗೆ ಕ್ಲೀನ್‌ ಶೇವ್‌ ಮಾಡಿ ಬೋಲ್ಡಾಗಿ ಎದ್ದು ಕಾಣಿಸುವ…

 • ಸ್ನೇಹದ ಕೊಂಡಿ ನೀನೇ…

  ಪ್ರೀತಿ ಜಾಸ್ತಿಯಾದಾಗ ಕೋಪವೂ ಜಾಸ್ತಿ ಇರುತ್ತದಂತೆ. ಆದರೆ, ನಮ್ಮಿಬ್ಬರ ನಡುವೆ ಅದು ಕೇವಲ ಐದು ನಿಮಿಷಕ್ಕೆ ಸೀಮಿತವಾಗಿರುತ್ತೆ. ನಾನಿಂದು ಇಷ್ಟೊಂದು ಸಂತೋಷವಾಗಿದ್ದೇನೆ ಎಂದರೆ, ಅದಕ್ಕೆಲ್ಲಾ ನಿನ್ನೊಂದಿಗಿನ ಒಡನಾಟವೇ ಕಾರಣ. ನಿನ್ನ ಪರಿಚಯ ಯಾವ ಗಳಿಗೆಯಲ್ಲಿ ಆಯ್ತು ಎಂಬುದು ಗೊತ್ತಿಲ್ಲ….

 • ಲೇ, ಮಳೆ ಹುಡ್ಗೀ

  ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ. ಮಿಡತೆಗಳು ಚಿರ್‌ ಎಂದು ಚೀರುತ್ತವೆ. ಗಂಡು ಹಕ್ಕಿಗಳು ಪುಕ್ಕಮುದುರಿ ಟೊಂಗೆಯ ಮೇಲೆ ಕುಳಿತರೆ, ಹೆಣ್ಣು ಹಕ್ಕಿಗಳು…

 • ಕ್ರೇಜಿ ಕ್ರಷ್‌;ಇದು ಪ್ರೀತಿಯಲ್ಲ ಮೋಹ!

  ಕ್ರಷ್‌ ಮತ್ತು ಲವ್‌, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್‌ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ ಕಲರಫ‌ುಲ್‌ ಆಗಿ ಕಾಣುವ ಈ ವಯಸ್ಸಲ್ಲಿ ಪ್ರೀತಿಯ ಮೊದಲ…

 • ಹೇ.. ಮೌನಿಯೇ ಉತ್ತರಿಸುವೆಯಾ ಬಲು ಬೇಗನೇ..

  ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ… ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ ಲಕ್ಷ್ಮಣಂ ಎಂಬ ಮಾತಿನಂತೆ,ನಿನ್ನ ಪ್ರತಿಯೊಂದು ಮೌನವೂ ಸಾವಿರ ಅರ್ಥವನ್ನು ನೀಡಬಲ್ಲದು….

 • ಎಲ್ಲ ಬಗೆಯ ಮೋಸಕ್ಕೂ ಧನ್ಯವಾದ…

  ಪ್ರತಿ ಬಾರಿ ನಿನ್ನ ತಿರಸ್ಕಾರದ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ನೋವು ಕೊಡುವುದಕ್ಕಿಂತ ನಿನ್ನಿಂದ ದೂರವಾಗುದೇ ಒಳಿತು ಅನಿಸುತ್ತಿದೆ. ಬದುಕಿನಲ್ಲಿ ಬರುವ ನೋವಿರಲಿ, ನಲಿವಿರಲಿ, ಎಲ್ಲವನ್ನೂ ನಿನ್ನ ಜೊತೆಯಲ್ಲೇ ಸವಿಯಬೇಕು ಅಂತ ಹೇಳಿದ್ದು ಸುಳ್ಳಲ್ಲ ಕಣೇ. ಎಷ್ಟೇ ವರ್ಷಗಳು…

 • ಪ್ರೀತಿ ಎಂಬುದೇ ಶಾಶ್ವತ…

  ದಿನವೂ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ ಆದರೆ ಹಾಗೆ ಇರಲು ಏನು ಮಾಡಿದರೆ ಸೂಕ್ತ ಎಂಬುದನ್ನು ಎಂದಿಗೂ ಯೋಚನೆ ಮಾಡಿರುವುದಿಲ್ಲ. ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಗಳು ದಿನೇ ದಿನೇ ಹಳಬರಾಗುತ್ತಾರೆ ಅವರ ಮಾತುಗಳು ಕೋಪ ತರಿಸಲು ಅಣಿಯಾಗುತ್ತವೆ ಹೀಗೆ ಸಂತೋಷ ಎನ್ನುವುದು…

 • ಪ್ರೇಮಕ್ಕೆ ಸ್ವರ್ಗ ಇದು…

  ಭಾಷೆಯ ಶೈಲಿ ನದಿಯಿಂದ ನದಿಗೆ ಬದಲಾಗುತ್ತದಂತೆ. ಭಾಷೆ, ಸಂಪ್ರದಾಯ, ಉಡುಗೆ- ತೊಡುಗೆ, ಆಹಾರ ಪದ್ಧತಿಯಿಂದ ಹಿಡಿದು ಎಲ್ಲದರಲ್ಲೂ ಕಾಶಿಯಿಂದ, ಕರುನಾಡಿನ ಯಲ್ಲಾಪುರಕ್ಕೆ ಅಜಗಜಾಂತರ. ಆ ವ್ಯತ್ಯಾಸಗಳನ್ನು ಹತ್ತಿರವಾಗಿಸಿಕೊಂಡು, ಕರುನಾಡ ಸಂಸ್ಕೃತಿಯಲ್ಲಿ ಬೆರೆತ ಹೆಣ್ಣು, ಅನಿತಾ. ಕರ್ನಾಟಕದ ಮನೆಗಳನ್ನು, ಉತ್ತರ…

 • ಜಂಟಿ ಖಾತೆ ತೆರೆದು ಪ್ರೀತಿಯ ಎಫ್.ಡಿ ಇಡೋಣ!

  ಕಳೆದು ಕೊಂಡಿರುವ ಹಣವನ್ನೂ, ಕಾಣೆಯಾದವರನ್ನೂ ಹುಡುಕುವ ಜನರಂತೆಯೇ ಈಗ ನಾನೂ ನಿನ್ನ ಹುಡುಕಾಟದಲ್ಲಿ ತೊಡಗಿದ್ದೇನೆ. ಮುಂಜಾನೆ ಎದ್ದು ನಾ ಬಿಡಿಸುವ ರಂಗೋಲಿಯಲ್ಲಿ ನಿನ್ನ ಹೆಸರನ್ನೇ ಬರೆಯುವೆ. ಬಣ್ಣ ತುಂಬುವಾಗಲೂ ನಿನ್ನದೇ ಧ್ಯಾನ. ಚುಕ್ಕಿ ಚಿತ್ತಾರವೋ ನನ್ನ ಚಿತ್ತದಲ್ಲಿ ನೆಲೆಸಿಹ…

 • ಮಾತಿನಲ್ಲಿ ಹೇಳಲಾರೆನು…

  ನಿನ್ನೊಂದಿಗೆ ಮನಬಿಚ್ಚಿ ಮಾತನಾಡಬೇಕು. ನಿನ್ನ ಸಂಗದಲ್ಲಿ ಒಳ್ಳೆಯ ಗೆಳೆಯನಾಗಬೇಕು. ಮನದ ಮಾತುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು ಎಂಬ ಬಯಕೆ ಸುಮಾರು ದಿನಗಳಿಂದ ಕಾಡುತ್ತಿದೆ. ಹೌದು..! ನಿಜವಾಗಿಯೂ ಮನದ ಭಾವನೆಗಳನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆ ಪ್ರಯತ್ನವನ್ನು ಸಹ ನಾನು ಮಾಡುವುದಿಲ್ಲ….

 • ಅತ್ತೆಗೊಂದು ಕಾಲ ಸೊಸೆಗೊಂದು ಕಾಲ…

  ಅತ್ತೆ-ಮಾವ, ಸೊಸೆಯನ್ನು ವಾತ್ಸಲ್ಯದಿಂದ ನಡೆಸಿಕೊಂಡರೆ, ಭವಿಷ್ಯದಲ್ಲಿ ಅವರಿಗೂ ಸೊಸೆಯಿಂದ ಮಗಳ ಪ್ರೀತಿಯೇ ದಕ್ಕುತ್ತದೆ. ಅದರ ಬದಲು, ಸೊಸೆಗೆ ಇವರು ಎರಡೇಟು ಹಾಕಿ ಶಕ್ತಿ ತೋರಿಸಿದರೆ, ಮುಂದೊಮ್ಮೆ ಆಕೆ ಮಾತೇ ಆಡಿಸದೆ ಬಾಕಿ ತೀರಿಸುತ್ತಾಳೆ! ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗ-ಸೊಸೆಯರ ಬಗೆಗಿನ…

 • ಛೆ!… ನಿಮ್ಮದು ಒಡೆದ ಪ್ರೀತಿಯೆ, ಹಾಗೇನಿಲ್ಲ ಇಲ್ಲಿ ನೋಡಿ

  ನಮ್ಮಲ್ಲಿ ಪ್ರೀತಿಸಿ ಅದರಲ್ಲಿ ಯಶಸ್ಸಾಗುವವರು 50:50 ಎಂಬ ಮಾತಿದೆ. ಕೆಲವರು ಪ್ರೀತಿಸಿ ಅದನ್ನು ಸಾಧಿಸಿಕೊಂಡರೆ, ಕೆಲವರು ಕೈಗೂಡದ ಪ್ರೀತಿಯನ್ನು ಮತ್ತೆ ನೆನೆದು ಕಂಗಾಲಾಗುವವರೇ ಹೆಚ್ಚು. ಪ್ರೀತಿ ಅಂದರೆ ಹುಚ್ಚು, ಪ್ರೀತಿ ಎಂದರೆ ವಂಚನೆ ಎಂಬಿತ್ಯಾದಿ ಮಾತುಗಳು ನೊಂದ ಪ್ರೇಮಿಯ…

 • ನೀರಲ್ಲಿ ಪ್ರೇಮ ನಿವೇದಿಸಿ ಕಾಣದೂರಿಗೆ ತೆರಳಿದ ಗೆಳೆಯ

  ಹೊಸದಿಲ್ಲಿ: ಪ್ರೀತಿ ಅಂದರೆ ಅದು ಭಾವನೆಗಳ ಬೆಸುಗೆ. ತನ್ನನ್ನು ಮೆಚ್ಚಿಕೊಂಡ, ತಾನು ಮೆಚ್ಚಿಕೊಳ್ಳುತ್ತಿರುವವರಿಗಾಗಿ ಏನು ಬೇಕಾದರೂ ಮಾಡುವ ಉತ್ಸಾಹ. ನನ್ನವನಿಗೆ/ನನ್ನವಳಿಗೆ ತಾನು ನಿವೇದಿಸಿಕೊಳ್ಳುವ ಪ್ರೇಮ ಬಹುಕಾಲ ನೆನಪಿನಲ್ಲಿ ಉಳಿಯಬೇಕು ಎಂಬುದು ಪ್ರತಿಯೊಬ್ಬ ಪ್ರೇಮಿಗಳ ಹೆಬ್ಬಯಕೆ. ಅದು ಅವರಿಬ್ಬರ ಪ್ರೀತಿಯ…

ಹೊಸ ಸೇರ್ಪಡೆ