Love ಮಾಡ್ಬೇಡಿ ಅನ್ನಲ್ಲ, ಮಾಡಿ ಅಂತ್ಲೂ ಹೇಳಲ್ಲ!: ಯೋಗರಾಜ್‌ ಭಟ್‌ ಚಿಟ್ ಚಾಟ್

Team Udayavani, Feb 11, 2024, 6:10 AM IST

love birds

ಈ ವರ್ಷದ “ಪ್ರೇಮಿಗಳ ದಿನಾಚರಣೆ’ ಕೊಂಚ ಸ್ವೀಟ್‌ ಮತ್ತು ಕೊಂಚ ಸಾಲ್ಟ್ ಆಗಿರಲಿ ಎನ್ನುವ ಉದ್ದೇಶದಿಂದ “ಕತ್ಲಲ್ಲಿ ಕರಡೀಗೆ ಜಾಮೂನು ತಿನ್ನಿಸುವ’ ಸಾಹಸ ಮಾಡಿದ, ಪಂಚ್‌ಲೈನ್‌ಗೆ ಹೆಸರಾಗಿರುವ ನಿರ್ದೇಶಕ ಯೋಗರಾಜ್‌ ಭಟ್‌ ಅವರನ್ನು ಚರ್ಚೆಗೆ ಎಳೆದೆವು. ವಿಶಿಷ್ಟ ಡೈಲಾಗ್‌ಗಳಿಗೆ ಹೆಸರಾಗಿರುವ ಭಟ್ಟರು ಉದಯವಾಣಿ ಸಾಪ್ತಾಹಿಕ ಸಂಪದದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ…

ಇದು ಟೆಕ್ನಾಲಜಿ ಯುಗ. ಮಾರ್ಕೆಟ್‌ಗೆ ಎಐ ಬಂದಿದೆ. ಪ್ರೀತಿಯಲ್ಲಿ ಗೆಲ್ಲೋದು ಹೇಗೆ ಅನ್ನೋದಕ್ಕೆ ಉತ್ತರ ಇನ್ನಾದರೂ ಸಿಗಬಹುದೇ?
ಪ್ರೀತಿಗೂ, ಆರ್ಟಿಫಿಶಿಯಲ್‌ಗ‌ೂ ಆಗಿಬರೊಲ್ಲ. ಪ್ರೀತಿ ಅನ್ನೋದು ತುಂಬಾ ಜೆನ್ಯುನ್‌ ಆದ ಫೀಲ….

 ಲೈಫ್ನಲ್ಲಿ ಲವ್‌ ಇದೆಯೊ ಅಥವಾ ಲವ್‌ನಲ್ಲಿ ಲೈಫ್ ಇದೆಯೊ?
ಪ್ರೀತಿನೇ ಜೀವನ ಅಲ್ಲ; ಪ್ರೀತಿ ಬಿಟ್ಟರೆ ಜೀವನವೇ ಇಲ್ಲ.

ಪ್ರೀತಿ ಕುರುಡು ಅಂತಾರಲ್ಲ.. ಅದಕ್ಕೆ ಕನ್ನಡಕ, ಲೆನ್ಸ್‌ ಹಾಕಿದ್ರೆ ಕಾಣಿಸಬಹುದಾ?
ಪ್ರೀತಿ ಕುರುಡು ಹೌದೊ ಅಲ್ವೊ ಗೊತ್ತಿಲ್ಲ, ಆದರೆ ಕನ್ನಡಕ ಅಂತೂ ಯಾವತ್ತೂ ಕುರುಡೇ…

 ಲವ್‌ ಮಾಡ್ತಿರುವಾಗ ನಿನಗೋಸ್ಕರ ಆಕಾಶದಲ್ಲಿರೊ ಚಂದ್ರನನ್ನೇ ತಂದುಕೊಡ್ತಿನಿ ಅಂತಿದ್ದ ಹುಡುಗರು, ಮದುವೆಯಾದ ಬಳಿಕ, ಮನೆಗೆ ತರಕಾರಿ ಅಥವಾ ದಿನಸಿ ತಂದುಕೊಡಿ ಅಂತ ಹೆಂಡತಿ ಕೇಳಿದ್ರೆ ಸಾಕು- ಯಾರಿಗ್‌ ಹೇಳ್ಳೋಣ ನಮ್ಮ ಪ್ರಾಬ್ಲಿಮ್ಮು? ಅಂತ ಹಾಡ್ತಾರಲ್ಲ ಏನ್‌ ಹೇಳ್ಳೋಣ ಸರ್‌ ಇಂತವ್ರಿಗೆ?
ಇದು ಫ‌ಸ್ಟ್‌ ಆಫ್ ಅಲ್‌ ತರಕಾರಿ, ದಿನಸಿ ತಂದ್ಕೊಡು ಅನ್ನೊವ್ರದ್ದೇ ಪ್ರಾಬ್ಲಿಮ್ಮು. ಯಾಕೆಂದ್ರೆ ಆ ಮುಂಡೆಮಗ ಅವಾಗ ಚಂದ್ರನನ್ನ ತಂದೊRಡ್ತಿನಿ ಅಂದಾಗಲೇ ಇವ್ರು ಕೇಳ್ಬೇಕಿತ್ತು; ಮೊದಲು ಚಂದ್ರನನ್ನ ತಂದ್ಕೊಡು ಆಮೇಲೆ ಹೇಳ್ತಿನಿ ಅಂತ.

‘ಲವ್ವಲ್ಲಿ ಕಣ್ಣೀರು ಕಂಪಲ್ಸರಿ’ ಅಂತ ಬರೆದಿದ್ರಿ, ಆದ್ರೂ ಜನ ಪ್ರೀತಿ ಮಾಡ್ತಾರಲ್ಲ ಯಾಕೆ?
ಲವ್‌ ಮಾಡ್ಬೇಡಿ ಅಂತ ನಾವು ಹೇಳಿಲ್ವಲ್ಲ; ಮಾಡಿ ಅಂತಲೂ ನಾವು ಹೇಳಲ್ಲ.

ಸಂದರ್ಶನ: ಮೇಘನಾ ಕಾನೇಟ್ಕರ್‌

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.