• ಆ ಅಲಾರಾಂ ಹೇಳುವ ಕಥೆಯಲ್ಲಿ ಯಶಸ್ಸಿನ ಗುಟ್ಟು ಅಡಗಿದೆಯೇ?

  ಯಾವುದೇ ಸಂಕಲ್ಪವಿರಲಿ, ಅದಕ್ಕೆ ಒಂದು ಡೆಡ್‌ಲೈನ್‌ ಇರಬೇಕು, ಒಂದು ಟಾರ್ಗೆಟ್‌ ಇರಬೇಕು, ಒಂದು ಉದ್ದೇಶವಿರಬೇಕು. ಅವನು ದಿನವೂ ನಾಲ್ಕು ಗಂಟೆಗೆ ಏಳಬೇಕು ಎಂದು ಅಲಾರಾಂ ಇಟ್ಟುಕೊಳ್ಳುತ್ತಿದ್ದನೇ ಹೊರತು, ಎದ್ದಮೇಲೆ ಏನು ಮಾಡಬೇಕು ಎಂದು ನಿರ್ಧರಿಸಿಯೇ ಇರಲಿಲ್ಲ. ನಮ್ಮ ಮಿದುಳೆಂಬ…

 • ಕಲಿತದ್ದನ್ನು ಅನುಷ್ಠಾನಕ್ಕೆ ತಾರದಿದ್ದರೆ ಏನು ಉಪಯೋಗ?

  ಒಂದು ದಿನ ವ್ಯಕ್ತಿಯೊಬ್ಬನಿಗೆ ಕಾಡಿನಲ್ಲಿ ಕಟ್ಟಿಗೆ ಆರಿಸುತ್ತಿದ್ದಾಗ ಶುಭ್ರ ಶ್ವೇತ ವರ್ಣದ ಪಕ್ಷಿಯೊಂದು ಕಣ್ಣಿಗೆ ಬಿದ್ದಿತು. ಆ ವ್ಯಕ್ತಿ ತನ್ನ ಜೀವನದಲ್ಲಿ ಅಷ್ಟೊಂದು ಮನಮೋಹಕವಾದ ಪಕ್ಷಿಯನ್ನು ನೋಡಿರಲೇ ಇಲ್ಲ. ಅವನಿಗೆ ಅದನ್ನು ಹೇಗಾದರೂ ಹಿಡಿದು ಮನೆಗೊಯ್ದು ಸಾಕಬೇಕು ಎಂದೆನಿಸಿತು….

 • ಬೆಳಗ್ಗೆ ಎದ್ದಾಕ್ಷಣ ಏನು ಸೇವಿಸುತ್ತೀರಿ?

  ಜಗತ್ತನ್ನು ಕಾಡುತ್ತಿರುವ ಈ ಸಮಯದ ಅತಿದೊಡ್ಡ ಸಮಸ್ಯೆಯೆಂದರೆ ಅನೇಕರ ಭಾವನಾತ್ಮಕ ಆರೋಗ್ಯ (ಎಮೋಷನಲ್‌ ಹೆಲ್ತ್‌) ಹದಗೆಟ್ಟಿರುವುದು. ಭಾವನಾತ್ಮಕ ಆರೋಗ್ಯ ಸರಿಯಾಗಿ ಇರಬೇಕು ಎಂದರೆ, ನಾವು ದಿನವೂ ಏನನ್ನು ಕೇಳುತ್ತೇವೆ, ಏನನ್ನು ನೋಡುತ್ತೇವೆ ಮತ್ತು ಏನನ್ನು ಓದುತ್ತೇವೆ ಎನ್ನುವುದು ಮುಖ್ಯವಾಗುತ್ತದೆ….

 • ಮುದುಕ ಮತ್ತು ಶವ ಪೆಟ್ಟಿಗೆ

  ಬದುಕಿಡೀ ಹೊಲದಲ್ಲಿ ದುಡಿದು ಬದುಕು ಕಟ್ಟಿಕೊಂಡ ರೈತನೊಬ್ಬ ಕೊನೆಗಾಲದಲ್ಲಿ ತುಂಬಾ ದುರ್ಬಲನಾಗಿಬಿಟ್ಟ. ವಯಸ್ಸು 90 ದಾಟಿತ್ತು. ಮನೆಯ ಮುಂದಿನ ಕಲ್ಲುಬಂಡೆಯ ಮೇಲೆ ಕುಳಿತು ಹೊತ್ತು ಕಳೆಯುವುದಷ್ಟೇ ಆತನ ದಿನಚರಿಯಾಗಿ ಬದಲಾಗಿತ್ತು. ಆತನ ಮಗ ಈಗ ಹೊಲದಲ್ಲಿ ದುಡಿಯಲಾರಂಭಿಸಿದ್ದ. ಆದರೆ…

 • ಹತ್ತು ಬಾರಿ ಬಿದ್ದರೂ ನಕ್ಕು ಎದ್ದ ಹೋಂಡಾ

  ಅದ್ಹೇಗೆ ಕೆಲವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸುತ್ತಲೇ ಅದ್ಭುತ ಪ್ರಗತಿ ಸಾಧಿಸುತ್ತಾ¤ರೆ, ಯಶಸ್ಸಿನ ನಂತರ ಯಶಸ್ಸನ್ನು ಪಡೆಯುತ್ತಾ ಸಾಗುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಬಹಳ ಸರಳವಿದೆ – ಯಶಸ್ವಿ ವ್ಯಕ್ತಿಯು ಹತ್ತು ಬಾರಿ ವಿಫ‌ಲನಾದರೂ 11ನೇ ಬಾರಿ ಎದ್ದು…

 • ಅಪ್ಪಾ, ನನ್ನನ್ನು ಕ್ಷಮಿಸಿಬಿಡು..!

  ಅಪ್ಪ ತೀರಿಕೊಂಡ ಸುದ್ದಿ ಕೇಳಿ ನಾನು ಊರಿಗೆ ದೌಡಾಯಿಸಿದೆ. ನನಗಿನ್ನೂ ನೆನಪಿದೆ, ಅಪ್ಪನ ಪಾರ್ಥಿವ ಶರೀರವನ್ನು ನೋಡಿ ಕುಸಿದು ಹೋಗುವಂತಾಯಿತು. ನೇರವಾಗಿ ಹೋಗಿ ಅಪ್ಪನ ಪಾದದ ಮೇಲೆ ಹಣೆ ಹಚ್ಚಿದೆ. ನನ್ನಲ್ಲಿ ಅದೆಲ್ಲಿ ಅಡಗಿತ್ತೋ ಆ ನೋವು. ನೋವೆಲ್ಲ…

 • ನಾವೆಂಥ ಸುಳ್ಳರೆಂದು ನಮಗೆ ಚೆನ್ನಾಗಿ ಗೊತ್ತಿದೆಯಲ್ಲವೇ?

  ಯಾರನ್ನಾದರೂ ನಾವು ಸುಳ್ಳ-ಸುಳ್ಳಿ ಎಂದು ಕರೆಯುತ್ತೀವಿ ಎಂದರೆ ಅವರ ಬಗ್ಗೆ ನಾವು ನೆಗೆಟಿವ್‌ ಇಮೇಜ್‌ ಕಟ್ಟಿಕೊಂಡಿರುತ್ತೇವೆ ಎಂದೇ ಅರ್ಥ. ಕ್ರಿಶ್ಚಿಯಾನಿಟಿ ಸೇರಿದಂತೆ ಜಗತ್ತಿನ ಎಲ್ಲಾ ಸಂಸ್ಕೃತಿಗಳೂ ಸುಳ್ಳನ್ನು ‘ಪಾಪ’ ಎಂದೇ ಪರಿಗಣಿಸುತ್ತವೆ. ಈ ಕಾರಣಕ್ಕಾಗಿಯೇ, ನಮ್ಮನ್ನು ಯಾರಾದರೂ ಸುಳ್ಳ…

 • ಬದುಕು ಬದಲಾಗಲು ಏನು ಮಾಡಬೇಕೆಂದು ಗೊತ್ತು, ಆದರೆ…

  ತನ್ನ ಜೀವನ ಬದಲಾಗಲು ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದನ್ನೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿರುತ್ತಾರೆ. ಇದು ಮನುಷ್ಯನ ಉಗಮವಾದಾಗಿನಿಂದಲೂ ಇರುವ ಸಮಸ್ಯೆ. ಈ ಗುಣಕ್ಕೆ ಗ್ರೀಕರು “ಅಕ್ರೇಸಿಯಾ’ ಎಂದು ಕರೆದರು. ತನ್ನ ಜೀವನ ಬದಲಾಗಲು ಏನು…

 • ಬೆಕ್ಕು-ನಾಯಿ, ಮನುಷ್ಯನ ಅಸಹಾಯಕ ಬದುಕು

  ಯಾವುದೇ ಬದಲಾವಣೆ ಇರಲಿ, ಅದು ಒಂದು ಪ್ರಶ್ನೆಯಿಂದ ಆರಂಭವಾಗುತ್ತದೆ. “ಏಕೆ ಹೀಗೆ?’ ಎನ್ನುವುದೇ ಆ ಪ್ರಶ್ನೆ. ಪ್ರಶ್ನೆಯಲ್ಲಿ ಎರಡೇ ಪದಗಳಿವೆ. ಆದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ, ಈ ಚಿಕ್ಕ ಪ್ರಶ್ನೆಯು ನಮ್ಮ ಗುಣವನ್ನೇ ಸಂಪೂರ್ಣವಾಗಿ ಬದಲಿಸುವಂಥ…

 • ಈ ಬದುಕು ಕ್ಷಣಿಕವೆಂದು ಮರೆತುಬಿಟ್ಟಿರಾ?

  ನಾವು ಈ ಜಗತ್ತಿನಲ್ಲಿ ಕೆಲವೇ ಸಮಯ ತಂಗಲು ಬಂದವರು. ಆದರೆ ನಮ್ಮ ಗೊಂದಲಮಯ ಬುದ್ಧಿ ಇದೆಯಲ್ಲ, ಇದು ಈ ಸತ್ಯವನ್ನು ಗಟ್ಟಿಯಾಗಿ ಮನನ ಮಾಡಿಕೊಳ್ಳುವುದೇ ಇಲ್ಲ. ಇಂದು ನಮ್ಮ ಬಳಿ ಏನಿದೆಯೋ ಅದೆಲ್ಲ ಮುಂದೆಯೂ ಇರುತ್ತದೆ ಎಂಬ ಭ್ರಮೆಯ…

 • “ಚೇಳು ಕಚ್ಚಿದರೂ ಅದನ್ನು ರಕ್ಷಿಸಿದ!’

  ಖ್ಯಾತ ನೀತಿ ಕಥೆಯೊಂದನ್ನು ನೀವೂ ಕೇಳಿರುತ್ತೀರಿ. ಈ ಕಥೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಬೌದ್ಧ ಭಿಕ್ಕುಗಳಿಬ್ಬರು ನದಿಯೊಂದರಲ್ಲಿ ತಮ್ಮ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ. ಅದೇ ಸಮಯದಲ್ಲಿ ಮೊದಲನೇ ಭಿಕ್ಕುವಿಗೆ ನದಿಯಲ್ಲಿ ಒಂದು ಚೇಳು ಮುಳುಗುತ್ತಿರುವುದು ಕಾಣಿಸಿತು. ಅವನು ಕೂಡಲೇ ಚೇಳನ್ನು…

 • ನಿಮಗೆ ನೀವು ಮಾಡಿಕೊಳ್ಳುತ್ತಿರುವ ಹಾನಿಯೆಷ್ಟು?

  ಸಂಶೋಧಕರ ತಂಡವೊಂದು ಬೃಹತ್‌ ಶಾರ್ಕ್‌ ಮೀನನ‌್ನು ಒಂದು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಿತು. ಆ ಟ್ಯಾಂಕ್‌ನಲ್ಲಿ ಮೊದಲೇ ಹಲವು ಚಿಕ್ಕ ಮೀನುಗಳನ್ನು ಬಿಡಲಾಗಿತ್ತು. ಈ ಹೊಸ ವಾತಾವರಣ ಪ್ರವೇಶದಿಂದಾಗಿ ಕೆಲ ಹೊತ್ತು ಗೊಂದಲದಲ್ಲಿದ್ದ ಶಾರ್ಕ್‌, ನಂತರ ಚೇತರಿಸಿಕೊಂಡು ಚಿಕ್ಕ ಮೀನುಗಳನ್ನು…

 • ಯಶಸ್ಸು ಮತ್ತು ಚಾಕ್ಲೆಟ್ ಆಸೆ

  ಜೀವನದ ಅನೇಕ ಕ್ಷೇತ್ರಗಳಲ್ಲಿ ಸಾಫ‌ಲ್ಯ ಪಡೆಯುವ ಅತಿ ಮುಖ್ಯ ಮಾರ್ಗ ಯಾವುದು? ಒಂದು ಅತ್ಯುತ್ತಮ ಮಾರ್ಗವೆಂದರೆ ಆತ್ಮ ಸಂಯಮ. 1960ರಲ್ಲಿ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ವಾಲ್ಟರ್‌ ಮಿಶೆಲ್ ಅವರು ಪುಟ್ಟ ಮಕ್ಕಳ ಆತ್ಮಸಂಯಮ, ತಾಳ್ಮೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದರು….

 • ಏಕಾಗ್ರತೆ ಸಾಧಿಸುವುದು ಹೇಗೆ?

  ಒಬ್ಬ ಸಾಮಾನ್ಯ ವ್ಯಕ್ತಿಗೂ ಮತ್ತು ಮಹಾನ್‌ ವ್ಯಕ್ತಿಗೂ ಇರುವ ವ್ಯತ್ಯಾಸವೆಂದರೆ, ಅವರಲ್ಲಿನ ಏಕಾಗ್ರತೆಯ ಮಟ್ಟ ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು ಹೇಗೆ? ಅದೇ ಸ್ಥಿತಿಯಲ್ಲಿ ಬಹಳ ಹೊತ್ತು ಇರುವುದು ಹೇಗೆ? ಇವು ನಿಜಕ್ಕೂ ಅತ್ಯಂತ…

 • ಪುಟ್ಟ ಹುಡುಗನಿಗೆ ಅಷ್ಟು ಶಕ್ತಿ ಹೇಗೆ ಬಂತು?

  ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದ ಇಬ್ಬರು ಹುಡುಗರ ಕಥೆಯಿದು. ಅದರಲ್ಲಿ ಒಬ್ಬ ಹುಡುಗ ಆರು ವರ್ಷದವ. ಇನ್ನೊಬ್ಬ 10 ವರ್ಷದ ಹುಡುಗ. ಇಬ್ಬರೂ ಅತ್ಯಂತ ಖಾಸಾ ದೋಸ್ತ್ಗಳಾಗಿದ್ದರು, ಶೋಲೆ ಸಿನೆಮಾದ ಜೈ ಮತ್ತು ವೀರೂವಿನಂತೆ! ಯಾವಾಗಲೂ ಜತೆಯಲ್ಲೇ ಆಟವಾಡುತ್ತಿದ್ದರು,…

 • ನಿಮ್ಮನ್ನು ಕಟ್ಟಿ ಹಾಕಿರುವ ಹಗ್ಗ ಯಾವುದು?

  ಒಂದು ದಿನ ಯುವಕನೊಬ್ಬ ತನ್ನ ಮೂರು ಕತ್ತೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೊರಟಿದ್ದ. ಮಾರ್ಗ ಮಧ್ಯೆ ಎದುರಾದ ನದಿಯನ್ನು ನೋಡಿದ್ದೇ, ಅವನಿಗೆ ಅದರಲ್ಲೊಮ್ಮೆ ಈಜಬೇಕು ಎಂಬ ಆಸೆಯಾಯಿತು. ಆದರೆ ಒಂದು ಸಮಸ್ಯೆಯಿತ್ತು. ಅವನ ಬಳಿ ಕತ್ತೆಗಳನ್ನು ಕಟ್ಟಿಹಾಕಲು ಎರಡೇ…

ಹೊಸ ಸೇರ್ಪಡೆ