• ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

  ನಾವು ನಿಜವಾಗಲೂ ಕಾಳಜಿಯಿಂದ ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಿದು. ನಾವಿರುವ ನಗರ ಸಾಯದಂತಿರಲು ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಬರೀ ಉತ್ತರ ಹುಡುಕುತ್ತಾ ಕುಳಿತರೆ ಸಾಲದು. ನಾವೇ ಉತ್ತರವಾಗಬೇಕು, ಆ ಅನುಪಮ ಅವಕಾಶದ ಬುಟ್ಟಿ ನಮ್ಮ ಮುಂದಿದೆ ಎಂಬುದನ್ನು…

 • ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

  ನಗರೀಕರಣಕ್ಕೂ ಆಹಾರ ಸಂಸ್ಕೃತಿಗೂ ಸಂಬಂಧವಿದೆ ಎಂದರೆ ನಂಬಲೇಬೇಕಾದದ್ದು. ಯಾಕೆಂದರೆ  ನಮ್ಮ ಆಹಾರ ಕ್ರಮಗಳನ್ನು, ವಿಧಾನಗಳನ್ನು ಬದಲಿಸುತ್ತಿರುವುದು ಇದೇ. ಕ್ಷಿಪ್ರ ಮತ್ತು ವ್ಯಾಪಕ ನಗರೀಕರಣದಿಂದಲೇ ನಮಗೆ ನೂರಾರು ದೋಸೆಗಳು ಪರಿಚಯವಾದದ್ದು ಅಲ್ಲವೇ? ದೋಸೆ ಕ್ಯಾಂಪ್‌ಗ್ಳ ಹೆಸರನ್ನು ಎಲ್ಲರೂ ಕೇಳಿರಬಹುದು. ಅದರಲ್ಲೂ…

 • ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

  ನಮ್ಮೆದುರು ಇರುವ ಮಿಲಿಯನ್‌ ಡಾಲರ್‌ ಪ್ರಶ್ನೆಯೆಂದರೆ ಆದಾಯವೆಂದು ತೆರಿಗೆಯನ್ನು ಸ್ವೀಕರಿಸಬೇಕೋ ಅಥವಾ ಅದಕ್ಕೆ ಪ್ರತಿಯಾಗಿ ಜವಾಬ್ದಾರಿ ನಿರ್ವಹಿಸುವ ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕೋ ಎಂಬುದು. ಇದು ನಮ್ಮ ಸರಕಾರಗಳು, ಸ್ಥಳೀಯ ಸರಕಾರಗಳು ಬಹು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು. ಜಗತ್ತಿನ ಪ್ರತಿ…

 • ಹಸಿರು ಕಾಯಲು ಬೇಕು ಕಾವಲು ಸಮಿತಿ

  ನಮ್ಮ ನಗರಗಳ ಬಣ್ಣ ಕಪ್ಪು. ಹೀಗೆ ಹೇಳಿದರೆ ನಿಜಕ್ಕೂ ಬೇಸರ ಪಡುವಂತಿಲ್ಲ. ವಾಯುಮಾಲಿನ್ಯದ ಚರ್ಚೆ ಮತ್ತೆ ಆರಂಭವಾಗಿದೆ. ಹೊಸ ಸಮೀಕ್ಷೆ ಪ್ರಕಾರ ಬೆಳೆಯುವ ತಾರುಣ್ಯ ವಯಸ್ಸಿನಲ್ಲಿರುವ ನಗರಗಳು ಉಸಿರಾಟದ ತೊಂದರೆಯಿಂದ ಬಳಲುವಂತಾಗಿವೆ. ಹಾಗಾದರೆ ಅಭಿವೃದ್ಧಿ ಎಂದರೇನು ಎಂಬುದೇ ಯಕ್ಷಪ್ರಶ್ನೆ….

 • ನಮ್ಮ ನಗರಗಳಿಗೂ ಒಂದು ಬಣ್ಣಬೇಕು, ಅದು ಸುಸ್ಥಿರವಾಗಬೇಕು! 

  ಬಣ್ಣಗಳಿಗೂ ನಗರಕ್ಕೂ ಸಂಬಂಧವಿದೆ. ಒಂದೊಂದು ಬಣ್ಣ ಒಂದೊಂದು ನಗರವನ್ನು ಆಳುತ್ತಿವೆ. ನೀಲಿ ಜೋಧಪುರವನ್ನು ತುಂಬಿದರೆ, ಗುಲಾಬಿ ಬಣ್ಣ ಜೈಪುರವನ್ನು ಆವರಿಸಿಕೊಂಡಿದೆ. ಹಾಗಾದರೆ ನಮ್ಮ ನಗರಗಳ ಬಣ್ಣ ಯಾವುದಾಗಿದ್ದರೆ ಚೆನ್ನ? ಅದೇ ನಿಜವಾದ ಪ್ರಶ್ನೆ.  ನಮ್ಮ ನಗರಗಳ ಬಣ್ಣ ಯಾವುದು? …

 • ನಗರ ಅಭಿವೃದ್ಧಿಗೊಂದು ವಿಶ್ವವಿದ್ಯಾಲಯ ಆರಂಭಿಸಿದರೆ ಹೇಗೆ?

  ನಮ್ಮ ನಗರಗಳು ಬೆಳೆಯುತ್ತಿರುವ ಕ್ರಮವನ್ನು ದಿಗ್ದರ್ಶಿಸುವವರು ಬೇಕು. ಇಲ್ಲವಾದರೆ ಎಲ್ಲವೂ ಅವ್ಯವಸ್ಥೆಯ ಕೊಂಪೆಯಾಗಿಬಿಡಬಲ್ಲವು. ಈ ದಿಸೆಯಲ್ಲೇ ನಗರ ಅಭಿವೃದ್ಧಿ ಮತ್ತು ಯೋಜನೆ ಕುರಿತ ವಿಶ್ವವಿದ್ಯಾಲಯಗಳು ಇಂದಿನ ತುರ್ತು.  ನಗರ ಅಭಿವೃದ್ಧಿ ಮತ್ತು ಯೋಜನೆ ಕುರಿತೇ ಒಂದು ವಿಶ್ವವಿದ್ಯಾಲಯ ತೆರೆದರೆ…

 • ಹೊಗೆಗೂಡುಗಳಾಗಿರುವ ನಗರಗಳು ಬದಲಾಗಲು ಸಿದ್ಧವಿವೆ!

  ನಮ್ಮ ನಗರಗಳು ಬದಲಾಗುತ್ತಿರುವುದು ಸುಳ್ಳಲ್ಲ. ಒಂದು ಸಂದರ್ಭದಲ್ಲಿ ಎಲೆಕ್ಟ್ರಿಕ್‌ ಕಾರುಗಳೆಂದರೆ ದೂರ ಓಡುತ್ತಿದ್ದವರು ಈಗ ಪರವಾಗಿಲ್ಲ, ಒಮ್ಮೆ ನೋಡೋಣ ಎನ್ನುವಂತಿದ್ದಾರೆ. ಇದಕ್ಕೆ ಮೂಲ ಕಾರಣ ಹೊಗೆಗೂಡುಗಳಾಗುತ್ತಿರುವ ನಗರಗಳು ಹಾಗೂ ಜನರಲ್ಲಿ ಹೆಚ್ಚುತ್ತಿರುವ ಪರಿಸರದ ಬಗೆಗಿನ ಕಾಳಜಿ.  ಇಡೀ ಜಗತ್ತು…

 • ಒಂದು ಹನಿ ನೀರು ಇದ್ದರೆ ಸಾಲ ಕೊಡುತ್ತೀರಾ?

  ನೀತಿ ಆಯೋಗದ ಇತ್ತೀಚಿನ ವರದಿಯ ಅಂಶ ಗಮನಿಸಿದರೆ ಹತ್ತು ವರ್ಷಗಳಲ್ಲಿ ಕನಿಷ್ಠ ಒಂದಿಷ್ಟು ನಗರಗಳಾದರೂ “ನಮ್ಮಲ್ಲಿ ನೀರು ಲಭ್ಯವಿಲ್ಲ’ ಎಂಬ ಫ‌ಲಕಗಳನ್ನು ತೂಗು ಹಾಕಬೇಕು. ಅದರೊಂದಿಗೇ “ಒಂದು ಹನಿ ನೀರು ಇದ್ದರೆ ಸಾಲ ಕೊಡಿ’ ಎಂಬ ಫ‌ಲಕಗಳನ್ನೂ ಹಾಕಬೇಕು! …

 • ಅರೆನಗರ ಅಭಿವೃದ್ಧಿಗೆ ಮಹಾನಗರ ಮಾದರಿಯೇ?

  ದೇಶದ ಅರೆ ನಗರ ಮತ್ತು ಪಟ್ಟಣಗಳಿಗೆ ಶ್ರೇಷ್ಠ ಪರಂಪರೆಯನ್ನು ಹಾಕಿಕೊಡುವ ಹೊಣೆಗಾರಿಕೆ ನಮ್ಮ ಮಹಾನಗರಗಳದ್ದಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಅರೆನಗರಗಳು-ಪಟ್ಟಣಗಳ ಭವಿಷ್ಯ ಭದ್ರವಾಗಬೇಕೆಂದರೆ ಇಡಬೇಕಾದ ಹೆಜ್ಜೆಯೇ ಬೇರೆಯಾಗಬೇಕು. ಬಾಲ್ಯದಲ್ಲಿರುವ ನಮ್ಮ ಅರೆ ನಗರ ಮತ್ತು ಪಟ್ಟಣಗಳು ತಾರುಣ್ಯಕ್ಕೆ…

 • ಪ್ರತಿ ನಗರದ ಬೆಳವಣಿಗೆಯಲ್ಲೂ ನಮ್ಮ ಪಾಲೆಷ್ಟು ಗೊತ್ತೇ?

  ನಗರಗಳ ಬೆಳವಣಿಗೆಯಲ್ಲಿ ನಾಗರಿಕ ಸಮಿತಿಗಳು, ನಾಗರಿಕರ ಪಾತ್ರ ಬಹಳ ಪ್ರಮುಖವಾದುದು. ಹತ್ತಾರು ಕಾರಣಗಳಿಂದ ನಾವು ಅವುಗಳಿಂದ ದೂರ ಉಳಿದಿದ್ದೇವೆ. ಹಾಗಾಗಿಯೇ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ನಗರವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಇದನ್ನು ತಡೆಯಲು ನಮ್ಮ ಸಕ್ರಿಯ ಭಾಗವಹಿಸುವಿಕೆ ಅಗತ್ಯ….

 •  ಒಂದೇ ದಿನದಲ್ಲಿ ರೋಮ್‌ ನಿರ್ಮಿಸಲಿಲ್ಲ

  ನಮ್ಮ ನಗರಗಳನ್ನು ಉಳಿಸಿಕೊಳ್ಳಲು ನಾವು ಬೆಟ್ಟ ಹತ್ತಬೇಕಾಗಿಲ್ಲ, ಗುಡ್ಡ ಕಡಿಯಬೇಕಾಗಿಲ್ಲ. ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿದರೆ ಸಾಕು. ನಮ್ಮಲ್ಲೇ ಸುಧಾರಣೆಯ ಚಳವಳಿಯನ್ನು ಆರಂಭಿಸಿಕೊಂಡರೆ ನಗರಗಳನ್ನು ಜೀವಂತವಾಗಿರಿಸಿಕೊಳ್ಳಬಹುದು. ಅದಕ್ಕೆ ಮುಹೂರ್ತ ಕಾಯುತ್ತಾ ಕುಳಿತುಕೊಳ್ಳಬೇಕಿಲ್ಲ. ಈ ನಾಣ್ಣುಡಿ ಇಂಗ್ಲಿಷ್‌ನಲ್ಲಿ ಬಹಳ ಜನಪ್ರಿಯ….

 • ಬನ್ನಿ ಒಮ್ಮೆ ಹಳ್ಳಿಗಳತ್ತ ಸುತ್ತು ಹಾಕಿ ಬರೋಣ

  ನಗರವೆಂಬ ದಂತಗೋಪುರದಿಂದ ಹೊರಗೆ ಬರುವುದು ಹೇಗೆ ಎಂಬ ಪ್ರಶ್ನೆ ಇಂದು ಎಲ್ಲರನ್ನೂ ಕಾಡುತ್ತಿರುವಂಥದ್ದು. ಅದಕ್ಕೆ ನಮಗೆ ಹಳ್ಳಿಗಳಲ್ಲಿ ಉತ್ತರವಿದೆ. ಅದನ್ನು ಹುಡುಕಿಕೊಳ್ಳಬೇಕಷ್ಟೆ. ನಗರವಾಸಿಗಳಾದ ನಮಗೆ ಗಾಜಿನ ಅರಮನೆಯಲ್ಲಿ ವಾಸಿಸುವವರೆಂಬ ಅಪವಾದವೂ ಇದೆ. ನಾವು ಸಾಮಾನ್ಯವಾಗಿ ಗಾಜಿನಮನೆ ಎಂಬ ಉಪಮೆಯನ್ನು…

 • ನಗರಗಳನ್ನು ಸೋಲಿಸದಿರೋಣ, ಬದಲಾಗಿ ಗೆಲ್ಲಿಸೋಣ

  ನಗರಗಳನ್ನು ಸೋಲಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗೆಲ್ಲಿಸುವವರು ಕಡಿಮೆ. ನಾವೆಲ್ಲಾ ಸೇರಿ ಸಣ್ಣದೊಂದು ಪ್ರಯತ್ನ ಮಾಡಿದರೆ ಪ್ರತಿ ನಗರಗಳೂ ಅವ್ಯವಸ್ಥೆಯ ವಿರುದ್ಧ ಗೆಲ್ಲುತ್ತವೆ. ಅದು ಸಾಧ್ಯವಾಗಬೇಕೆಂಬುದು ಎಲ್ಲರ ಆಶಯ. ನಮ್ಮ ನಗರಗಳ ಆರೋಗ್ಯದ ಕುರಿತು ಬಹಳಷ್ಟು ಯೋಚಿಸಿದ್ದೇವೆ,…

 • ಇದ್ದದ್ದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಕಡ ಕೇಳಿದವನ ಕಥೆ

  ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ಮಹಾನಗರಗಳದ್ದಾಗುತ್ತಿದೆ. ಬೆಂಗಳೂರು ಸಣ್ಣದೊಂದು ಉದಾಹರಣೆ. ಬೇರೆ ಮಹಾನಗರಗಳದ್ದೂ ಅದೇ ಕಥೆ. ಈ ಮಧ್ಯೆಯೂ ನಾವು ನಡೆಯಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ. ನಾವು…

 • ನಗರಗಳಲ್ಲಿ ಮಳೆಗಾಲ ಗಡಗಡ ನಡುಗುವ ಕಾಲ! 

  ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು. ಮತ್ತೆ ಮಳೆಯ ಮಾತು ಆರಂಭವಾಗಿದೆ. ಎಲ್ಲೆಲ್ಲೂ ಮಳೆ. ಮಳೆ ಎಂದ ಕೂಡಲೇ ರಮ್ಯ…

 • ಶಿಮ್ಲಾವನ್ನು ಪ್ರೀತಿಸುವುದಾದರೆ ದಯವಿಟ್ಟು ಸ್ವಲ್ಪ ದಿನ ಹೋಗಬೇಡಿ

  ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು.  ಮೇ   - ಜೂನ್‌ ಬಂತೆಂದರೆ ನಾವು ಯಾವುದೋ ಗಿರಿಧಾಮದತ್ತ ಮುಖ ಮಾಡುತ್ತೇವೆ. ಮಕ್ಕಳಿಗೂ ರಜಾ…

 • ಝಗಮಗಿಸುವ ನಗರಗಳು ಕೊಂಚ ಮೆಲ್ಲಗೆ ನಡೆಯಲಿ

  ನಾವು ಝಗಮಗಿಸುವ ನಗರಗಳನ್ನು ಕಂಡು ಖುಷಿಪಡುವ ಕಾಲ ಮುಗಿಯುತ್ತಿದೆ. ಹಸಿರು ಅನಿಲವನ್ನು ತಗ್ಗಿಸುವತ್ತ ನಮ್ಮ ನಗರಗಳು ಗಮನಹರಿಸದಿದ್ದರೆ ನಮ್ಮ ಬದುಕಿನ ಅರ್ಥವೇ ಅಪಮೌಲ್ಯಗೊಳ್ಳಬಹುದು. ಝಗಮಗಿಸುವ ನಗರಗಳನ್ನು ನೋಡಿದಾಗಲೆಲ್ಲಾ ಎಷ್ಟೊಂದು ಸಂಭ್ರಮ ನಮ್ಮೊಳಗೆ ತುಂಬಿಕೊಳ್ಳುತ್ತದೆ. ನಮ್ಮ ಹಳ್ಳಿಗಳಲ್ಲಿ ಐದಾರು ಅಡಿಗೆ…

 • ನಗರಗಳು ಕುದಿವ ಕುಲುಮೆಗಳಾಗುವುದನ್ನು ತಡೆಯೋದು ಹೇಗೆ?

  ನಗರಗಳಿಗೆ ಮರಗಳು ಬೇಕು ಎಂಬುದು ಹೊಸ ಮಾತಲ್ಲ, ಬಹಳ ಹಳೆಯದು. ಆದರೂ ಗಮನಕೊಟ್ಟಿದ್ದು ಕಡಿಮೆ. ಭವಿಷ್ಯದಲ್ಲಿ ನಾವು ಓವನ್‌ನಲ್ಲಿ ಬೇಯುವ ಮೈದಾಹಿಟ್ಟಿನ ಬ್ರೆಡ್‌ನ‌ಂತೆಯೇ. ದೇಶದಷ್ಟೇ ಅಲ್ಲ; ಜಗತ್ತಿನ ಯಾವುದೇ ಮಹಾನಗರಗಳ ಬಗ್ಗೆ ಮಾತು ಆರಂಭಿಸುವ ಮೊದಲೇ ಸುಸ್ತಾಗಿ ಬಿಡುತ್ತೇವೆ….

 • ಜಗತ್ತಿನ ಸುಂದರ ನಗರವಾಗಲು ಹೊರಟಿರುವ ಕಿಗಾಲಿ 

  ಸಮೃದ್ಧ ನಗರಬೇಕೋ, ಸುಂದರ ನಗರಬೇಕೋ ಎಂಬ ಚರ್ಚೆ ಬಹಳ ಹಳೆಯದ್ದು. ಈಗ ಏನಿದ್ದರೂ ಸುಸ್ಥಿರ ನಗರದ ಬಗ್ಗೆಯೇ ಮಾತು. ಆಫ್ರಿಕಾದ ಕಿಗಾಲಿ ಅಂಥದೊಂದು ಹೆಜ್ಜೆ ಇಡಲು ಹೊರಟಿದೆ. ಆಫ್ರಿಕಾದ ಕಿಗಾಲಿ ನಗರದ ಬಗ್ಗೆ ಕೇಳಿರಬಹುದು. ಅದು ರುವಾಂಡಾ ಪ್ರಾಂತ್ಯದ…

 • ಸಂಚಾರ ದಟ್ಟಣೆ ಅಪಾಯಕ್ಕೆ ಈಗಲೇ ಪರಿಹಾರ ಹುಡುಕೋಣ

  ಸಂಚಾರ ದಟ್ಟಣೆಯೇ ಭವಿಷ್ಯದಲ್ಲಿ ನಮ್ಮ ನಗರಗಳನ್ನು ಹಿಂಡಿ ಹಿಪ್ಪೆ ಮಾಡುವಂಥದ್ದು. ಅದು ಇತ್ತೀಚಿನ ಸಮೀಕ್ಷೆಯಲ್ಲೂ ದೃಢಪಟ್ಟಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಾವೆಲ್ಲ ನಡೆದು ಹೋಗುವುದು ರಸ್ತೆಯ ಮೇಲಲ್ಲ, ಮತ್ತೂಬ್ಬರ ತಲೆಯ ಮೇಲೆ. ಇದು ಕಾಕತಾಳೀಯವೋ ಖಂಡಿತಾ ಗೊತ್ತಿಲ್ಲ. ಕಳೆದ ವಾರವಷ್ಟೇ…

ಹೊಸ ಸೇರ್ಪಡೆ

 • ಸೊಲ್ಲಾಪುರ: ಸೊಲ್ಲಾಪುರ ಮೀಸಲು ಲೋಕಸಭಾ ಮತಕ್ಷೇತ್ರದ ಚುನಾವಣೆಗಾಗಿ ಏಪ್ರಿಲ್‌ 18 ರಂದು ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ. 60ರಷ್ಟು ಮತದಾರರು ತಮ್ಮ ಹಕ್ಕು...

 • ಕೋಲ್ಕತಾ: ಪ್ಲೇ ಆಫ್ ನಿಂದ ಬಹುತೇಕ ದೂರವಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ. "ಈಡನ್‌...

 • ಹೊಸದಿಲ್ಲಿ: ಕೋಟ್ಲಾದಲ್ಲಿ ಗುರುವಾರ ನಡೆದ ಐಪಿಎಲ್‌ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಗೆಲುವು ದಾಖಲಿಸಿತು. ಮೊದಲು...

 • ಹೈದರಾಬಾದ್‌: ನಾಯಕ ಮಹೇಂದ್ರ ಸಿಂಗ್‌ ಧೋನಿ ಗೈರಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್...

 • ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟಿಗರ ಆಟ ಮುಗಿಯುವ ಹಂತಕ್ಕೆ ಬಂದಿದೆ. ಮೊದಲೇ ನಿಗದಿಯಾದಂತೆ ಇಂಗ್ಲೆಂಡ್‌ ಆಟಗಾರರು ಎ. 26ರ ಬಳಿಕ ಐಪಿಎಲ್‌ಗೆ...

 • ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರಿಗೆ ಜನ್ಮದಿನದ ಸಡಗರ. ಗುರುವಾರ ಅವರು 27ರ ಹರೆಯಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಅವರ ದೋಸ್ತ್ ಹಾರ್ದಿಕ್‌...