• ಗಮನ ಸೆಳೆದ ಶ್ವಾನ ಪ್ರದರ್ಶನ

  ಶಿವಮೊಗ್ಗ: ಹಲವರು ನಾಯಿಯನ್ನು ಬೀದಿಗೆ ಬಿಡುತ್ತಾರೆ. ನಗರದಲ್ಲಿ ಬೀದಿನಾಯಿಗಳ ಹೆಚ್ಚಳಕ್ಕೆ ಇದೂ ಕಾರಣವಾಗಿದೆ. ಆ ಕಾರಣಕ್ಕಾಗಿಯೇ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗವನ್ನು ಬರುವ ದಿನಗಳಲ್ಲಿ ಬೀದಿ ನಾಯಿ ರಹಿತವಾಗಿಸಲು ಇದು ಪೂರಕವಾಗಿದೆ ಎಂದು ಶಿವಮೊಗ್ಗ ಕೆನಲ್‌ ಕ್ಲಬ್‌ ಅಧ್ಯಕ್ಷ…

 • 22ರಿಂದ ಕರ್ನಾಟಕ-ರೈಲ್ವೆ ರಣಜಿ

  ಶಿವಮೊಗ್ಗ: ನಗರದ ಕೆಎಸ್‌ಸಿಎ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಡಿ.22 ರಿಂದ ಡಿ.25 ರವರೆಗೆ ಕರ್ನಾಟಕ ತಂಡ ಮತ್ತು ರೈಲ್ವೆ ತಂಡಗಳ ನಡುವೆ ರಣಜಿ ಪಂದ್ಯ ನಡೆಯಲಿದೆ.  ಕೆ.ಎಸ್‌.ಸಿ.ಎ. ಶಿವಮೊಗ್ಗ ವಲಯ ಸಂಚಾಲಕ ಡಿ.ಆರ್‌.ನಾಗರಾಜ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ…

 • ಹೆತ್ತ ತಾಯಿಯಂತೆ ಕನ್ನಡ ಪ್ರೀತಿಸಿ: ರಕ್ಷಿತಾ

  ರಿಪ್ಪನ್‌ಪೇಟೆ: ನಾಡು ಎಂಬುದು ನೆಲ, ಜಲ, ಬೆಟ್ಟ, ಕಾಡು ಇತ್ಯಾದಿಗಳನ್ನೊಳಗೊಂಡ ಭೂಭಾಗ ಮಾತ್ರವಲ್ಲ. ಇವುಗಳೊಂದಿಗೆ ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಆಚಾರ-ವಿಚಾರಗಳು ನಾಡಿನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿವೆ ಎಂದು ಹೊಸನಗರ ತಾಲೂಕು 4ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ರಕ್ಷಿತ…

 • ಕರಡು ಮತದಾರರ ಪಟ್ಟಿಯಲ್ಲಿ ಅಕ್ರಮ: ಆರೋಪ

  ಶಿಕಾರಿಪುರ: ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ಪುರಸಭೆ ತುರಾತುರಿಯಲ್ಲಿ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ತೀವ್ರ ಅಕ್ರಮವಾಗಿದ್ದು, ಮನೆ- ಮನೆಗೆ ಭೇಟಿ ನೀಡಿ ಪರಿಶೀಲಿಸದೆ ಕೇವಲ ರಾಜಕೀಯ ಪ್ರಭಾವಿಗಳ ಹಿತಾಸಕ್ತಿಯನ್ನು ಪರಿಗಣಿಸಿ ಮತದಾರರ ಸೇರ್ಪಡೆ, ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿ…

 • ಭೌತಿಕ ಸಂಪತ್ತಿನೊಂದಿಗೆ ಆಧ್ಯಾತ್ಮ ಅರಿವು ಅಗತ್ಯ: ರಂಭಾಪುರಿ ಶ್ರೀ

  ಶಿವಮೊಗ್ಗ: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ನೆಮ್ಮದಿ ಮತ್ತು ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಭೌತಿಕ ಸಿರಿ ಸಂಪದ ಜೊತೆ ಒಂದಿಷ್ಟು ಅಧ್ಯಾತ್ಮ ಅರಿವು ಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು….

 • ಆಯಿಲ್‌ ತುಂಬಿದ ಲಾರಿ ಪಲ್ಟಿ

  ತೀರ್ಥಹಳ್ಳಿ: ತಾಲೂಕಿನ ಕನ್ನಂಗಿ ಸಮೀಪದ ಅತ್ತಿಗದ್ದೆಯ ತಿರುವಿನಲ್ಲಿ ಆಯಿಲ್‌ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಲಾರಿ ಡ್ರೈವರ್‌ ಹಾಗೂ ಕ್ಲೀನರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕನ್ನಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ…

 • ಸಂಸ್ಕೃತಿ ಉಳಿಸೋದೇ ದೊಡ್ಡ ಸವಾಲು: ಚೂಡಾಮಣಿ

  ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ತೊಡಗಿಕೊಳ್ಳಬೇಕು ಎನ್ನುವ ಮಾತನಾಡುತ್ತೇವೆ. ಆದರೆ ನಮ್ಮ ಮಕ್ಕಳನ್ನೇ ನಾವು ಈ ಕ್ಷೇತ್ರದಲ್ಲಿ ತೊಡಗಿಸುವುದಿಲ್ಲ. ಎಲ್ಲರೂ ನಗರ ಸೇರಬೇಕು, ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎನ್ನುವ ಮನೋಭೂಮಿಕೆ ಸೃಷ್ಟಿಯಾಗುತ್ತಿದೆ. ಹೀಗೇ ಆದರೆ, ನಮ್ಮ ಸಂಸ್ಕೃತಿ…

 • ಅಧಿವೇಶನಕ್ಕೆ ಕಡಿಮೆ ಅವಧಿ ನೀಡಿದ್ದು ಅನ್ಯಾಯ: ಈಶ್ವರಪ್ಪ

  ಶಿವಮೊಗ್ಗ: ವಿಧಾನ ಮಂಡಲ ಅಧಿವೇಶನಕ್ಕೆ ಕಡಿಮೆ ಅವಧಿ ಕೊಟ್ಟಿರುವುದು ಬಹಳ ಅನ್ಯಾಯ. 11 ದಿನದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡೋಕೆ ಆಗೋಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ…

 • ನನಗೆ ರಾಮಮಂದಿರ ನೋಡುವಾಸೆ: ಪೇಜಾವರ ಶ್ರೀ

  ಶಿವಮೊಗ್ಗ: ನ್ಯಾಯಾಲಯದ ಹೊರಗೆ ಮಾತುಕತೆ, ಗೊತ್ತುವಳಿ ಸ್ವೀಕಾರ ಅಥವಾ ಸುಗ್ರೀವಾಜ್ಞೆ…ಈ ಮೂರರಲ್ಲಿ ಯಾವುದಾದರೂ ಒಂದು ಅಂಶದ ಮೂಲಕ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು…

 • ಚಂದ್ರಗುತ್ತಿ: ಲಕ್ಷ ದೀಪೋತ್ಸವ

  ಚಂದ್ರಗುತ್ತಿ: ಪಟ್ಟಣದ ಶ್ರೀ ರೇಣುಕಾಂಬಾ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಆಚರಿಸಲಾಯಿತು. ದೇವಸ್ಥಾನಕ್ಕೆ ವಿವಿಧ ಪುಷ್ಪ ಹಾಗೂ ದೀಪಾಲಂಕಾರ ಮಾಡಲಾಗಿತ್ತು. ಭಕ್ತರು ಆಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಸಿದರು. ನಂತರ ದೇವಿಗೆ ಮಹಾ ಮಂಗಳಾರತಿ ಮಾಡಿ ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಹಚ್ಚಲಾಯಿತು. ಸುತ್ತ…

 • ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್‌ ಸೇರ್ತಾರೆ: ಬೇಳೂರು

  ಶಿವಮೊಗ್ಗ: ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್‌ಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಮುಖ್ಯಮಂತ್ರಿಗಳ ಜತೆಯೂ ಮಾತನಾಡಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ “ಆಪರೇಷನ್‌ ಕಮಲ’ಕ್ಕೆ…

 • ಮಲೆನಾಡಿನ ಅಡಕೆ ವ್ಯಾಪಾರದಲ್ಲಿ ಹೆಚ್ಚಾಯ್ತು ಗೋಲ್‌ಮಾಲ್‌ ​​​​​​​

  ಶಿವಮೊಗ್ಗ: ಬೇರೆ ರಾಜ್ಯಗಳ ಕಡಿಮೆ ಗುಣಮಟ್ಟದ ಅಡಕೆಯನ್ನು ಶಿವಮೊಗ್ಗಕ್ಕೆ ತಂದು ಇಲ್ಲಿ ಮಿಕ್ಸಿಂಗ್‌ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಉತ್ತರ ಭಾರತದ ಮಾರುಕಟ್ಟೆಯಿಂದ ಮಲೆನಾಡಿನ ಅಡಕೆ ವಾಪಸ್ಸಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರತಿ ದಿನ 10ರಿಂದ 20 ಲಾರಿಗಳಲ್ಲಿ…

 • ಯೋಜನೆಯ ಅನುಷ್ಠಾನ ಸಮರ್ಪಕವಾಗಿರಲಿ

  ಭದ್ರಾವತಿ: ಸರ್ಕಾರದಿಂದ ವಿವಿಧ ಕಾಮಗಾರಿ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಂಡು ಬರುವವರು ಚುನಾಯಿತ ಪ್ರತಿನಿಧಿಗಳಾದ ಶಾಸಕರು. ಆದರೆ ಅಧಿಕಾರಿಗಳು ಯೋಜನೆಯ ಅನುಷ್ಠಾನ ಮಾಡುವಾಗ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ಕಾರ್ಯ ಮಾಡುವುದು ಸರಿಯಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್‌…

 • ಅನುದಾನ ಹಂಚಿಕೆಯಲ್ಲಿ ಬೇಡ ತಾರತಮ್ಯ

  ಸಾಗರ: ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಮೇಲೆ ತಾರತಮ್ಯ ಮನೋಭಾವ ಬಿಡಬೇಕು. ಕಾಮಗಾರಿ ಹಂಚುವ ಸಂದರ್ಭದಲ್ಲಿ ಒಂದು ವಾರ್ಡ್‌ಗೆ ಹೆಚ್ಚು ಮತ್ತೂಂದು ವಾರ್ಡ್‌ಗೆ ಕಡಿಮೆ ಅನುದಾನ ಬಿಡುಗಡೆ ಮಾಡಿ ಮಲತಾಯಿ ಧೋರಣೆ ತಳೆಯುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ಸದಸ್ಯೆ…

 • ಮೋದಿ ಹಠಾವೋ ಆಗಲೇ ಬೇಕು: ಕಾಗೋಡು

  ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲಗೊಂಡಿದೆ. ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ದೇಶ ಅಭಿವೃದ್ಧಿಯಾಗಬೇಕಾದರೆ ದೇಶ್‌ ಬಚಾವೋ, ಮೋದಿ ಹಠಾವೋ ಆಗಲೇ ಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಕೇಂದ್ರದ ಬಿಜೆಪಿ…

 • ತಪ್ಪು ಸಾಬೀತುಪಡಿಸಿದ್ರೆ ನೇಣು ಹಾಕಿಕೊಳ್ಳುವೆ: ಕಾಗೋಡು

  ರಿಪ್ಪನ್‌ಪೇಟೆ(ಶಿವಮೊಗ್ಗ): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಯಿತು. ನಾನು ಮಾಡಿದ ಯಾವ ತಪ್ಪಿಗಾಗಿ ಸೋಲಿಸಿದರು ಎಂಬುದನ್ನು ಸಾಬೀತು ಪಡಿಸಿದರೆ ನೇಣು ಹಾಕಿಕೊಳ್ಳುವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತದಾರರಿಗೆ ಸವಾಲು ಹಾಕಿದ್ದಾರೆ. ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌…

 • ಅರಿವಿನಿಂದ ಎಚ್‌ಐವಿ ಪೀಡಿತರಿಗೆ ನೆಮ್ಮದಿ ಬದುಕು

  ಶಿವಮೊಗ್ಗ: ನಿರಂತರ ಅರಿವು ಮೂಡಿಸಿದ ಪರಿಣಾಮವಾಗಿ ಏಡ್ಸ್‌ ಸೋಂಕಿತರು ಸಮಾಜದ ಮುಖ್ಯವಾಹಿನಿಯಲ್ಲಿ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ. ಬಾದಾಮಿ ಹೇಳಿದರು. ಶನಿವಾರ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ…

 • ಅಹೋರಾತ್ರಿ ಧರಣಿ ಅಂತ್ಯ

  ಸಾಗರ: ನಗರದ ನೆಹರೂ ನಗರದ 7ನೇ ತಿರುವಿನ ಹೊಸ ಉಪ್ಪಾರ ಕೇರಿ ಸರ್ಕಲ್‌ನಲ್ಲಿ ತೆರವುಗೊಳಿಸಿರುವ ನಾಮಫಲಕವನ್ನು ಪುನರ್‌ ಅಳವಡಿಸುವಂತೆ ಒತ್ತಾಯಿಸಿ ಶುಕ್ರವಾರ ವೀರಮಾರುತಿ ಯುವಕ ಸಂಘ, ನೆಹರೂ ನಗರ ನಾಗರಿಕ ಸಮಿತಿ ಆಶ್ರಯದಲ್ಲಿ ನಗರಸಭೆ ಎದುರು ಹಮ್ಮಿಕೊಂಡಿದ್ದ ಅಹೋರಾತ್ರಿ…

 • ಬಿಎಸ್‌ವೈ ಕೇರಳಕ್ಕೆ ಹೋಗಿದ್ದು ಮಾಟ ಮಾಡಿಸಲು: ಬೇಳೂರು

  ಶಿವಮೊಗ್ಗ: ಯಡಿಯೂರಪ್ಪ ಯಾವುದೇ ಚಿಕಿತ್ಸೆ ಪಡೆಯಲೆಂದು ಕೇರಳಕ್ಕೆ ತೆರಳಲಿಲ್ಲ. ಬದಲಾಗಿ ಮಾಟ, ಮಂತ್ರ ಮಾಡಿಸಲು ಹೋಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತೆ ವಾಗ್ಧಾಳಿ ನಡೆಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೇ ಜಿಂದಾಲ್‌ ಸೇರಿ ಅನೇಕ…

 • ಶಾಲಾ ಸಮವಸ್ತ್ರ ಬಟ್ಟೆಯ ಟೆಂಡರ್‌ ದರ ಹೆಚ್ಚಳವಾಗಲಿ​​​​​​​

  ಶಿವಮೊಗ್ಗ: ಕಳೆದ ಬಾರಿ ಕಡಿಮೆ ದರಕ್ಕೆ ಶಾಲಾ ಮಕ್ಕಳ ಸಮವಸ್ತ್ರದ ಬಟ್ಟೆ ಕೇಳಿದ್ದ ರಾಜ್ಯ ಸರಕಾರ, ಈ ಬಾರಿಯೂ ಇದನ್ನು ಮುಂದುವರಿಸಬಹುದೆಂಬ ಆತಂಕ ನೇಕಾರರನ್ನು ಕಾಡುತ್ತಿದೆ. ಜಿಎಸ್‌ಟಿ, ನೋಟ್‌ ಬ್ಯಾನ್‌ ಹೊಡೆತದಿಂದ ತತ್ತರಿಸಿರುವ ನೇಕಾರರು, ಈ ಬಾರಿಯಾದರೂ ಸರಕಾರ…

ಹೊಸ ಸೇರ್ಪಡೆ