• ಪಾಕ್‌ ನೊಂದಿಗೆ ಮಾತುಕತೆ ಇನ್ನೇನಿದ್ದರೂ POK ವಿಷಯದಲ್ಲಿ ಮಾತ್ರ!

  ಚಂಡೀಗಢ: ಅಣ್ವಸ್ತ್ರ ಮೊದಲು ಬಳಸುವುದಿಲ್ಲ ಎಂಬ ಮಾತು ಏನಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಹೇಳಿ ಪಾಕಿಸ್ಥಾನ ಬೆವರುವಂತೆ ಮಾಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದೀಗ ಪಾಕ್‌ ಗೆ ಇನ್ನೊಂದು ಶಾಕ್ ಕೊಟ್ಟಿದ್ದಾರೆ. ಪಾಕ್‌ ನೊಂದಿಗೆ ನಮ್ಮ…

 • ಪ್ರೇಯಸಿಗಾಗಿ 71 ಕುರಿಗಳನ್ನು ನೀಡಿ ಕಡೆಗೆ “ತಾನೇ ಕುರಿಯಾದ ಭಗ್ನ ಪ್ರೇಮಿ”

  ಗೋರಖ್ ಪುರ: ಪ್ರೇಯಸಿಯ ಪತಿಗೆ 71 ಕುರಿಗಳನ್ನು ನೀಡಿ, ಅಕೆಯೊಂದಿಗೆ ಬಾಳಲು ಪಂಚಾಯತ್‌ನಿಂದ ಅನುಮತಿ ಪಡೆದ ಭಗ್ನ ಪ್ರೇಮಿಯ ಕಥೆ ಇದೀಗ ಭಾರೀ ವೈರಲ್ ಆಗಿದೆ. ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಬೈಲೋ ಗ್ರಾಮದಲ್ಲಿ ಈ ಘಟನೆ…

 • ಝೋಮೇಟೋ ಹುಡುಗನ ಈ ವೀಡಿಯೋ ಈಗ ವೈರಲ್

  ಗುವಾಹಟಿ: ನೀವು ಆನ್ಲೈನ್ ನಲ್ಲಿ ಫುಡ್  ಆರ್ಡರ್ ಮಾಡ್ತೀರಾ? ನಿಮ್ಮ ಫುಡ್ ಆರ್ಡರ್ ಗೆ ಬರುವ ಡೆಲಿವೆರಿ ಬಾಯ್ ಹತ್ತಿರ ಯಾವತ್ತದ್ರೂ ಹಾಡು ಹಾಡಿಸಿದ್ದೀರ?  ಇಂಥದ್ದೊಂದು ಪ್ರಸಂಗ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಇಲ್ಲೂಬ್ಬ ಹುಡುಗ ಫುಡ್ ಡೆಲಿವೆರಿ ಮಾಡಿ…

 • ದಕ್ಷಿಣದಲ್ಲಿ ಇಳಿಮುಖ, ಉತ್ತರದಲ್ಲಿ ಮತ್ತೆ ಅಬ್ಬರ

  ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ, ಹಿಮಾಚಲ ಪ್ರದೇಶ, ಪಂಜಾಬ್‌, ಪಶ್ಚಿಮ ಬಂಗಾಲ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಜನಜೀವನ…

 • ಎಡ-ಬಲ ಅನುರಾಗದ ದಾಂಪತ್ಯ

  ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರವನ್ನು ಪ್ರಶಂಸಿಸಿ ಸಂಸತ್ತಿನಲ್ಲಿ ಗಮನ ಸೆಳೆಯುವ ಭಾಷಣ ಮಾಡಿದ್ದ ಲಡಾಖ್‌ನ ಬಿಜೆಪಿ ಸಂಸದ ಸೆರಿಂಗ್‌ ಜಮ್ಯಂಗ್‌ಗೆ ಮನೆಯಲ್ಲೇ ರಾಜಕೀಯ ವಿರೋಧಿ ಇದ್ದಾರೆ! ಬೇರಾರೂ ಅಲ್ಲ; ಅವರ ಪತ್ನಿ…

 • ಗಾಂಧಿ ಕುಟುಂಬದ ಸದಸ್ಯರ ಹೆಸರಿಗಿದೆ “ಬ್ರಾಂಡ್‌ ಈಕ್ವಿಟಿ’

  ಕೋಲ್ಕತಾ: ಗಾಂಧಿ ಕುಟುಂಬ ಸದಸ್ಯರ ಹೆಸರಿಗೆ “ಬ್ರಾಂಡ್‌ ಈಕ್ವಿಟಿ’ (ನಾಮಾಧಾರಿತ ಮೌಲ್ಯ) ಇದೆ. ಹಾಗಾಗಿಯೇ, ಕಾಂಗ್ರೆಸ್‌ ಪಕ್ಷವನ್ನು ಗಾಂಧಿ ಕುಟುಂಬ ಹೊರತಾದ ಯಾವುದೇ ವ್ಯಕ್ತಿ ಮುನ್ನಡೆಸುವುದು ಬಲು ಕಷ್ಟ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ…

 • ಬುರ್ಖಾ ಧರಿಸಿ ದೂರು ನೀಡಲು ಹೋದ!

  ಬರೇಲಿ: ತನ್ನ ಊರಿನ ಪೊಲೀಸ್‌ ಇನ್‌ಸ್ಪೆಕ್ಟರ್‌ರೊಬ್ಬರೊಂದಿಗೆ ದ್ವೇಷ ಕಟ್ಟಿಕೊಂಡು ಫ‌ಜೀತಿ ಪಡುತ್ತಿರುವ ಅಕºರ್‌ ಅಲಿ ಎಂಬ ವ್ಯಕ್ತಿ, ಎಸ್‌ಐ ವಿರುದ್ಧ ಹಿರಿಯ ಇನ್‌ಸ್ಪೆಕ್ಟರ್‌ (ಎಸ್‌ಎಸ್‌ಪಿ) ಅವರಿಗೆ ದೂರು ನೀಡಲು ಬುರ್ಖಾ ಧರಿಸಿ ಅವರ ಕಚೇರಿಗೆ ಹೋಗಿ ಸುದ್ದಿಯಾಗಿದ್ದಾರೆ. ಎಸ್‌ಎಸ್‌ಪಿಗೆ…

 • ಸೇನಾ ವ್ಯವಹಾರಗಳ ಪರಾಮರ್ಶೆಗೆ ಸಮಿತಿ

  ಹೊಸದಿಲ್ಲಿ: ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿ ವ್ಯವಹಾರಗಳ (ಡಿಪಿಪಿ) ಪರಾಮರ್ಶೆಗಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆಗೆ ರಕ್ಷಣಾ ಖಾತೆ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆ ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಪೂರೈಕೆಗಳಲ್ಲಿ ಆಗುವ ವಿಳಂಬ ತಪ್ಪಿಸಿ, ಪ್ರಧಾನಿ ಮೋದಿ ಆಶಯದ “ಮೇಕ್‌…

 • ರಾಕೆಟ್‌ ತಯಾರಿಕೆೆ ಖಾಸಗಿ ಹೆಗಲಿಗೆ

  ಹೊಸದಿಲ್ಲಿ: ಸ್ವದೇಶಿ ತಂತ್ರಜ್ಞಾನದ “ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌’ (ಪಿಎಸ್‌ಎಲ್‌ವಿ) ಮಾದರಿಯ ಐದು ರಾಕೆಟ್‌ಗಳನ್ನು ತಯಾರಿಸಿಕೊಡಲು ಆಸಕ್ತಿಯುಳ್ಳ (ಎಕ್ಸ್‌ಪ್ರೆಶನ್‌ ಆಫ್ ಇಂಟರೆಸ್ಟ್‌ – ಇಒಐ) ಕಂಪೆನಿಗಳಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅರ್ಜಿಗಳನ್ನು ಆಹ್ವಾನಿಸಿದೆ. ಸೆ.6ರವರೆಗೆ ಅರ್ಜಿ ಸಲ್ಲಿಕೆಗೆ…

 • ಮೇಜರ್‌ ಪೂನಿಯಾಗೆ ಪಾಕ್‌ ಮೂಲದಿಂದ ಬೆದರಿಕೆ ಕರೆ?

  ಹೊಸದಿಲ್ಲಿ: ಬಿಜೆಪಿ ಸದಸ್ಯ ಮೇಜರ್‌ ಸುರೇಂದ್ರ ಪೂನಿಯಾ ಅವರು, ತಮಗೆ ಪಾಕಿಸ್ಥಾನದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ. ಅಂತರ್ಜಾಲ ಆಧಾರಿತವಾದ ವಿಒಐಪಿ ಕರೆಗಳ ಮಾದರಿಯ ಕರೆಗಳಾಗಿದ್ದು ಅತ್ತ ಕಡೆ ಯಿಂದ ಮಾತನಾಡುವ ಅನಾಮಧೇಯ ವ್ಯಕ್ತಿಗಳು, ಪಾಕಿಸ್ಥಾನದ ವಿರುದ್ಧ ನೀವು…

 • 50 ಸಾವಿರ ಸ್ಥಿರ ದೂರವಾಣಿಗೆ ಜೀವ

  ಶ್ರೀನಗರ: ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾ ರದ ಹಿನ್ನೆಲೆ ಯಲ್ಲಿ 12 ದಿನಗಳಿಂದ ಸ್ಥಗಿತ ವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಚಟು ವಟಿಕೆಗಳು ಆರಂಭವಾಗುತ್ತಿವೆ. ಶನಿವಾರ ರಾಜ್ಯದಲ್ಲಿ ಆಯ್ದ 50 ಸಾವಿರ ಲ್ಯಾಂಡ್‌ಲೈನ್‌ ಫೋನ್‌ಗಳಿಗೆ ಮರು…

 • 2022ರೊಳಗೆ ದೇಶದ ಎಲ್ಲೆಡೆ ವಿದ್ಯುತ್‌ಚಾಲಿತ ರೈಲು

  ಹೊಸದಿಲ್ಲಿ: ದೇಶದಲ್ಲಿ ಸಂಚರಿಸುವ ಎಲ್ಲ ವೇಗದ ಎಕ್ಸ್‌ ಪ್ರಸ್‌ ರೈಲುಗಳನ್ನು 2022ರೊಳಗೆ ವಿದ್ಯುತ್‌ ಚಾಲಿತ ರೈಲುಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವುದಾಗಿ ರೈಲ್ವೇ ಇಲಾಖೆ ಹೇಳಿದೆ. ರೈಲುಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿರುವ…

 • ಹೌದು..ಈತ ಜೋಧಪುರದ ನಕಲಿ ಜೇಮ್ಸ್ ಬಾಂಡ್ ?

  ಜೋಧಪುರ : ಇಲ್ಲೊಂದು ಕುತೂಹಲದ ಕಥೆ ಇದೆ. ಅದೆಂದರೆ ರಾಜಸ್ತಾನದ ಜೋಧಪುರದಲ್ಲಿ ಪೊಲೀಸರು ಕಷ್ಟಪಟ್ಟು ಮೂರು ಮಂದಿ ಕಳ್ಳರನ್ನು ಹೆಡೆಮುರಿಕಟ್ಟಿ ತಂದರು. ವಿಚಾರಣೆಗೆ ಒಳಪಡಿಸಿದಾಗ ಬೆಳಕಿಗೆ ಬಂದ ಸಂಗತಿ ಕೇಳಿ ಪೊಲೀಸರೇ ಅರೆಕ್ಷಣ ಚಕಿತರಾದರು. ಯಾಕೆ ಗೊತ್ತೇ? ಈ…

 • ರಾಜ್ಯ ಸಚಿವ ಸಂಪುಟ ರಚನೆಗೆ ಮಂಗಳವಾರ ಮುಹೂರ್ತ ಫಿಕ್ಸ್

  ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ 3 ವಾರ ಕಳೆದ ಬಳಿಕ ಕೊನೆಗೂ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದಾರೆ. ಮಂಗಳವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದೆ. ಮೊದಲ ಹಂತದಲ್ಲಿ 12 ರಿಂದ…

 • ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

  ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಶನಿವಾರ ಸಂಭವಿಸಿದೆ. ಈ ಭಾರೀ ಅಗ್ನಿ ಅವಘಡದಲ್ಲಿ ವೈದ್ಯಕೀಯ ವರದಿಗಳು, ಸ್ಯಾಂಪಲ್‌ಗ‌ಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ….

 • ಚಿರತೆ ದಾಳಿಯಿಂದ ಯಜಮಾನಿಯನ್ನು ರಕ್ಷಿಸಿದ ನಾಯಿ ಈಗ ಹೀರೋ!

  ಡಾರ್ಜ್‌ಲಿಂಗ್‌: ಚಿರತೆ ಅಂದರೆ ಸಾಕು ಎಂಥವರೂ ಓಡಬೇಕು. ಆದರೆ ಚಿರತೆ ದಾಳಿ ನಡೆಸಿದ ವೇಳೆ ಯಜಮಾನಿಯನ್ನು ರಕ್ಷಿಸಿದ್ದು, ಆಕೆಯ ಸಾಕು ನಾಯಿ! ಇಂಥದ್ದೊಂದು ಘಟನೆ ನಡೆದಿದ್ದು, ಪ.ಬಂಗಾಲದ ಡಾರ್ಜ್‌ಲಿಂಗ್‌ನಲ್ಲಿ. ಆ.14ರಂದು ಅರುಣಾ ಲಾಮಾ ಅವರು ಮನೆಯ ಸ್ಟೋರ್‌ ರೂಂನಲ್ಲಿ…

 • ಕಲ್ಲು ಎಸೆಯೋ ಹಬ್ಬ…ಇಲ್ಲಿ ರಕ್ತ ನೆಲಕ್ಕೆ ಚೆಲ್ಲಿದರಷ್ಟೇ ದೇವರಿಗೆ ಖುಷಿ!

  ಪಿತ್ತೋರಾಗಢ (ಉತ್ತರಾಖಂಡ): ಕಲ್ಲೆಸೆಯುವುದೇ ಇಲ್ಲಿನ ಸಂಭ್ರಮ, ಇನ್ನೊಬ್ಬರು ಗಾಯಗೊಂಡು ರಕ್ತ ನೆಲಕ್ಕೆ ಚೆಲ್ಲಿದರಷ್ಟೇ ದೇವರಿಗೆ ಖುಷಿ. ಅರೆ ಎಲ್ಲಿ ಇದು ಹೀಗೆಲ್ಲ.. ಅಂದುಕೊಳ್ಳುತ್ತೀರಾ? ಇದು ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ   ದೇವಿಧುರ ದೇಗುಲದಲ್ಲಿ ನಡೆಯುವ ವಾರ್ಷಿಕ ಹಬ್ಬ. ಮೊನ್ನೆಯಷ್ಟೇ ನಡೆದ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ; ಯೋಧ ಹುತಾತ್ಮ

  ಜಮ್ಮು: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ ಸಮೀಪದ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಪಡೆ ನಡೆಸಿದ ದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಶನಿವಾರ ನಡೆದಿದೆ. ಗಡಿನಿಯಂತ್ರಣ ರೇಖೆ ಬಳಿ ಭಾರತೀಯ ಸೇನಾಪಡೆಯ ದಾಳಿಗೆ…

 • “ಉತ್ತಮ ಕಾನ್ಸ್ ಟೇಬಲ್” ಪ್ರಶಸ್ತಿ ಪಡೆದ 24 ಗಂಟೆಯೊಳಗೆ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ!

  ಹೈದರಾಬಾದ್: ಉತ್ತಮ ಕಾನ್ಸ್ ಟೇಬಲ್ ಎಂಬ ಪ್ರಶಸ್ತಿ ಪಡೆದಿದ್ದ ಪೊಲೀಸ್ 24 ಗಂಟೆಯೊಳಗೆ ಲಂಚ ಸ್ವೀಕರಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನ ಮೆಹಬೂಬ್ ನಗರದ ಪೊಲೀಸ್ ಠಾಣೆಯಲ್ಲಿ ಪಲ್ಲೆ ತಿರುಪತಿ ರೆಡ್ಡಿ…

 • ಮೆಟ್ರೋ ರೈಲಿನ ಮುಂಭಾಗದಲ್ಲಿ ಹಾರಿ 25 ವರ್ಷದ ಮಹಿಳೆ ಆತ್ಮಹತ್ಯೆ

  ನವದೆಹಲಿ:ವೇಗವಾಗಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂಭಾಗ ಹಾರಿ 25 ವರ್ಷದ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮೆಟ್ರೋದ ಹಳದಿ ಲೈನ್ ನ ಆದರ್ಶ್ ನಗರ್ ಮೆಟ್ರೋ ಸ್ಟೇಶನ್ ನಲ್ಲಿ…

ಹೊಸ ಸೇರ್ಪಡೆ