• ಯಾಕೆ ಇಂದು ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲ ಗೊತ್ತಾ…

  ಹೊಸದಿಲ್ಲಿ: ಈಗಾಗಲೇ ಘೋಷಿಸಲಾದಂತೆ ಅಕ್ಟೋಬರ್ 1ರ ಬಳಿಕ ಗಾಂಧೀಜೀ ಅವರ 150ನೇ ಜನ್ಮ ದಿನಾಚರಣೆ ದಿನ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಗೊಳ್ಳುತ್ತವೆ ಎಂಬುದನ್ನು ಅಭಿಯಾನವಾಗಿ ಮಾರ್ಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಪ್ರಧಾನ ಮಂತ್ರಿಗಳು ಪ್ಲಾಸ್ಟಿಕ್…

 • ರಾಷ್ಟ್ರ ರಾಜಧಾನಿಯಲ್ಲಿ ಸುಧಾರಿಸಿದ ವಾಯು ಮಾಲಿನ್ಯ ಮಟ್ಟ

  ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಮಟ್ಟ  ಸುಧಾರಿಸಿದೆ ಎಂದು ಅಲ್ಲಿನ ಸಂಶೋಧನಾ ಸಂಸ್ಥೆಯ ವರದಿಯೊಂದು ತಿಳಿಸಿದೆ. ಹೊಸದಿಲ್ಲಿಯ ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ (ಸಿ.ಎಸ್‌.ಇ.) ಅಧ್ಯಯನ ಕೇಂದ್ರ ವಾಯುಮಾಲಿನ್ಯದ ಸ್ಥಿತಿಗತಿ ತಿಳಿದುಕೊಳ್ಳುವ…

 • ಬಾಪೂ ನೆನಪಿಗೆ ಹೊರಬಂತು 150 ರೂಪಾಯಿಗಳ ಹೊಸ ನಾಣ್ಯ

  ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವದ ನೆನಪಿಗೆ ಭಾರತ ಸರಕಾರವು 150 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್ ನಲ್ಲಿರುವ ಸಾಬರ್ ಮತಿ ಆಶ್ರಮದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ…

 • ಬಿಹಾರ ವರುಣನ ಆರ್ಭಟ, ಸಾವಿನ ಸಂಖ್ಯೆ 66ಕ್ಕೆ ಏರಿಕೆ; ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ

  ಪಾಟ್ನ: ಧಾರಾಕಾವಾಗಿ ಸುರಿದ ಮಳೆಯಿಂದಾಗಿ ಬಿಹಾರದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 66ಕ್ಕೆ ಏರಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಮೃತ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪಾಟ್ನ ಸೇರಿದಂತೆ ಹಲವಾರು ಪ್ರದೇಶಗಳು ಸಂಪೂರ್ಣ…

 • ಗೂಗಲ್‌ ಮ್ಯಾಪ್‌ ನೋಡಿ ಟಾಯ್ಲೆಟ್‌ಗೆ ಹೋಗಿ!

  ಮುಂಬಯಿ: ಪೇಟೆಯಲ್ಲಿದ್ದೀರಿ.. ಇನ್ನೆಲ್ಲಿಗೋ ಹೋಗಬೇಕು. ಅಷ್ಟರಲ್ಲೇ ಅರ್ಜೆಂಟಾಗಿದೆ. ಅಯ್ಯೋ.. ಟಾಯ್ಲೆಟ್‌ ಎಲ್ಲಿದೆಯಪ್ಪಾ? ಅಂತ ಇನ್ನು ತಲೆಕೆಡಿಸಿಕೊಳ್ಳುವ, ಅವರಿವರ ಬಳಿ ಕೇಳಲೂ ಮುಜುಗರಪಟ್ಟುಕೊಳ್ಳುವ ಸ್ಥಿತಿಯೇ ಇನ್ನಿಲ್ಲ. ಇನ್ನೇನಿದ್ದರೂ, ಮೊಬೈಲ್‌ ತೆಗೆದು ಗೂಗಲ್‌ ಮ್ಯಾಪ್‌ ನೋಡಿದರೆ ಸಾಕು. ಶೌಚಾಲಯ ಎಲ್ಲಿದೆ? ನಿಮಗಿಂತ…

 • PAKಗೆ ಮತ್ತೆ ಮುಖಭಂಗ; ಏನಿದು ಹೈದರಾಬಾದ್ ನಿಜಾಮ್ ಸಂಪತ್ತಿನ ಕೇಸ್, ಭಾರತಕ್ಕೆ ಮೇಲುಗೈ

  ಯುನೈಟೆಡ್ ಕಿಂಗ್ ಡಮ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ವಿಚಾರ ಸೇರಿದಂತೆ ಕೆಲವು ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮುಖಭಂಗ ಅನುಭವಿಸಿದ್ದು, ಭಾರತ ಮೇಲುಗೈ ಸಾಧಿಸಿರುವ ನಡುವೆ ಇದೀಗ ಭಾರತ ಮತ್ತೊಂದು ಐತಿಹಾಸಿಕ ಗೆಲುವು…

 • ಪೊಲೀಸರಿಗೆ ತಲೆನೋವು; ಮೃತ ಚಾಲಕನ ಶವ ಪಡೆಯಲು ಬಂದ ಪತ್ನಿಯರ ಸಂಖ್ಯೆ ಏಳು!

  ಹರಿದ್ವಾರ್: 40 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಉತ್ತರಾಖಂಡ್ ನ ಪೊಲೀಸರಿಗೆ ಹಿಂದೆಂದೂ ಊಹಿಸಲಾರದಷ್ಟು ಗೊಂದಲಕ್ಕೆ ಸಿಲುಕಿದ ಘಟನೆಯೊಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಶವವನ್ನು ಪಡೆಯಲು ಐವರು ಪತ್ನಿಯರು ಬಂದಿದ್ದು! ಇದು…

 • ಜಮ್ಮು-ಕಾಶ್ಮೀರ ಸ್ಥಳೀಯ ಚುನಾವಣೆ; ಗೃಹಬಂಧನದಲ್ಲಿದ್ದ ಹಲವು ರಾಜಕೀಯ ಮುಖಂಡರ ಬಿಡುಗಡೆ

  ಜಮ್ಮು:ಸ್ಥಳೀಯ ಚುನಾವಣೆ (ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್) ಘೋಷಣೆಯಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿ ಇರಿಸಿದ್ದ ಬಹುತೇಕ ರಾಜಕೀಯ ಮುಖಂಡರನ್ನು ಬುಧವಾರ ಬಿಡುಗಡೆಗೊಳಿಸಿದ್ದು, ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಸೆಪ್ಟೆಂಬರ್ ನಲ್ಲಿ ಬಿಡಿಸಿ(ಬ್ಲಾಕ್ ಡೆವಲಪ್ ಮೆಂಟ್…

 • ಟ್ರೆಂಡಿಂಗ್; ಮಲೇಷ್ಯಾ ವಿರುದ್ಧ ಭಾರತೀಯ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಯಾಕೆ?

  ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರದ ವಿರುದ್ಧ ಮಲೇಷ್ಯಾ ಪ್ರಧಾನಿ  ಮೊಹಮ್ಮದ್ ಅಪಸ್ವರ ಎತ್ತಿದ ನಂತರ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಮಲೇಷ್ಯಾವನ್ನು ಬಹಿಷ್ಕರಿಸಿ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಭಾರತೀಯರು…

 • ತಲೆ ಒಡೆದು ಇಸ್ರೋ ವಿಜ್ಞಾನಿ ಕೊಲೆ; ಸಾಕ್ಷ್ಯ ಸಂಗ್ರಹ, ಪೊಲೀಸರಿಂದ ತನಿಖೆ

  ಹೈದರಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್(ಎನ್ ಆರ್ ಎಸ್ ಸಿ) ನ ವಿಜ್ಞಾನಿಯೊಬ್ಬರನ್ನು ಕೊಲೆಗೈದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜ್ಞಾನಿ ಎಸ್.ಸುರೇಶ್(56ವರ್ಷ) ಅವರನ್ನು ನಗರದ ಹೃದಯಭಾಗದಲ್ಲಿ ಇರುವ ಅಮೀರ್ ಪೇಟ್…

 • ಅಮೆರಿಕ, ಮುಂಬೈಯಲ್ಲಿ ಏನಾಯ್ತು? ಬಿಹಾರದ ಪ್ರವಾಹ ಮಾತ್ರ ಸಮಸ್ಯೆಯಾ? ನಿತೀಶ್

  ಪಾಟ್ನ:ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ರಾಜ್ಯದ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲರಾದ ಘಟನೆ ನಡೆದಿದೆ. “ಇಡೀ ದೇಶ, ಜಗತ್ತು ಸೇರಿದಂತೆ ಎಷ್ಟು ಪ್ರದೇಶಗಳಲ್ಲಿ ಪ್ರವಾಹ…

 • ಮಹಾತ್ಮ ಗಾಂಧೀಜಿಯವರ ಸರಳತೆ ನಮಗೆ ಸ್ಪೂರ್ತಿದಾಯಕ : ಪ್ರಧಾನಿ ಮೋದಿ

  ನವದೆಹಲಿ: ಮಹಾತ್ಮ ಗಾಂಧೀಜಿವರು ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಮಾನವೀಯತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ಬೆಳಗ್ಗೆ ದೆಹಲಿಯ…

 • ಜಮ್ಮು-ಕಾಶ್ಮೀರದ ಬೆಳವಣಿಗೆಯಿಂದ ಪಾಕ್ ನ ಯೋಜನೆ ಬುಡಮೇಲಾಗುತ್ತಿದೆ: ಎಸ್. ಜಯಶಂಕರ್

  ವಾಷಿಂಗ್ಟನ್: ಜಮ್ಮು ಕಾಶ್ಮೀರದಲ್ಲಿನ ಅಭಿವೃದ್ದಿಯನ್ನು ಭಾರತ  ಉನ್ನತ ಮಟ್ಟಕ್ಕೇರಿಸಿದರೆ, 70 ವರ್ಷಗಳಿಂದ ಪಾಕಿಸ್ಥಾನ ಮಾಡುತ್ತಿರುವ ಎಲ್ಲಾ ಯೋಜನೆಗಳು ತಲೆಕೆಳಗಾಗುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್ ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್ ನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರ…

 • ಪ್ಲಾಸ್ಟಿಕ್ ತ್ಯಾಜ್ಯದಿಂದ ಮೂಡಿಬಂತು ಬೃಹತ್ ‘ಚರಕ’

  ನೊಯ್ಡಾ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮಶತಮಾನೋತ್ಸವ ಸಂಭ್ರಕ್ಕೆ ಇನ್ನಷ್ಟು ಮೆರುಗು ನೀಡುವಂತೆ ಹರ್ಯಾಣದ ನೋಯ್ಡಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಿರ್ಮಿಸಲಾದ ಬೃಹತ್ ಚರಕದ ಮಾದರಿ ಅನಾವರಣಗೊಂಡಿದೆ. ಸುಮಾರು 1650 ಕಿಲೋ ಗ್ರಾಂ ತೂಕವುಳ್ಳ ಈ ಬೃಹತ್…

 • ರಾಷ್ಟ್ರಪಿತನ 150ನೇ ಜನ್ಮದಿನಾಚರಣೆ: ಪ್ರಧಾನಿ ಮೋದಿಯಿಂದ ಪ್ರಮುಖ ಘೋಷಣೆಗಳ ನಿರೀಕ್ಷೆ

  ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕ ಸಂಭ್ರಮದಲ್ಲಿ ಭಾರತ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ….

 • ಸುಪ್ರೀಂ ಕೋರ್ಟ್‌: 40 ಲಕ್ಷ ಪ್ರಕರಣಗಳು ಬಾಕಿ

  ಮಣಿಪಾಲ: ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಆಮೆಗತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ರಂಜನ್‌ ಗೋಗೋಯಿ…

 • ಪ್ಲಾಸ್ಟಿಕ್‌ ಬಳಕೆ ನಮ್ಮಲ್ಲಿ ಇಷ್ಟು !

  ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್‌ ಬ್ಯಾಗುಗಳನ್ನು ಬಳಸಲಾಗುತ್ತದೆ. ಇದು ಪರಿಸರ ಮತ್ತು ಜೀವಿಗಳಿಗೆ ಮಾರಕವಾಗಿದೆ. ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್‌ “ಸಿಂಗಲ್‌ ಯೂಸ್‌…

 • ಸ್ವಚ್ಛ ಭಾರತ್‌ ಬಳಿಕ ಪ್ಲಾಸ್ಟಿಕ್‌ ತ್ಯಜಿಸಿ ಆಂದೋಲನ

  ಮಣಿಪಾಲ: ಪರಿಸರಕ್ಕೆ ಹಾನಿಕರವಾಗುತ್ತಿರುವ ಪ್ಲಾಸ್ಟಿಕ್‌ನ ಬದಲು ಪರಿಸರ ಸ್ನೇಹಿ ಜೀವನಶೈಲಿ ರೂಢಿಸಿಕೊಳ್ಳುವ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಅನ್ನು ತ್ಯಜಿಸುವಂತೆ ಆ. 15ರಂದು ಕರೆ ನೀಡಿದ್ದರು. ಅ. 2 ಗಾಂಧಿ ಜಯಂತಿ…

 • 20 ನುಸುಳು ಮಾರ್ಗ ಪತ್ತೆ

  ಹೊಸದಿಲ್ಲಿ/ಜಮ್ಮು: ಸಶಸ್ತ್ರ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸಿ ಭಾರತದ ಮಣ್ಣಲ್ಲಿ ನೆತ್ತರ ಹೊಳೆ ಹರಿಸಲು ಪಾಕಿಸ್ತಾನ ಹವಣಿಸುತ್ತಿರುವ ನಡುವೆಯೇ ಅಂತಾರಾಷ್ಟ್ರೀಯ ಗಡಿಯಲ್ಲಿ ಬರೋಬ್ಬರಿ 20 ನುಸುಳು ಮಾರ್ಗಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಉಗ್ರರು ಒಳನುಸುಳಲು ಇದೇ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವ ಕಾರಣ,…

 • ಮಹಾ ಬಿಜೆಪಿ ಪಟ್ಟಿ ಪ್ರಕಟ, ಏಕನಾಥ ಖಾಡ್ಸೆ , ತಾಬ್ಡೆ ಹೆಸರು ನಾಪತ್ತೆ!

  ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ 125 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರ ಜತೆಗೆ ಶಿವಸೇನೆ ಕೂಡ ತಾನು ಕಣಕ್ಕಿಳಿಯಲಿರುವ 124 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಘೋಷಿ ಸಿಲ್ಲ. ಬಿಜೆಪಿ-ಶಿವಸೇನೆ…

ಹೊಸ ಸೇರ್ಪಡೆ