• ಚಿದಂಬರಂ ಇನ್ನೂ ಪತ್ತೆಯಿಲ್ಲ ; ಇಂದು ಸುಪ್ರೀಂನಲ್ಲಿ ಸಿಗುತ್ತಾ ನಿರೀಕ್ಷಣಾ ಜಾಮೀನು?

  ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಂದ ಬಂಧನದ ಭೀತಿ ಎದುರಿಸುತ್ತಿರುವ ಮಾಜೀ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮಂಗಳವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದಾರೆ. ಚಿದಂಬರಂ ಅವರು ಸಲ್ಲಿಸಿದ್ದ ನಿರಿಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರದಂದು…

 • ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ ಬಾಬು ಲಾಲ್ ಗೌರ್ ನಿಧನ

  ಭೋಪಾಲ್: ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಬಾಬುಲಾಲ್ ಗೌರ್ ಅವರು ಬುಧವಾರದಂದು ಭೋಪಾಲ್ ನಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು. ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗೌರ್ ಅವರನ್ನು ಕಳೆದ…

 • ಆಮೆ, ಮೊಸಳೆ ಚಿತ್ರಗಳ ಪ್ರಸ್ತಾಪ

  ನವದೆಹಲಿ: ”ರಾಮಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಲ್ಲಿ ದೊರೆತಿರುವ ಅವಶೇಷಗಳ ಮೇಲೆ ಆಮೆ, ಮೊಸಳೆಗಳ ಚಿತ್ರಗಳಿವೆ” ಎಂದು ಪ್ರಕರಣದ ಪ್ರತಿವಾದಿಗಳಲ್ಲೊಂದಾಗಿರುವ ರಾಮ್‌ಲಲ್ಲಾ ಸಂಸ್ಥೆಯ ಪರವಾಗಿವಾದ…

 • ಫೇಸ್ಬುಕ್‌ ಬಳಕೆಗೂ ಆಧಾರ್‌

  ನವದೆಹಲಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ, ಮದ್ರಾಸ್‌, ಬಾಂಬೆ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಫೇಸ್‌ಬುಕ್‌ ಸಂಸ್ಥೆ ಸಲ್ಲಿಸಿದ್ದ…

 • ಕೇರಳಿಗನ ನೆಮ್ಮದಿ ಕಸಿದ ಸೇಕ್ರೆಡ್‌ ಗೇಮ್ಸ್‌

  ನವದೆಹಲಿ: ನೆಟ್ಫ್ಲಿಕ್ಸ್‌ನಲ್ಲಿ ಆರಂಭವಾಗಿರುವ ‘ಸೇಕ್ರೆಡ್‌ ಗೇಮ್ಸ್‌ -2’ ವೆಬ್‌ ಸರಣಿಯ ತಯಾರಕರು ಮಾಡಿರುವ ಎಡವಟ್ಟಿನಿಂದಾಗಿ, ಶಾರ್ಜಾದಲ್ಲಿರುವ ಕೇರಳದ ಕುಞ್ಞಬ್ದುಲ್ಲಾ (37) ಎಂಬವರಿಗೆ ಭಾರತ, ಪಾಕಿಸ್ತಾನ, ನೇಪಾಳ, ಯುಎಇ ಹಾಗೂ ಇನ್ನಿತರ ದೇಶಗಳಿಂದ ವಿಪರೀತ ಫೋನ್‌ ಕರೆಗಳು ಬರಲಾರಂಭಿಸಿದ್ದು, ಇದರಿಂದ…

 • ದೇಶಕ್ಕೆ ಉಗ್ರರ ಪ್ರವೇಶ?

  ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ)ಯ ಏಜೆಂಟ್‌ನೊಂದಿಗೆ ಸೇರಿ ನಾಲ್ವರು ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಮಂಗಳವಾರ ಹೈಅಲರ್ಟ್‌ ಘೋಷಿಸಲಾಗಿದೆ. ಕಳೆದ ವಾರವಷ್ಟೇ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಅಲರ್ಟ್‌…

 • ಉತ್ತರದ 5 ರಾಜ್ಯಗಳಲ್ಲಿ ಒಟ್ಟಾರೆ 58 ಮಂದಿ ಬಲಿ

  ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಅಬ್ಬರಿಸಿದ ಮಳೆ ಹಾಗೂ ಭೂಕುಸಿತವು ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್‌, ಹರ್ಯಾಣ ಮತ್ತು ಉತ್ತರಾಖಂಡಗಳಲ್ಲಿ ಒಟ್ಟಾರೆ 58 ಮಂದಿಯನ್ನು ಬಲಿತೆಗೆದುಕೊಂಡಿದೆ. ಹಿಮಾಚಲ, ದೆಹಲಿಯಲ್ಲಿ ಮಂಗಳವಾರವೂ ಮಳೆ ಮುಂದುವರಿದರೆ, ಪಂಜಾಬ್‌ ಹಾಗೂ…

 • ಎನ್‌ಆರ್‌ಸಿಯಲ್ಲಿ ಹೆಸರಿಲ್ಲದಿದ್ದರೆ ಚಿಂತೆ ಬೇಡ

  ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರಿಲ್ಲ ಎಂದ ಮಾತ್ರಕ್ಕೆ ಆತ ವಿದೇಶಿ ವ್ಯಕ್ತಿ ಎಂದು ಅರ್ಥವಲ್ಲ. ಮೇಲ್ಮನವಿ ಸಲ್ಲಿಸಲು ಎಲ್ಲ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಎನ್‌ಆರ್‌ಸಿ ಕುರಿತು ಜನರಲ್ಲಿ…

 • ಪ್ರವಾಸಿ ವೀಸಾ ದರದಲ್ಲಿ ಬದಲಾವಣೆ

  ನವದೆಹಲಿ: ಭಾರತದ ಪ್ರವಾಸಿ ವೀಸಾ ದರವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರವಾಸಿಗರ ಸಂಖ್ಯೆಯನ್ನು ಆಧರಿಸಿ ದರ ವ್ಯತ್ಯಾಸ ಮಾಡಲಾಗುತ್ತದೆ. ಹೆಚ್ಚು ಪ್ರವಾಸಿಗರು ಬರುವ ಸಮಯದಲ್ಲಿ ಅಂದರೆ, ಜುಲೈನಿಂದ ಮಾರ್ಚ್‌ ಅವಧಿಯಲ್ಲಿ ಶುಲ್ಕ ಹೆಚ್ಚಿರಲಿದ್ದು,…

 • ಡೆಬಿಟ್ ಕಾರ್ಡ್‌ಗಳನ್ನು ಇಲ್ಲವಾಗಿಸಲು ನಿರ್ಧಾರ

  ಮುಂಬೈ: ಇನ್ನು ಕೆಲವು ವರ್ಷಗಳಲ್ಲಿ ಜನರಿಗೆ ಡೆಬಿಟ್ ಕಾರ್ಡ್‌ಗಳ ಅಗತ್ಯವೇ ಇರುವುದಿಲ್ಲ. ಎಟಿಎಂ ಮಶಿನ್‌ಗೆ ಹೋಗಿ ಕಾರ್ಡ್‌ ಬಳಸಿ ಹಣ ತೆಗೆಯುವ ಅಗತ್ಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಜನರು ಹಲವು ಡೆಬಿಟ್ ಕಾರ್ಡ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುವ ಅಗತ್ಯವೂ ಇರುವುದಿಲ್ಲ!…

 • ‘ಅಸಹಿಷ್ಣುತೆಯಿಂದ ಸಮಾಜ ಕಲುಷಿತ’

  ನವದೆಹಲಿ: ಕೋಮುದ್ವೇಷದ ಭಾವನೆಯಿಂದಾಗಿ, ದೇಶದಲ್ಲೆಡೆ ಅಸಹಿಷ್ಣುತೆ, ಸಿದ್ಧಾಂತಗಳ ಆಧಾರದಲ್ಲಿ ಸಮಾಜದ ವಿಭಜನೆ, ನಿರ್ದಿಷ್ಟ ಸಮುದಾಯಗಳ ಮೇಲಿನ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಇಂಥ ಅಹಿತಕರ ಸಂಸ್ಕೃತಿಯಿಂದ ದೇಶದ ಸಾಮಾಜಿಕ ವ್ಯವಸ್ಥೆಯೇ ಹಾಳಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ರಾಜೀವ್‌ಗಾಂಧಿಯವರ…

 • ಬಾಳೆಹಣ್ಣಿನ ನಾರಿನಿಂದ ನ್ಯಾಪ್ಕಿನ್‌

  ನವದೆಹಲಿ: ಐಐಟಿ ದೆಹಲಿಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವ ‘ಸ್ಯಾನ್ಫೆ’ ಸ್ಟಾರ್ಟ್‌ಅಪ್‌ ಕಂಪನಿಯೊಂದು, ಬಾಳೆಹಣ್ಣಿನಲ್ಲಿರುವ ನಾರಿನ (ಫೈಬರ್‌) ಅಂಶದಿಂದ ಸ್ಯಾನಿಟರ್‌ ನ್ಯಾಪ್ಕಿನ್‌ಗಳನ್ನು ತಯಾರಿಸಿರುವುದಾಗಿ ಹೇಳಿದೆ. ಇದು ಮರುಬಳಕೆಯಾಗುವ ನ್ಯಾಪ್ಕಿನ್‌ಗಳಾಗಿದ್ದು, ಕನಿಷ್ಠ 120 ಬಾರಿಯಾದರೂ ಅವನ್ನು ಬಳಸಬಹುದು ಎಂದು ಕಂಪನಿ ಹೇಳಿದೆ….

 • ಬರ ಪರಿಹಾರಕ್ಕೆ 1029 ಕೋಟಿ

  ನವದೆಹಲಿ/ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕ ಎದುರಿಸಿದ ಬರ ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರ, 1,029.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹಾಲಿ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರ ಸಮಿತಿ ಕಳುಹಿಸಲೂ ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಕೇಂದ್ರ…

 • ಬಿ. ಆರ್‌. ಶೆಟ್ಟಿ ಕೊಲೆ ಯತ್ನ ಪ್ರಕರಣದಲ್ಲಿ ಛೋಟಾ ರಾಜನ್‌ಗೆ 8 ವರ್ಷ ಜೈಲು ಶಿಕ್ಷೆ

  ಮುಂಬಯಿ: 2012ರಲ್ಲಿ ಹೊಟೇಲ್‌ ಉದ್ಯಮಿ ಬಿ. ಆರ್‌. ಶೆಟ್ಟಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಗ್ಯಾಂಗ್‌ಸ್ಟರ್‌ ರಾಜೇಂದ್ರ ನಿಖಲೆj ಅಲಿಯಾಸ್‌ ಛೋಟಾ ರಾಜನ್‌ ಮತ್ತು ಇತರ ಐದು ಮಂದಿಗೆ ಮುಂಬಯಿ ನ್ಯಾಯಾಲಯವು ಮಂಗಳವಾರ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು…

 • INX ಮೀಡಿಯಾ ಪ್ರಕರಣ : ಮಾಜೀ ಹಣಕಾಸು ಸಚಿವ ಚಿದಂಬರಂ ನಾಪತ್ತೆ

  ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜೀ ಕೆಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಬಂಧನದ ಭೀತಿ ಕಾಡುತ್ತಿದೆ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಉಚ್ಛ ನ್ಯಾಯಾಲಯವು ಇಂದು ತಿರಸ್ಕರಿಸಿತ್ತು. ಬಳಿಕ ಚಿದಂಬರಂ…

 • ಪತ್ನಿ ಕೊಟ್ಟ ಲಡ್ಡೂ ತಿಂದು ವಿಚ್ಛೇದನ ಕೊಟ್ಟ ಪತಿ..!

  ಮೀರತ್ : ನಿಮ್ಮ ಗಂಡನ ಆರೋಗ್ಯ ಹದಗೆಟ್ಟಾಗ ನೀವೇನು ಮಾಡ್ತೀರಾ?  ಡಾಕ್ಟರ್ ಹತ್ತಿರ ಹೋಗ್ತೀರ ಅಲ್ವಾ? ಅದು ಬಿಟ್ಟು ಬೇರೇನು ಮಾಡ್ತೀರ?  ದೇವರ ಮೊರೆ ಹೋಗಿ ಬೇಗ ಹುಷಾರು ಆಗಲಿ ಎಂದು ದೇವರ ಮೇಲೆ ಭಾರ ಹಾಕಿ ಹರಕೆ…

 • ಅಭಿನಂದನ್ ಅವರನ್ನು ಸೆರೆ ಹಿಡಿದಿದ್ದ ಪಾಕ್ ಸೈನಿಕ ಗಡಿಯಲ್ಲಿ ಗುಂಡಿಗೆ ಬಲಿ

  ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಸೆರೆ ಹಿಡಿದು ಅವರಿಗೆ ಹಿಂಸೆ ನೀಡಿದ್ದ ಪಾಕಿಸ್ಥಾನ ಯೋಧರಲ್ಲಿ ಒಬ್ಬ ಗಡಿ ಭಾಗದಲ್ಲಿ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಪಾಕಿಸ್ಥಾನ ಸೇನೆಯ…

 • ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

  ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜೀ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಉಚ್ಛ ನ್ಯಾಯಾಲಯವು ತಿರಸ್ಕರಿಸಿದೆ. ಕಳೆದ ಜನವರಿ 25ರಂದು ಮುಂದೂಡಲಾಗಿದ್ದ ಈ ಅರ್ಜಿಯ ವಿಚಾರಣೆಯನ್ನು ನಡೆಸಿದ…

 • ಯಶಸ್ವಿಯಾಗಿ ಶಶಿಯ ಕಕ್ಷೆಗೆ ಪ್ರವೇಶಿಸಿದ ಚಂದ್ರಯಾನ 2 ಗಗನನೌಕೆ

  ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 2ರ ಗಗನನೌಕೆ ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿದೆ. ಈವರೆಗೆ ಭೂಕಕ್ಷೆಯಲ್ಲಿದ್ದ ನೌಕೆಯನ್ನು ಇಂದು ಬೆಳಿಗ್ಗೆ 9 ಗಂಟೆ 2ನಿಮಿಷಕ್ಕೆ ಚಂದ್ರನ ಕಕ್ಷೆಗೆ ಪ್ರವೇಶಿಸಿಸಲಾಗಿದೆ. ಕಕ್ಷೆ ಬದಲಾವಣೆ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ….

 • ಏಳು ದಿನಗಳ ಒಳಗೆ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ಸೂಚನೆ

  ದೆಹಲಿ: ಎಲ್ಲಾ ಮಾಜಿ ಸಂಸದರು ಏಳು ದಿನಗಳ ಒಳಗೆ ದೆಹಲಿಯಲ್ಲಿ ತಮಗೆ ನೀಡಿರುವ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡಬೇಕೆಂದು ವಸತಿ ಸಮಿತಿಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಮಾಜಿ ಸಂಸದರಿಗೆ ಸರ್ಕಾರಿ ವಸತಿಗಳನ್ನು…

ಹೊಸ ಸೇರ್ಪಡೆ