• ಪಿಆರ್‌ಒ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಆದ್ಯತೆ

  ಸಂಸ್ಥೆಯ ಸೇವೆಗಳ ಬಗ್ಗೆ ಗ್ರಾಹಕರ ಮನಮುಟ್ಟಿಸುವಲ್ಲಿ ಪಿಆರ್‌ಒ ಮಹತ್ವದ ಪಾತ್ರ ವಹಿಸುತ್ತಾನೆ. ಇಂದು ಜಾಗತಿಕ ಮಟ್ಟದಲ್ಲಿ ಕೂಡ ಪಿಆರ್‌ಒಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇದಕ್ಕೆ ಕೆಲವೊಂದಿಷ್ಟು ಅರ್ಹತೆಗಳಿದ್ದರೆ ಉದ್ಯೋಗಗಳಿಸಬಹುದಾಗಿದೆ. ಪಿಆರ್‌ಒಗಳಿಗೆ ಬೇಕಾದ ಅರ್ಹತೆ, ಬೇಡಿಕೆ ಮತ್ತು ಇನ್ನಿತರ ಮಾಹಿತಿಯ ಕುರಿತು…

 • ಅನೌಪಚಾರಿಕ ಶಿಕ್ಷಣ ವಿದ್ಯಾಭ್ಯಾಸಕ್ಕೆ ಪೂರಕವಾಗಿರಲಿ

  ಶಿಕ್ಷಣ ಇಂದು ಮೂಲ ಸೌಕರ್ಯಗಳಲ್ಲಿ ಒಂದಾಗಿದೆ. ಜಗತ್ತಿನಲ್ಲಿ ಜನಿಸುವ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಲಭಿಸಬೇಕೆಂಬುದನ್ನು ಲಿಖೀತ ನಿಯಮವನ್ನು ಕೂಡ ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಉಚಿತ ಶಿಕ್ಷಣ ನೀಡಲಾಗಿದೆ. ಔಪಚಾರಿಕ ಶಿಕ್ಷಣಗಳು ಇಂದು ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಎಂಬ ಮಾತೊಂದು ಇದೆ….

 • ಆಕರ್ಷಕ ವೃತ್ತಿ ಈವೆಂಟ್‌ ಮ್ಯಾನೇಜ್‌ಮೆಂಟ್‌

  ಕಳೆದೊಂದು ದಶಕದ ಹಿಂದೆ ಸ್ವತಂತ್ರ ಅಸ್ತಿತ್ವವನ್ನೇ ಹೊಂದಿರದ, ಭಾರತದ ಮಟ್ಟಿಗೆ ಸಂಪೂರ್ಣ ಹೊಸತೇ ಆದ ವಲಯ ಎನಿಸಿಕೊಂಡಿದ್ದ ಕ್ಷೇತ್ರ ” ಈವೆಂಟ್‌ ಮ್ಯಾನೇಜ್‌ಮೆಂಟ್‌’. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಲಕ್ಷಾಂತರ ಯುವ ಜನರು ಈ ಆಕರ್ಷಕ ವೃತ್ತಿಯತ್ತ ಹೆಜ್ಜೆ…

 • ತನ್ನನ್ನು ತಾನು ಹುಡುಕುವ ಶಿಕಾರಿ

  ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು ಅರ್ಥಪೂರ್ಣವಾಗಿ ಒಂದೊಂದೇ ಹಂತದಲ್ಲಿ ವಿವರಿಸುತ್ತಾ ಹೋಗಿರುವುದನ್ನು ನಾವು ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯಲ್ಲಿ…

 • ಫೂರೆನ್ಸಿಕ್‌ ಸೈನ್ಸ್‌ ಅವಕಾಶಗಳ ಆಗರ

  ಶೈಕ್ಷಣಿಕವಾಗಿ ಮತ್ತು ಜೌದ್ಯೋಗಿಕವಾಗಿ ಫೊರೆನ್ಸಿಕ್‌ ಸೈನ್ಸ್‌ ಕೋರ್ಸ್‌ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳಬಹುದಾಗಿದೆ. ಈ ಕೋರ್ಸ್‌ ಅಧ್ಯಯನದ ಪ್ರಾಮುಖ್ಯ, ಉದ್ಯೋಗಾವಕಾಶಗಳ ಸಹಿತ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು. ಕಾನೂನಾತ್ಮಕ, ವೈದ್ಯಕೀಯವಾಗಿ ಹೆಚ್ಚು ಪ್ರಾಮುಖ್ಯ…

 • ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿ

  ಇತ್ತೀಚೆಗೆ ಕೆಲವೊಂದು ವಿದ್ಯಾರ್ಥಿಗಳಲ್ಲಿ ಹಿಂಜರಿಕೆಯ ಮನೋಭಾವ ಅಧಿಕವಾಗಿ ಕಾಣಬಹುದು. ಇದೊಂದು ಮೂಲ ಸಮಸ್ಯೆಯಾಗಿ ಪರಿಣಮಿಸಿದೆ. ಓದು, ಬರೆಹ ಮತ್ತು ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಮುಂದೆ ಇದ್ದರೂ ಕೂಡ ನೈಜ ಜೀವನದಲ್ಲಿ ಅಥವಾ ಯಾವುದೋ ವೇದಿಕೆಯ ಮೇಲೆ ಹೋಗಿ ಒಂದಷ್ಟು…

 • ಡಬ್ಬಿಂಗ್‌, ವಾಯ್ಸ ಓವರ್‌ನಲ್ಲಿ ಹಲವು ಅವಕಾಶ

  ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಂಪಾದಿಸುವ ಅನೇಕ ದಾರಿಗಳಿವೆ. ಸ್ವಲ್ಪ ಆದಾಯದ ಜತೆ ಹೊಸ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ, ಅವರ ಮುಂದಿನ ಜೀವನಕ್ಕೆ ದಾರಿಗಳು ತೆರೆದುಕೊಳ್ಳುತ್ತವೆ. ಡಬ್ಬಿಂಗ್‌ ಮತ್ತು ವಾಯ್ಸ… ಓವರ್‌ ಕ್ಷೇತ್ರ ಅಂತಹ ಒಂದು ದಾರಿ. ಬೇಡಿಕೆ…

 • ಕೃತಕ ಬುದ್ಧಿಮತ್ತೆ: ಅವಕಾಶ ಹಲವು

  ಯಂತ್ರವು ತನ್ನ ಸ್ವಂತ ಗುಣವನ್ನು ಉಪಯೋಗಿಸಿ, ಯೋಚನೆ ಜತೆಗೆ ತಾನೇ ಎಲ್ಲ ಕಾರ್ಯವನ್ನು ಮಾಡುವಂತಹುದ್ದು ಕೃತಕ ಬುದ್ದಿವಂತಿಕೆಯಾಗಿದೆ. ಸಾಮಾನ್ಯವಾಗಿ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಎಂಬುವುದಾಗಿ ಹೇಳಬಹುದಾಗಿದೆ. ಕೃತಕ ಬುದ್ಧಿಮತ್ತೆ ಎಂಬ ವಿಷಯವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಬಿಎಸ್‌ಯ ಪಠ್ಯದ ವಿಷಯವಾಗಿ…

 • ವಿದ್ಯಾರ್ಥಿಗಳ ಅಸೈನ್‌ಮೆಂಟ್‌ ತಯಾರಿ ಹೇಗೆ?

  ವಿದ್ಯಾರ್ಥಿ ಜೀವನದಲ್ಲಿ ಅಸೈನ್‌ಮೆಂಟ್‌, ಪ್ರಾಜೆಕ್ಟ್, ಸೆಮಿನಾರ್‌ಗಳು ಸಾಮಾನ್ಯವಾಗಿರುತ್ತವೆ. ಅವುಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ತಯಾರಿ ಮಾಡುವುದು ಅಗತ್ಯ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಯಾರಿ ನಡೆಸದೆ ಅಸೈನ್‌ಮೆಂಟ್‌ಗಳನ್ನು ಮಾಡಿದರೆ ಅದರಿಂದ ಯಾವ ಪ್ರಯೋಜನವೂ…

 • ಬಹುಬೇಡಿಕೆಯ ಆಕ್ಯುಪಂಕ್ಚರ್‌

  ಕೆಲವೊಂದು ವಿಶಿಷ್ಟ ಕೋರ್ಸ್‌ಗಳಿಗೆ ಬಹಳಷ್ಟು ಬೇಡಿಕೆ ಇದ್ದರು ಅವುಗಳು ಅನೇಕ ಜನರಿಗೆ ಗೊತ್ತೆ ಇರುವುದಿಲ್ಲ. ಈ ರೀತಿ ಹೆಚ್ಚು ಬೇಡಿಕೆಯ ಜತೆ ಜತೆಗೆ ಕೈ ತುಂಬ ಸಂಬಳ ಸಿಗುವಂತ ಕೆಲಸಗಳಲ್ಲಿ ಆಕ್ಯುಪಂಕ್ಚರಿಸ್ಟ್‌ ವೃತ್ತಿ ಕೂಡ ಒಂದು. ಹೌದು ಈ…

 • ಲೈಬ್ರರಿ ಸೈನ್ಸ್‌ ಅವಕಾಶಗಳ ಅಗರ

  ಲೈಬ್ರರಿ ಕೇವಲ ಗ್ರಂಥ ಸಂಗ್ರಹಾಲಯದ ಕೋಣೆಯಲ್ಲ. ಅದೊಂದು ಜ್ಞಾನದ ಆಗರಗಳನ್ನು ಹೊತ್ತ ದೇವಾಲಯ. ಮಾಹಿತಿ ಕೊಡುವ, ಮಾಹಿತಿ ಹೊತ್ತ ಗ್ರಂಥಗಳನ್ನು ಸೂಕ್ತವಾಗಿ ಒದಗಿಸಿಕೊಡುವ ಮತ್ತು ಮಾಹಿತಿ ತಾಣಗಳ ಬಗ್ಗೆ ಖುದ್ದು ಮಾಹಿತಿ ಹೊಂದಿದ ವೃತ್ತಿಪರರೂ ಪ್ರತಿ ಗ್ರಂಥಾಲಯದ ಜ್ಞಾನ…

 • ಜಿಮ್‌ ಟ್ರೈನರ್‌ ಅವಕಾಶದ ಜತೆಗೆ ಉದ್ಯೋಗ

  ಓದಿನ ಜತೆ-ಜತೆಗೆ ಅರೆಕಾಲಿಕ ಉದ್ಯೋಗವನ್ನು ಗಳಿಸಬೇಕು ಎಂದು ವಿದ್ಯಾರ್ಥಿಗಳ ತುಡಿತ ಇದ್ದೇ ಇರುತ್ತದೆ. ಅಂಥಹ ಆ ಹಲವು ಅವಕಾಶಗಳಲ್ಲಿ ಇಂದು ಜಿಮ್‌ ಟ್ರೈನರ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಕಾಣಬಹುದಾಗಿದೆ. ಜಿಮ್‌ ಟ್ರೈನರ್‌ ಆಗಲು ಯಾವುದೇ ಸಿದ್ಧ ಮಾದರಿಯ ಶಿಕ್ಷಣ ಕೋರ್ಸ್‌ಗಳೇನೂ…

 • ಕೌಶಲ ರೂಢಿಸಿಕೊಳ್ಳಲು ಟೀಂ ವರ್ಕ್‌ ಸಹಕಾರಿ

  ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತೇ, ಸರಿಯಾದ ವೇದಿಕೆ ಮತ್ತು ಸರಿಯಾದ ಸಮಯ ಸಿಕ್ಕಾಗ ಮಾತ್ರ ಅಂತಹ ಪ್ರತಿಭೆಗಳ ಅನಾವರಣಗೊಳ್ಳುತ್ತವೆ. ಶಾಲೆ, ಕಾಲೇಜುಗಳು ಇಂತಹ ಹಲವಾರು ಪ್ರತಿಭೆಗಳಿಗೆ ಒಂದು ಮುಖ್ಯ ವೇದಿಕೆಯು ಹೌದು. ಇಲ್ಲಿ ಕೇವಲ ಜ್ಞಾನ ಮಾತ್ರವಲ್ಲದೆ…

 • ಕಾನೂನು ಶಿಕ್ಷಣ ವಿಪುಲ ಅವಕಾಶ

  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನು ಕಾನೂನಿನ ಅರಿವು ಹೊಂದಿರುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ. ಜನರಿಗೆ ಕಾನೂನಿನ ಕುರಿತು ಮಾಹಿತಿ, ಮಾರ್ಗದರ್ಶನ ನೀಡುವವರು ವಕೀಲರು. ಹೀಗಾಗಿ ಕಾನೂನು ಶಿಕ್ಷಣ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಕಾನೂನು ಪದವಿ…

 • ಕಾಮಿಕ್‌ ಆರ್ಟ್‌ ಹವ್ಯಾಸದ ಜತೆಗೆ ಆದಾಯ

  ಕಾಮಿಕ್‌ ಆರ್ಟ್‌ ಅಥವಾ ಕಾಟೂìನ್‌ ಎಂಬುದು ಒಂದು ಕಲೆ. ಚಿತ್ರಗಳ ಮೂಲಕ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುವುದು ಕಾಮಿಕ್‌ ಆರ್ಟ್‌ನ ವೈಶಿಷ್ಟ. ಹಾಸ್ಯ ಮಿಶ್ರಿತ ಲಘು ವ್ಯಂಗ್ಯದಿಂದ ಕೆಲವು ಘಟನೆಗಳನ್ನು ವಿವರಿಸುವುದು ಇದರ ಮತ್ತೂಂದು ಶೈಲಿ. ಒಂದು ಕಾಲದಲ್ಲಿ ಕೇವಲ…

 • ನಿಮ್ಮ ಸಾಮರ್ಥ್ಯ ಅರಿತುಕೊಳ್ಳಿ

  ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಾಮಾನ್ಯ, ಉತ್ತಮ ಮತ್ತು ಅತ್ಯುತ್ತಮ ಎಂದು ಗುರುತಿಸುವುದು ಅವರ ಜ್ಞಾನ, ಶಕ್ತಿ, ಸಾಮರ್ಥ್ಯಗಳ ಆಧಾರದ ಮೇಲೆ. ಹಾಗಂತ ಹುಟ್ಟುವಾಗಲೆ ಎಲ್ಲರೂ ಜಾಣರಾಗಿ ಅಥವಾ ದಡ್ಡರಾಗಿಯೂ ಹುಟ್ಟುವುದಿಲ್ಲ. ಯಾರು ತಮ್ಮ ಸ್ವಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳು ತ್ತಾರೋ ಅವರು…

 • ಶೆಫ್ ಈ ವೃತ್ತಿ ಅವಕಾಶಗಳ ಅಗರ

  ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು ಕೆಲವರಿಗೆ ಪ್ರವೃತ್ತಿಯಾದರೆ, ಆ ಪ್ರವೃತ್ತಿಯನ್ನೇ ವೃತ್ತಿಯಾಗಿಸಿ ಆಹಾರ ತಯಾರಿಸುವಿಕೆಯನ್ನು ಸಂಭ್ರಮಿಸು ವವರು ಅನೇಕರಿದ್ದಾರೆ. ವೃತ್ತಿಗಳಲ್ಲಿ ಆಸಕ್ತಿದಾಯಕ, ಪ್ರತಿದಿನ…

 • ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌

  ಉದ್ಯೋಗಕ್ಕೆ ಹೊಸ ದಾರಿ ಮದರಂಗಿ ಕೋರ್ಸ್‌ಮದರಂಗಿಗೆ ಭಾರತದ ಸಂಪ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಮದರಂಗಿಗೆ ನಮ್ಮಲ್ಲಿ ಆದ್ಯತೆ ಹೆಚ್ಚಿದೆ. ಮದುವೆ ಸಮಾರಂಭಗಳಲ್ಲಿ ಮದರಂಗಿಯಲ್ಲಿ ತರಬೇತಿ ಪಡೆದವರಿಗೆ ಹೆಚ್ಚು ಬೇಡಿಕೆಯಿರುವುದರಿಂದ ಇಂದು ಮದರಂಗಿ ತರಬೇತಿಗಾಗಿಯೂ ಪ್ರತ್ಯೇಕ ಕೋರ್ಸ್‌ಗಳು ಆರಂಭವಾಗಿವೆ. ಮದರಂಗಿ…

 • ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕ

  ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಬಂಧ ಪೂರಕಕಾಲೇಜು ಜೀವನದಲ್ಲಿ ಅನೇಕ ರೀತಿಯ ಸ್ಪರ್ಧೆಗಳಲ್ಲಿ ಭಾಗವ‌ಹಿಸುವುದು ಸಾಮಾನ್ಯ. ಆದರೆ ಕೆಲವರು ಯಾಕೆ ಅದಕ್ಕೆಲ್ಲಾ ಸೇರಬೇಕು ಎಂದು ಸುಮ್ಮನಾಗುತ್ತಾರೆ. ಅದೇ ರೀತಿ ಶಾಲಾ ಜೀವನದಿಂದ ಹಿಡಿದು ಕಾಲೇಜು ಮುಗಿಯುವವರೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು…

 • ಪ್ರಾಯೋಗಿಕ ತರಗತಿಗಳಿಂದ ಕ್ರಿಯಾಶೀಲತೆ ವೃದ್ಧಿ

  ಕೇವಲ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಬದಲಾಗಿ ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯವಿದೆ. ಪಠ್ಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಪ್ರಾಯೋಗಿಕ ತರಗತಿಗಳು ಕೂಡ ಅಗತ್ಯ. ತರಗತಿಯಲ್ಲಿ ಅಧ್ಯಾಪಕರು ಹೇಳುವ ಪಾಠವನ್ನು ಗಮನವಿಟ್ಟು ಕೇಳಿ ಅದನ್ನು…

ಹೊಸ ಸೇರ್ಪಡೆ