“ದಾರಿ ತಪ್ಪಿದ ಮಗ’ ಮರುಬಿಡುಗಡೆ

Team Udayavani, Nov 12, 2019, 6:00 AM IST

ಡಾ.ರಾಜ್‌ಕುಮಾರ್‌ ಅವರ ಸೂಪರ್‌ ಹಿಟ್‌ ಚಿತ್ರಗಳು ಆಗಾಗ ಮರುಬಿಡುಗಡೆಯಾಗುತ್ತಲೇ ಇರುತ್ತವೆ. ಈ ಮೂಲಕ ರಾಜ್‌ ಅಭಿಮಾನಿಗಳಿಗೆ ಖುಷಿ ನೀಡುವ ಕೆಲಸವನ್ನು ನಿರ್ಮಾಪಕರು, ವಿತರಕರು ಮಾಡುತ್ತಲೇ ಇರುತ್ತಾರೆ. ಈಗ ರಾಜ್‌ಕುಮಾರ್‌ ಅವರ ಯಶಸ್ವಿ ಚಿತ್ರಗಳಲ್ಲೊಂದಾದ “ದಾರಿ ತಪ್ಪಿದ ಮಗ’ ಈಗ ಮರುಬಿಡುಗಡೆಯಾಗುತ್ತಿದೆ.

1975ರಲ್ಲಿ ಬಿಡುಗಡೆಯಾದ ಈ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಈಗ ಈ ಚಿತ್ರ ಮರುಬಿಡುಗಡೆಯಾಗುತ್ತಿದ್ದು, ನವೆಂಬರ್‌ 22 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಕೂಡಾ ಈ ಚಿತ್ರ ಮರುಬಿಡುಗಡೆಯಾಗಿತ್ತು. ಈಗ ಮತ್ತೊಮ್ಮೆ ಮರುಬಿಡುಗಡೆಯಾಗುತ್ತಿದ್ದು, ಎಂ.ಮುನಿರಾಜು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ