ಭುವನ್‌ ಈಗ ರಾಂಧವ; 11 ಸಿನಿಮಾ ಬಿಟ್ಟ ಕೊಡಗಿನ ಹುಡುಗ!


Team Udayavani, Sep 4, 2017, 4:58 PM IST

Raandhava_(135).jpg

ಬಿಗ್‌ಬಾಸ್‌’ ಸ್ಪರ್ಧಿ ಭುವನ್‌ ಪೊನ್ನಣ್ಣ ನಿಮಗೆ ಗೊತ್ತಲ್ವಾ? ಖಂಡಿತಾ ಗೊತ್ತಿರುತ್ತಾರೆ. ಬಿಗ್‌ಬಾಸ್‌ ಮನೆಯೊಳಗಿರುವಾಗ
ಹಾಗೂ ಬಿಗ್‌ಬಾಸ್‌ನಿಂದ ಹೊರಗಡೆ ಬಂದ ನಂತರವೂ ಭುವನ್‌ ಸುದ್ದಿಯಾಗಿದ್ದರು. ಇಂತಿಪ್ಪ ಭುವನ್‌ ಈಗ ಹೀರೋ ಆಗಿದ್ದಾರೆ. ಅವರು ಹೀರೋ ಆಗಿರುವ ಸಿನಿಮಾ ಇತ್ತೀಚೆಗೆ ಆರಂಭವಾಗಿದೆ. ಆ ಚಿತ್ರಕ್ಕೆ “ರಾಂಧವ’ ಎಂದು ಹೆಸರಿಡಲಾಗಿದೆ. ಸುನೀಲ್‌ ಆಚಾರ್ಯ ಈ ಚಿತ್ರದ ನಿರ್ದೇಶಕರು.

“ಬಿಗ್‌ಬಾಸ್‌’ನಿಂದ ಬಂದ ನಂತರ ಭುವನ್‌ಗೆ 11 ಸಿನಿಮಾಗಳಿಂದ ಹೀರೋ ಆಗುವಂತೆ ಆಫ‌ರ್‌ ಬಂತಂತೆ. ಆದರೆ, ಅವ್ಯಾವುದನ್ನು ಒಪ್ಪದೇ ಈಗ “ರಾಂಧವ’ ಮೂಲಕ ಹೀರೋ ಆಗಿದ್ದಾರೆ. ಅಷ್ಟಕ್ಕೂ ಭುವನ್‌ ಆ ಸಿನಿಮಾಗಳನ್ನು ಒಪ್ಪದಿರಲು ಕಾರಣವೇನು ಎಂದರೆ ಒಂದೇ ತರಹದ ಕಥೆಗಳು  ಎನ್ನುವ ಉತ್ತರ ಭುವನ್‌ ರಿಂದ ಬರುತ್ತದೆ. 

“ಬಿಗ್‌ಬಾಸ್‌ನಿಂದ ಬಂದ ನಂತರ ನನಗೆ 11 ಆಫ‌ರ್‌ಗಳು ಬಂದುವು. ಆದರೆ, ಬರೀ ಲವ್‌ ಸ್ಟೋರಿಗಳೇ. ಅದರಲ್ಲಿ ಯಾವುದೇ ಹೊಸತನವಿರಲಿಲ್ಲ. ಸಿನಿಮಾ ಅಂದಮೇಲೆ ಕಥೆಯಲ್ಲಿ ವೆರಿಯೇಶನ್ಸ್‌ ಬೇಕು. ಆದರೆ, ಒಂದೇ ರೀತಿಯ ಲವ್‌ಸ್ಟೋರಿಯಾಗಿದ್ದರಿಂದ ನಾನು ಯಾವುದನ್ನೂ ಒಪ್ಪಲಿಲ್ಲ. ಕಳೆದ ಎರಡು ವರ್ಷದಲ್ಲಿ ಬಂದ ಯಾವ ಲವ್‌ಸ್ಟೋರಿಯೂ
ಗೆದ್ದಿಲ್ಲ. ಒಂದೇ ತೆರನಾದ ಲವ್‌ಸ್ಟೋರಿ ನೋಡಿ ಜನ ಸುಸ್ತಾಗಿದ್ದಾರೆ. 

ಹಾಗಾಗಿ, ಹೊಸ ಬಗೆಯ ಕಥೆಗೆ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ರಾಂಧವ’. ಈ ಕಥೆಯಲ್ಲಿ ನನಗೆ ಹೊಸತನ ಕಾಣಿಸಿತು. ಬೇರೆ ತರಹದ ಟ್ರೀಟ್‌ಮೆಂಟ್‌ ಬಯಸುವ ಕಥೆಯಿದು. ಹಾಗಾಗಿ, ಈ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವುದು ಭುವನ್‌ ಮಾತು.

“ರಾಂಧವ’ನಿಗೆ ಶ್ರೇಯಾ ಅಂಚನ್‌ ನಾಯಕಿ. ಯಾವ ಶ್ರೇಯಾ ಎಂದರೆ “ಒಂದು ಮೊಟ್ಟೆಯ ಕಥೆ’ ಸಿನಿಮಾ ತೋರಿಸಬೇಕು. ಆ ಸಿನಿಮಾದಲ್ಲಿ ನಟಿಸಿದ ಶ್ರೇಯಾ ಇಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಯಮುನಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

s-r-patil

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

ಶಿವರಾಮ್ ನಟರಷ್ಟೇ ಅಲ್ಲ, ಸ್ಟಾರ್ ನಟರ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿ ಮನಗೆದ್ದಿದ್ರು…

ಶಿವರಾಮ್ ನಟರಷ್ಟೇ ಅಲ್ಲ, ಸ್ಟಾರ್ ನಟರ ಸಿನಿಮಾ ನಿರ್ಮಾಪಕ, ನಿರ್ದೇಶಕರೂ ಆಗಿ ಮನಗೆದ್ದಿದ್ರು…

shivaram

ಕಳಚಿದ ಕೊಂಡಿ : ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ವಿಧಿವಶ

puneethಡಿ.6ಕ್ಕೆ ಪುನೀತ್‌ ರಾಜ್ ಕುಮಾರ್ ಡ್ರೀಮ್‌ ಪ್ರಾಜೆಕ್ಟ್ ಟೀಸರ್‌ ಬಿಡುಗಡೆ

ಡಿ.6ಕ್ಕೆ ಪುನೀತ್‌ ರಾಜ್ ಕುಮಾರ್ ಡ್ರೀಮ್‌ ಪ್ರಾಜೆಕ್ಟ್ ಟೀಸರ್‌ ಬಿಡುಗಡೆ

love you racchu

ಟೈಟಲ್‌ ಟ್ರ್ಯಾಕ್‌ನಲ್ಲಿ ರಚ್ಚು ಮೆಚ್ಚು

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

2campain

ಖಂಡ್ರೆ ಪರ ಸಚಿವ ಚವ್ಹಾಣ ಪ್ರಚಾರ

1crop

ಜೋಯಿಡಾ: ಆನೆ ದಾಳಿ-ಬೆಳೆ ನಾಶ

gawraw gupta

ದ.ಆಫ್ರಿಕಾದವರ ಮೇಲೆ ವಿಶೇಷ ನಿಗಾ..!

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.