ಶಂಕರ್‌ ಮುಂದಿನ ಚಿತ್ರಕ್ಕೆ ಜಾಕಿಚಾನ್‌ ಹೀರೋ!

Team Udayavani, Oct 2, 2019, 10:35 PM IST

ಚೆನ್ನೈ: “2.0′ ಚಿತ್ರದ ನಂತರ ಕಮಲ್‌ ಹಾಸನ್‌ ನಾಯಕತ್ವದ “ಇಂಡಿಯನ್‌-2′ ಚಿತ್ರದಲ್ಲಿ ಬ್ಯುಸಿ ಯಾಗಿರುವ ಸ್ಟಾರ್‌ ನಿರ್ದೇಶಕ ಶಂಕರ್‌, ಆ ಚಿತ್ರ ಮುಗಿದ ಮೇಲೆ ಗ್ಲೋಬಲ್‌ ಸ್ಟಾರ್‌ ಜಾಕಿಚಾನ್‌ ನಾಯಕತ್ವದ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂದು ಥಂಡೋರಾ ಟೈಮ್ಸ್‌ ಎಂಬ ಜಾಲತಾಣ ವರದಿ ಮಾಡಿದೆ.

ಅದೊಂದು “ಅಂಡರ್‌ ವಾಟರ್‌ ಅಡ್ವೆಂಚರ್‌’ ಕಥಾವಸ್ತುವಿರುವ ಚಿತ್ರವಾಗಿರಲಿದ್ದು, ಅದರಲ್ಲಿ ಜಾಕಿಚಾನ್‌ ಜತೆಗೆ ನಾಲ್ವರು ಹೀರೋಗಳು ಇರಲಿದ್ದಾರೆ.  ಅವರಲ್ಲೊಬ್ಬರು ಹೃತಿಕ್‌ ರೋಷನ್‌ ಆಗಿರಬೇಕೆಂದು ಶಂಕರ್‌ ಬಯಸಿದ್ದು, ಇನ್ನುಳಿದ ಮೂರು ಪಾತ್ರಗಳಿಗೆ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ  ಸ್ಟಾರ್‌ ನಟರು ಇರಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ