New Movie

 • ಉಪ್ಪಿ ಚಿತ್ರಕ್ಕೆ ಅಣ್ಣಯ್ಯ ಚಂದ್ರು ನಿರ್ಮಾಪಕ

  “ಮಾಸ್ಟರ್‌ಪೀಸ್‌’ ಚಿತ್ರದ ನಂತರ ನಿರ್ದೇಶಕ ಮಂಜು ಮಾಂಡವ್ಯ ಹೊಸಚಿತ್ರವನ್ನು ಅನೌನ್ಸ್‌ ಮಾಡಿದ್ದು ನಿಮಗೆ ಗೊತ್ತಿರಬಹುದು. ಬಳಿಕ ಕಾರಣಾಂತರಗಳಿಂದ ಆ ಚಿತ್ರ ಅಷ್ಟಕ್ಕೆ ನಿಂತುಹೋಯಿತು. ಅದಾದ ಬಳಿಕ ಈಗ ಮಂಜು ಮಾಂಡವ್ಯ ಸದ್ದಿಲ್ಲದೆ ಹೊಸಚಿತ್ರಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದ್ದಾರೆ. ಈ…

 • ಉಪೇಂದ್ರ ಜೊತೆ “ಕರ್ವ’ ನವನೀತ್‌ ಚಿತ್ರ

  ಉಪೇಂದ್ರ ಈಗ ಮೆಲ್ಲನೆ ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಝಿ ಆಗುತ್ತಿದ್ದಾರೆ. ಅತ್ತ “ಐ ಲವ್‌ ಯು’ ಹಿಟ್‌ ಆಗುತ್ತಿದ್ದಂತೆಯೇ, ಆರ್‌.ಚಂದ್ರು ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದರೆ, ಇತ್ತ, ನಿರ್ಮಾಪಕ ತರುಣ್‌ ಶಿವಪ್ಪ ಅವರೊಂದಿಗೂ ಹೊಸ ಚಿತ್ರಕ್ಕೆ…

 • ಉಪ್ಪಿ-ಚಂದ್ರು ಹೊಸ ಚಿತ್ರ

  ಈ ವರ್ಷದ ಹಿಟ್‌ ಸಿನಿಮಾಗಳ ಸಾಲಿನಲ್ಲಿ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕೂಡಾ ಸೇರುತ್ತದೆ. ಆರ್‌.ಚಂದ್ರು, ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುವ ಮೂಲಕ ಹಿಟ್‌ಲಿಸ್ಟ್‌ ಸೇರಿತ್ತು. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾದ…

 • ಗುರುನಂದನ್‌ಗೆ ಹರಿಪ್ರಿಯಾ ನಾಯಕಿ

  ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಝಿ ನಟಿ ಎನಿಸಿಕೊಂಡಿರುವ ಅಪ್ಪಟ ಕನ್ನಡದ ನಟಿ ಹರಿಪ್ರಿಯಾ ಕಡೆಯಿಂದ ಇತ್ತೀಚೆಗೆ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ. ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪ್ರಮೋಶನ್‌ ಎಂದು ಬಿಝಿಯಾಗಿದ್ದ ಹರಿಪ್ರಿಯಾ,…

 • ವಿನಯ್‌ ಚಿತ್ರಕ್ಕೆ ಮುಹೂರ್ತ

  ವಿನಯ್‌ ರಾಜಕುಮಾರ್‌ ಹೊಸ ಚಿತ್ರದಲ್ಲಿ ಬಾಕ್ಸರ್‌ ಆಗಿ ಕಾಣಿಸಿಕೊಳ್ಳುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಮುಹೂರ್ತ ಆಚರಿಸಿಕೊಂಡಿದೆ. ಭಾನುವಾರ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌,…

 • ಕಾಶಿನಾಥ್‌ ಪುತ್ರನ ಇನ್ನೊಂದು ಇನ್ನಿಂಗ್ಸ್‌

  “ಬಾಜಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ ಈಗ ಹೊಸ ಚಿತ್ರವೊಂದಕ್ಕೆ ಹೀರೋ ಆಗಿದ್ದಾರೆ. ಹೌದು, “12 ಎಎಂ ಮಧ್ಯರಾತ್ರಿ’ ಚಿತ್ರದ ಬಳಿಕ ಅಭಿಮನ್ಯು ಕಾಶಿನಾಥ್‌ ಯಾವ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕಥೆ…

 • “ಬಜಾರ್‌’ ಹೀರೋನಾ “ಬಂಪರ್‌’ ಕನಸು

  ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧನ್ವೀರ್‌, ಹೊಸ ಚಿತ್ರ ಮಾಡುತ್ತಿರುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದು ಗೊತ್ತೇ ಇದೆ. ಆ ಚಿತ್ರವನ್ನು “ಭರಾಟೆ’ ನಿರ್ಮಾಪಕ ಸುಪ್ರೀತ್‌ ಅವರು ನಿರ್ಮಾಣ ಮಾಡುತ್ತಾರೆ ಅನ್ನೋದು ಗೊತ್ತಿತ್ತು….

 • ಧನಂಜಯ್‌ ಈಗ “ಬಡವ ರಾಸ್ಕಲ್‌’

  “ಬಡವ ರಾಸ್ಕಲ್‌…’ ಈ ಡೈಲಾಗ್‌ ಕೇಳಿದವರಿಗೆ ಹಾಗೊಮ್ಮೆ ಡಾ.ರಾಜಕುಮಾರ್‌ ಅವರ ನೆನಪಾಗದೇ ಇರದು. ಯಾಕೆಂದರೆ, ಅವರು ತಮ್ಮ ಚಿತ್ರವೊಂದರಲ್ಲಿ ಬಳಸಿರುವ ಈ ಡೈಲಾಗ್‌ ಇಂದಿಗೂ ಗುನುಗುತ್ತಲೇ ಇದೆ. ಈಗಲೂ ಅಪಾರ ಅಭಿಮಾನಿಗಳಿಗಂತೂ ಈ ಡೈಲಾಗ್‌ ಅಂದರೆ ಎಲ್ಲಿಲ್ಲದ ಪ್ರೀತಿ….

 • ಜಯಣ್ಣ ಬ್ಯಾನರ್‌ನಲ್ಲಿ ಗುರುನಂದನ್‌ ಚಿತ್ರ

  ಸಿನಿಮಾದಲ್ಲಿ “ಫ‌ಸ್ಟ್‌ ರ್‍ಯಾಂಕ್‌’ ಪಡೆದ ರಾಜು ಅಲ್ಲಲ್ಲ, ಗುರುನಂದನ್‌, ಆ ಬಳಿಕ “ಸ್ಮೈಲ್‌ ಪ್ಲೀಸ್‌’ ಎನ್ನುತ್ತಲೇ ನಗಿಸುವ ಪ್ರಯತ್ನ ಮಾಡಿದರು. ಆದರೆ, ಅವರ ಸ್ಮೈಲ್‌ಗೆ ಯಾರೂ ಅಷ್ಟಾಗಿ ಸ್ಮೈಲ್‌ ಮಾಡಲಿಲ್ಲ. ಆ ನಂತರ “ಕನ್ನಡ ಮೀಡಿಯಂ ಸ್ಟೂಡೆಂಟ್‌’ ಆಗಿ…

 • ಭಾರತ- ಚೀನಾ ಗಡಿಯಲ್ಲಿ ಕೋಮಲ್‌!

  ನಟ ಕೋಮಲ್‌ “ಕೆಂಪೇಗೌಡ -2′ ಚಿತ್ರದ ಮೂಲಕ ಒಂದಷ್ಟು ಗಮನಸೆಳೆದಿದ್ದು ಗೊತ್ತೇ ಇದೆ. ಆ ಸಿನಿಮಾ ನೋಡಿದವರೆಲ್ಲರಿಗೂ ಕೋಮಲ್‌ ಒಬ್ಬ ಮಾಸ್‌ ಹೀರೋ ಆಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಆ ಚಿತ್ರದ ಮೂಲಕ ಪಕ್ಕಾ ಆ್ಯಕ್ಷನ್‌ ಹೀರೋ ಅಂತಾನೆ ಗುರುತಿಸಿಕೊಂಡ…

 • ಉಪ್ಪಿಗೆ ನಿಶ್ವಿ‌ಕಾ-ರುಕ್ಮಿಣಿ ಜೋಡಿ

  ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಅನೌನ್ಸ್‌ ಆಗಿದ್ದ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಿರ್ದೇಶಕ ಶಶಾಂಕ್‌ ಕಾಂಬಿನೇಶನ್‌ನ ಹೊಸಚಿತ್ರ ಅಂತೂ ಸೆಟ್ಟೇರಿದೆ. “ಶಶಾಂಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ದೇಶಕ ಶಶಾಂಕ್‌ ಅವರೆ ನಿರ್ದೇಶಿಸಿ, ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಮಹಾಲಕ್ಷ್ಮೀ…

 • ಮತ್ತೊಂದು ಹೊಸ ಚಿತ್ರಕ್ಕೆ ಯೋಗಿ

  ಇತ್ತೀಚೆಗಷ್ಟೇ ನಟ ಯೋಗಿ ತಮ್ಮ ಸಿನಿ ಕೆರಿಯರ್‌ನಲ್ಲೇ ಬಿಗ್‌ಬಜೆಟ್‌ ಚಿತ್ರವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರ ಸೆಟ್ಟೇರುವ ಮುನ್ನವೇ ಯೋಗಿ ಅವರು, ಮತ್ತೂಂದು…

 • ವಸಿಷ್ಠ ಹೊಸ ಚಿತ್ರ “ಮಂಜರನ್‌’

  ಮೊನ್ನೆಯಷ್ಟೇ ವಸಿಷ್ಠ ಸಿಂಹ ನಾಯಕರಾಗಿರುವ, ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಎಂದು ಹೆಸರಿಡಲಾಗಿದೆ. ಈ ನಡುವೆಯೇ ವಸಿಷ್ಠ ಸಿಂಹ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ….

 • ಸೈಬರ್‌ ಕ್ರೈಮ್‌ ಸುತ್ತ ಯೋಗಿ ಚಿತ್ರ

  ಇತ್ತೀಚೆಗೆ ನಿರ್ದೇಶನದಿಂದ ನಿರ್ಮಾಣದತ್ತ ಮುಖ ಮಾಡಿರುವ ಗುರು ದೇಶಪಾಂಡೆ ಒಂದರ ಹಿಂದೊಂದು ಚಿತ್ರಗಳನ್ನು ತೆರೆಗೆ ತರುವ ಪ್ಲಾನ್‌ನಲ್ಲಿದ್ದಾರೆ. ಸದ್ಯ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸಿರುವ “ಜಂಟಲ್‌ಮ್ಯಾನ್‌’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿ ಇತ್ತೀಚೆಗೆ ಅದರ ಟ್ರೇಲರ್‌ ಹೊರತಂದಿರುವ ಗುರು ದೇಶಪಾಂಡೆ,…

 • “ಖನನ’ ನಾಯಕನ ಹೊಸ ಚಿತ್ರ

  “ಖನನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ ನಾಯಕ ಆರ್ಯವರ್ಧನ್‌, ಈಗ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಹೀರೋ ಆಗಿ ಅಭಿನಯಿಸಿದ ಮೊದಲ ಚಿತ್ರ “ಖನನ’ ಅರ್ಧ ಶತಕ ಬಾರಿಸಿದೆ. ಸಹಜವಾಗಿಯೇ ಅದು ಅವರ ಸಂತಸಕ್ಕೆ ಕಾರಣವಾಗಿದೆ. ಅವರ ತಂದೆ…

 • ಮತ್ತೆ ಬಜಾರ್‍ಗೆ ಬಂದ ಧನ್ವೀರ್‌

  ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನವ ಪ್ರತಿಭೆ ಧನ್ವೀರ್‌, ಆ ಚಿತ್ರದಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಪಕ್ಕಾ ಆ್ಯಕ್ಷನ್‌ ಸಿನಿಮಾ ಎನಿಸಿಕೊಂಡಿದ್ದ “ಬಜಾರ್‌’ ಚಿತ್ರ ಅವರ ನಿರೀಕ್ಷೆ ಮಟ್ಟ ತಲುಪಲಿಲ್ಲ. ಹಾಗಂತ, ಧನ್ವೀರ್‌…

 • ಪ್ರಜ್ವಲ್‌ ಅಕೌಂಟ್‌ಗೆ ಹೊಸ ಚಿತ್ರ

  ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಹೊಸ ಸಿನಿಮಾ ಒಪ್ಪಿಕೊಂಡ ಬಗ್ಗೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ನಾಲ್ಕು ಮತ್ತೂಂದು ಸಿನಿಮಾ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ ಮ್ಯಾನ್‌’ ಮತ್ತು “ಅರ್ಜುನ್‌…

 • ಪುಷ್ಕರ್‌ ಬ್ಯಾನರ್‌ನಲ್ಲಿ ಸೆನ್ನಾ ಹೆಗ್ಡೆ ಕಥೆ

  ಕಳೆದ ವರ್ಷ ನಟ ದಿಗಂತ್‌, ಪೂಜಾ ದೇವಾರಿಯ ಅಭಿನಯದಲ್ಲಿ ತೆರೆಕಂಡ ‘ಕಥೆಯೊಂದು ಶುರುವಾಗಿದೆ’ ಚಿತ್ರ ನಿಮಗೆ ನೆನಪಿರಬಹುದು. ಸೆನ್ನಾ ಹೆಗ್ಡೆ ಎನ್ನುವ ನವ ನಿರ್ದೇಶಕನ ಕೈಯಲ್ಲಿ ಮೂಡಿಬಂದ ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ…

 • ರಕ್ಷಿತಾ ಸಹೋದರ ಲಾಂಚ್‌ಗೆ ವೇದಿಕೆ ಸಿದ್ಧ

  ನಿರ್ದೇಶಕ ಪ್ರೇಮ್‌ ತಮ್ಮ  ಹೊಸ ಸಿನಿಮಾದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಈ ಬಾರಿ ಅವರು ಹೊಸ ಹುಡುಗನನ್ನು ಲಾಂಚ್‌ ಮಾಡುತ್ತಿದ್ದಾರೆ. ಅದು ಬೇರಾರು ಅಲ್ಲ, ರಕ್ಷಿತಾ ಅವರ ಸಹೋದರ ಅಭಿಷೇಕ್‌. ಅಭಿಷೇಕ್‌ ಅವರ ಲಾಂಚ್‌ಗೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಪ್ರೇಮ್‌ ಕೂಡಾ…

 • ಉಪ್ಪಿ ಹೊಸ ರುಚಿ; ಸದ್ದಿಲ್ಲದೆ ಹೊಸ ಚಿತ್ರ ಒಪ್ಪಿದ ಉಪೇಂದ್ರ

  ನಟ ಉಪೇಂದ್ರ ಅವರು ಸಿನಿಮಾಗೆ ಗುಡ್‌ಬೈ ಹೇಳಿ, ಸಂಪೂರ್ಣ ರಾಜಕೀಯಕ್ಕೆ ಎಂಟ್ರಿಯಾಗಿಬಿಡುತ್ತಾರೆ ಅಂದುಕೊಂಡವರಿಗೆ ಕ್ಲೈಮ್ಯಾಕ್ಸ್‌ನಲ್ಲೊಂದು ಹೊಸ ಬದಲಾವಣೆ ಇಟ್ಟರು. ಪುನಃ ಸಿನಿಮಾದತ್ತ ಮುಖ ಮಾಡಿದರು. ಹಾಗೆ ಸಿನಿಮಾಗೆ ವಾಲಿದ್ದೇ ತಡ, ಅವರು ‘ಐ ಲವ್‌ ಯು’ ಎನ್ನುವ ಮೂಲಕ…

ಹೊಸ ಸೇರ್ಪಡೆ