ನಿಕ್ ಜೊನಾಸ್ ಜೊತೆ ಪ್ರಿಯಾಂಕಾ ಚೋಪ್ರಾ Engaged:ವರದಿ
Team Udayavani, Jul 27, 2018, 2:46 PM IST
ಹೊಸದಿಲ್ಲಿ: ಕಳೆದ ಹಲವು ದಿನಗಳಲ್ಲಿ ಜೊತೆಯಾಗಿ ಸುತ್ತುತ್ತಿದ್ದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಾಯಕ ನಿಕ್ ಜೊನಾಸ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪೀಪಲ್ ಡಾಟ್ ಕಾಂ ವರದಿ ಪ್ರಕಾರ ಕಳೆದ ವಾರ ಪ್ರಿಯಾಂಕಾ ಚೋಪ್ರಾ ಅವರ 36 ನೇ ಜನ್ಮ ದಿನಾಚರಣೆ ವೇಳೆ ನಿಶ್ಚಿತಾರ್ಥ ನಡೆದಿದೆ.
ಪ್ರಿಯಾಂಕಾಗಾಗಿ ನಿಕ್ ನ್ಯೂಯಾರ್ಕ್ನಲ್ಲಿ ಉಂಗುರವೊಂದನ್ನು ಖರೀದಿಸಿದ್ದರು ಎಂದು ವರದಿಯಾಗಿದೆ.
ಪ್ರಿಯಾಂಕ ಅವರಾಗಲಿ ನಿಕ್ ಆಗಲಿ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಮತ್ತು ವರದಿಯನ್ನು ತಳ್ಳಿ ಹಾಕಿಯೂ ಇಲ್ಲ.
ಪ್ರಿಯಾಂಕಾ 36 ರ ಹರೆಯದಲ್ಲಿದ್ದರೆ,ನಿಕ್ 25 ರ ಚೆಲುವ. ತನಗಿಂತ 11 ವರ್ಷ ಕಿರಿಯನನ್ನು ಕೈ ಹಿಡಿದ ನಟಿ ಎನಿಸಿಕೊಂಡಿದ್ದಾರೆ.
ಪ್ರಿಯಾಂಕಾ ಅವರು ಅಲಿ ಅಬ್ಬಾಸ್ ಝಫರ ಅವರ ಭಾರತ್ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ಗೆ ಮರಳುವವರಿದ್ದರು. ಆದರೆ ಅಲಿ ಅವರು ಚಿತ್ರ ತಂಡದಲ್ಲಿರುವುದಿಲ್ಲ, ಅವರಿಗೆ ಶುಭ ಕೋರುವುದಾಗಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?