Udayavni Special

ಮನೆ ಬಾಗಿಲಿಗೆ ಶಾಲೆ ಯೋಜನೆಗೆ ಚಾಲನೆ

Team Udayavani, Apr 18, 2021, 1:04 PM IST

School for doorstep

ಬೆಂಗಳೂರು: ಪಾಲಿ ಕೆ ವ್ಯಾಪ್ತಿ ಯಲ್ಲಿ ಭಿಕ್ಷಾ ಟನೆಯಲ್ಲಿ ತೊಡ ಗಿಸಿಕೊಂಡಿರುವ ಮತ್ತು ನಿರ್ಗತಿಕ ಮಕ್ಕಳಿಗೆ ಪ್ರಾಥ ಮಿಕ ಶಿಕ್ಷಣ ನೀಡುವ ಉದ್ದೇ ಶದಿಂದ ರೂಪಿ ಸಿ ರುವ “ಮನೆ ಬಾಗಿಲಿಗೆ ಶಾಲೆ’ ಯೋಜ ನೆಗೆ ಶನಿವಾರ ಚಾಲನೆ ನೀಡಲಾಯಿತು.

ಸುಪ್ರಿಂ ಕೋರ್ಟ್‌ ನಿವೃತ್ತ ನ್ಯಾ. ಆರ್‌.ವಿ. ರವೀಂದ್ರನ್‌, ಹೈಕೋರ್ಟ್‌ ನ್ಯಾ.ಅರವಿಂದ್‌ ಕುಮಾರ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರ ವ್‌ ಗುಪ್ತ ಉಪಸ್ಥಿತರಿದ್ದರು. ನಗ ರದಲ್ಲಿ ನಿರ್ಗತಿಕ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕ ಳಿಗೆ ಪ್ರಾಥ ಮಿಕ ಶಿಕ್ಷಣ ನೀಡುವ ಉದ್ದೇ ಶ ದಿಂದ ಬಿಎಂಟಿಸಿಬಸ್‌ ಗ ಳನ್ನು ಮೊಬೈಲ್‌ ಶಾಲಾ ಮಾದ ರಿ ಯಲ್ಲಿ ಪರಿವರ್ತಿಸಲಾಗಿದೆ.

ಬಿಎಂಟಿ ಸಿ ಯಿಂದ ಒಟ್ಟು ಹತ್ತು ಬಸ್‌ ಗ ಳನ್ನು ಪಡೆದು ಕೊ ಳ್ಳ ಲಾ ಗಿದ್ದು, ಪ್ರತಿ ಬಸ್‌ಗೆ ಪಾಲಿಕೆ ತಲಾ 4 ಲಕ್ಷ ರೂ.ವೆಚ್ಚ ಮಾಡಿದೆ. ಶನಿವಾರ ಎರಡು ಬಸ್‌ ಗಳಿಗೆ ಚಾಲನೆ ನೀಡಲಾ ಗಿದೆ. ಬಸ್‌ ಗ ಳಲ್ಲಿ 15ರಿಂದ 18 ಮಕ್ಕ ಳಿಗೆ ಪ್ರಾಥ ಮಿಕಶಿಕ್ಷಣ ನೀಡಲು ಯೋಜನೆ ರೂಪಿಸಿಕೊ ಳ್ಳ ಲಾ ಗಿದೆ.

ಮಕ್ಕಳು ಇರುವ ಕಡೆಯೇ ಶಾಲಾ ಬಸ್‌ ಹೋಗ ಲಿದ್ದು, ಇದ ರಲ್ಲಿ ಇಬ್ಬರು ಶಿಕ್ಷ ಕರು ಹಾಗೂ ಒಬ್ಬರು ಸಹಾ ಯ ಕ ಸಿಬ್ಬಂದಿ ಇರಲಿದ್ದಾರೆ.ದಕ್ಷಿಣ ವಲ ಯದ ಹೊಸ ಕೆ ರೆ ಹ ಳ್ಳಿಯ ಕೊಳ ಗೇರಿ ಹಾಗೂ ರಾಜ ರಾಜೇ ಶ್ವರಿನಗರದ ದೊಡ್ಡ ಗೊಲ್ಲರಹಟ್ಟಿ ಯಲ್ಲಿರುವ ನಿರ್ಗತಿಕ ಮಕ್ಕ ಳಿಗೆ ಈ ಎರಡು ವಾಹ ನ ಗಳಮೂಲಕ ಪ್ರಾಥ ಮಿಕ ಶಿಕ್ಷಣ ನೀಡಲು ಉದ್ದೇ ಶಿ ಸ ಲಾ ಗಿದೆ.

ಬಸ್‌ನಲ್ಲಿ ಮಕ್ಕಳ ಕಲಿ ಕೆಗೆ ಪೂರ ಕ ವಾದ ಚಿತ್ರ ಗ ಳನ್ನು ಬಿಡಿ ಸ ಲಾ ಗಿದೆ.ಕುಡಿ ಯುವ ನೀರು ಹಾಗೂ ಲೇಖನ ಸಾಮಾ ಗ್ರಿ ಗ ಳನ್ನು ಇರಿ ಸ ಲಾಗಿದೆ. ಇನ್ನು ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ನೇತೃ ತ್ವ ದಲ್ಲಿನಗ ರ ದಲ್ಲಿ ಭಿಕ್ಷಾ ಟನೆ ಮತ್ತು ವಿವಿಧ ವಸ್ತು ಗಳ ಮಾರಾ ಟ ದಲ್ಲಿ ತೊಡಗಿ ಸಿ ಕೊಂಡಿ ರುವ ಮಕ್ಕಳ ಬಗ್ಗೆ ಸರ್ವೇ ನಡೆ ಸ ಲಾ ಗಿದ್ದು, ಸರ್ವೇಯ ಅಂಕಿ- ಅಂಶಗಳ ಆಧಾ ರದ ಮೇಲೆ ಅವ ಶ್ಯ ವಿ ರುವ ಕಡೆ ಗ ಳಲ್ಲಿ ಮೊಬೈಲ್‌ಶಾಲೆ ಗ ಳನ್ನು ಪ್ರಾರಂಭಿ ಸ ಲಾ ಗು ವು ದು ಎಂದು ಬಿಬಿ ಎಂಪಿ ಶಿಕ್ಷಣ ವಿಭಾ ಗದ ಅಧಿ ಕಾರಿ ಗಳು ತಿಳಿ ಸಿ ದ್ದಾರೆ.

ಟಾಪ್ ನ್ಯೂಸ್

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY

ರಾಜ್ಯದ ಜನತೆಗೆ ಆದಷ್ಟು ಬೇಗ ಲಸಿಕೆ ಕೊಡಿಸಲು ಯತ್ನ: ಸಿಎಂ

ಪಕ್ಷದ ಮಾಜಿ ಸಂಸದರು, ಶಾಸಕರ ಜತೆ ಸುರ್ಜೇವಾಲಾ, ಡಿಕೆಶಿ ಸಂವಾದ

ಪಕ್ಷದ ಮಾಜಿ ಸಂಸದರು, ಶಾಸಕರ ಜತೆ ಸುರ್ಜೇವಾಲಾ, ಡಿಕೆಶಿ ಸಂವಾದ

ಅಕ್ಷಯ ತೃತೀಯಾ :ರಾಜ್ಯಾದ್ಯಂತ 30 ಕೋ. ರೂ. ಆನ್‌ಲೈನ್‌ ವಹಿವಾಟು

ಅಕ್ಷಯ ತೃತೀಯಾ :ರಾಜ್ಯಾದ್ಯಂತ 30 ಕೋ. ರೂ. ಆನ್‌ಲೈನ್‌ ವಹಿವಾಟು

cats

ಕೋವಿಶೀಲ್ಡ್ 2ನೇ ಡೋಸ್ ವ್ಯಾಕ್ಸಿನೇಷನ್ ಮಧ್ಯಂತರ ಅವಧಿ ಪರಿಷ್ಕರಣೆ  

Reality check of hospitals through call centers

ಕಾಲ್ ಸೆಂಟರ್ ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ -ಸಚಿವ ಅರವಿಂದ ಲಿಂಬಾವಳಿ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.