1,300 ಗ್ರಾಂ ಗಾಂಜಾ ವಶ: ಐವರ ಬಂಧನ

Team Udayavani, Sep 5, 2020, 12:56 PM IST

1,300 ಗ್ರಾಂ ಗಾಂಜಾ ವಶ: ಐವರ ಬಂಧನ

ನೆಲಮಂಗಲ: ತಾಲೂಕಿನ ಪೊಲೀಸರು ಗಾಂಜಾಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ 5 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಸಂತೋಷ್‌ ಚೌಹನ್‌(35), ದಾಂಜಿ ಕುಮಾರ್‌ (25), ಗುರುಪ್ರಸಾದ್‌(31), ಇರ್ಫಾನ್‌ (21) ಸೇರಿ ದಂತೆ ನಾಲ್ಕು ಜನರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಡೆನ್ಸೋ ಫ್ಯಾಕ್ಟರಿ ಪಕ್ಕದ ನರಹರಿಯವರ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವಾಗ ಬಂಧಿಸಿದರೆ, ಅಶೋಕ್‌ ಶರ್ಮ(28) ಎಂಬುವವನನ್ನು ಶಿವಗಂಗೆ ರಸ್ತೆಯ ಲಾರಿ ಪಾರ್ಕಿಂಗ್‌ನಲ್ಲಿ ಮಾರಾಟ ಮಾಡುವಾಗ ಡಾಬಸ್‌ಪೇಟೆ ಪೊಲೀಸರು ಬಂಧನಗೊಳಿಸಿದ್ಧಾರೆ.

1ಕೆಜಿ 300ಗ್ರಾಂ ವಶ: ನೆಲಮಂಗಲ ಗ್ರಾಮಾಂತರ ಠಾಣೆಯ ಪಿಎಸ್‌ಐ ವಸಂತ್‌ಕುಮಾರ್‌ ನೇತೃತ್ವದಲ್ಲಿ 4 ಮಾರಾಟಗಾರ ಬಂಧನಗೊಳಿಸಿ 1 ಕೆಜಿ 90 ಗ್ರಾಂ ಗಾಂಜಾ ವಶ ಪಡಿಸಿಕೊಂಡರೆ, ದಾಬಸ್‌ಪೇಟೆ ಪೊಲೀಸ್‌ ಠಾಣೆಯ ಪಿಎಸ್‌ಐ ಡಿ.ಆರ್‌ ಮಂಜುನಾಥ್‌ ಅವರು ಒಬ್ಬ ಮಾರಾಟಗಾರನನ್ನು ಬಂಧಿಸಿ 210 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲದಲ್ಲಿ ಗಾಂಜಾವಿಲ್ಲ ಎನ್ನುತ್ತಿದ್ದ ಪೊಲೀಸರಿಗೆ ಕಾರ್ಯಾಚರಣೆಯಿಂದ ಗಾಂಜಾ ಮಾರಾಟಗಾರರ ಜಾಲ ಪತ್ತೆಯಾಗಿದ್ದು, ಮತ್ತಷ್ಟು ಜನರು ಸಿಕ್ಕಿಬೀಳುವ ಸಾಧ್ಯತೆ ಇದೆ.

ತಹಶೀಲ್ದಾರ್‌,ಡಿವೈಎಸ್‌ಪಿ ಪರಿಶೀಲನೆ: ಗಾಂಜಾ ಮಾರಾಟ ಮಾಡುತಿದ್ದ ಸ್ಥಳವನ್ನು ತಹಶೀಲ್ದಾರ್‌ ಶ್ರೀನಿವಾಸ್‌ ಹಾಗೂ ಡಿವೈಎಸ್‌ಪಿ ಮೋಹನ್‌ ಕುಮಾರ್‌ ಪರಿಶೀಲನೆ ಮಾಡಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಯಾಚರಣೆ: ನೆಲಮಂಗಲ ಡಿವೈಎಸ್‌ಪಿ ಮೋಹನ್‌ ಕುಮಾರ್‌, ವೃತ್ತ ನಿರೀಕ್ಷಕ ಶಿವಣ್ಣ, ಪಿಎಸ್‌ಐ ಡಿ.ಆರ್‌ ಮಂಜುನಾಥ್‌, ವಸಂತ್‌ಕುಮಾರ್‌, ಸುರೇಶ್‌ ಹಾಗೂ ಸಿಬ್ಬಂದಿಗಳು ವಿಶೇಷ ತಂಡ ಕಾರ್ಯಾಚಾರಣೆ ಮೂಲಕ ಬಂಧನಗೊಳಿಸಲಾಗಿದೆ.

ಟಾಪ್ ನ್ಯೂಸ್

ವಿಶ್ವ ಹಿರಿಯ ನಾಗರಿಕರ ದಿನಾಚರಣೆ:6 ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ: 6 ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ

ಇಂದು ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಪ್ರಕಟ

ಇಂದು ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಪ್ರಕಟ

ವಿದೇಶೀ ಬಟ್ಟೆ  ಧಗಧಗ ಉರಿದಾಗ…

ವಿದೇಶೀ ಬಟ್ಟೆ ಧಗಧಗ ಉರಿದಾಗ…

ವರ್ಷಾಂತ್ಯದಲ್ಲಿ ನಡೆಯಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಚನೆ

ವರ್ಷಾಂತ್ಯದಲ್ಲಿ ನಡೆಯಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಚನೆ

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

ಟೋಲ್‌ ಇಲ್ಲದ ಮೊದಲ ಹೆದ್ದಾರಿ: ಕೇಂದ್ರ ಸಚಿವೆ ಶೋಭಾ

ಟೋಲ್‌ ಇಲ್ಲದ ಮೊದಲ ಹೆದ್ದಾರಿ: ಕೇಂದ್ರ ಸಚಿವೆ ಶೋಭಾ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾದಲ್ಲಿ ಶತವೀಣಾವಲ್ಲರಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾದಲ್ಲಿ ಶತವೀಣಾವಲ್ಲರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ; ಎಚ್‌.ಎಂ. ರವಿಕುಮಾರ್‌

ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ; ಎಚ್‌.ಎಂ. ರವಿಕುಮಾರ್‌

ಶಾಲಾ ಶಿಕ್ಷಣದೊಂದಿಗೆ ಬದುಕಿನ ಶಿಕ್ಷಣ ಅಗತ್ಯ; ಸಿ.ಎಸ್‌. ಕರಿಗೌಡ

ಗೊಂಬೆಯೊಂದಿಗೆ ನವರಾತ್ರಿ ಸಂಭ್ರಮ; ವಿಶೇಷ ಪೂಜೆ

ಗೊಂಬೆಯೊಂದಿಗೆ ನವರಾತ್ರಿ ಸಂಭ್ರಮ; ವಿಶೇಷ ಪೂಜೆ

ಗೊಂಬೆಯೊಂದಿಗೆ ನವರಾತ್ರಿ ಸಂಭ್ರಮ

ಗೊಂಬೆಯೊಂದಿಗೆ ನವರಾತ್ರಿ ಸಂಭ್ರಮ

MUST WATCH

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

udayavani youtube

ಪಿಎಫ್ ಐ – ಎಸ್ಡಿಪಿಐ ಕಚೇರಿ ಮೇಲೆ ಮತ್ತೆ ಶಿವಮೊಗ್ಗ ಪೊಲೀಸರ ದಾಳಿ

ಹೊಸ ಸೇರ್ಪಡೆ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ:6 ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ: 6 ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ

ಇಂದು ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಪ್ರಕಟ

ಇಂದು ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಪ್ರಕಟ

ನವರಾತ್ರಿ ಇಂದಿನ ಆರಾಧನೆ; ದುಷ್ಟ ಸಂಹಾರಕ್ಕೆಂದೇ ಜನಿಸಿದವಳು ಕಾತ್ಯಾಯಿನಿ

ನವರಾತ್ರಿ ಇಂದಿನ ಆರಾಧನೆ; ದುಷ್ಟ ಸಂಹಾರಕ್ಕೆಂದೇ ಜನಿಸಿದವಳು ಕಾತ್ಯಾಯಿನಿ

ವಿದೇಶೀ ಬಟ್ಟೆ  ಧಗಧಗ ಉರಿದಾಗ…

ವಿದೇಶೀ ಬಟ್ಟೆ ಧಗಧಗ ಉರಿದಾಗ…

ವರ್ಷಾಂತ್ಯದಲ್ಲಿ ನಡೆಯಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಚನೆ

ವರ್ಷಾಂತ್ಯದಲ್ಲಿ ನಡೆಯಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನಾರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.