ಹಣ ಜಮಾ ಮಾಡದ ಕಾರ್ಖಾನೆ ವಿರುದ್ಧ ಹೋರಾಟ


Team Udayavani, Jul 21, 2021, 5:05 PM IST

bangalore news

ದೊಡ್ಡಬಳ್ಳಾಪುರ:ತಾಲೂಕಿನಕೈಗಾರಿಕಾಪ್ರದೇಶದ ಬಾಂಬೆ ರೇಯಾನ್‌ಫ್ಯಾಷನ್ಸ್‌ಲಿ ಕಾರ್ಖಾನೆಯುಕಾರ್ಮಿಕರ ವೇತನದಿಂದ ಪಿ.ಎಫ್‌(ಭವಿಷ್ಯ ನಿಧಿ) ಹಣವನ್ನು ಕಡಿತಮಾಡಿಕೊಂಡಿದ್ದು, ಕಾರ್ಮಿಕರ ಪಿ.ಎಫ್‌ ಖಾತೆಗೆ ವರ್ಗಾಯಿಸದೇವಂಚಿಸುತ್ತಿದೆ.ಈ ಬಗ್ಗೆಕ್ರಮಕೈಗೊಳ್ಳಲುಕಾರ್ಖಾನೆ ಮುಖ್ಯಸ್ಥರಿಗೆ ಜುಲೈ24ರವರೆಗೆ ಗಡುವು ನೀಡಲಾಗಿದೆ.

ಕ್ರಮ ಕೈಗೊಳ್ಳದಿದ್ದರೆ ಕಾರ್ಮಿಕಕುಟುಂಬದೊಂದಿಗೆ ಪ್ರತಿಭಟನೆನಡೆಸಲಾಗುವುದು ಎಂದು ಕದಂಬಬ್ರಿಗೇಡ್‌ ಸಂಸ್ಥಾಪಕ ಜಿ.ಎನ್‌.ಪ್ರದೀಪ್‌ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬಾಂಬೆ ರೇಯಾನ್‌ ಫ್ಯಾಷನ್ಸ್‌ ಲಿಕಾರ್ಖಾನೆಯು ಸುಮಾರು 4ವರ್ಷದಿಂದ ಕಾರ್ಮಿಕರ ವೇತನದಿಂದಪಿ.ಎಫ್‌ ಹಣವನ್ನು ಕಡಿತಮಾಡಿಕೊಂಡಿದೆ. ಆದರೆ, ಕಾರ್ಮಿಕರುತಮ್ಮ ಪಿ.ಎಫ್‌ ನಿಧಿಯಲ್ಲಿ ಹಣಪಡೆಯಲು ಹೋದಾಗ ಖಾತೆಯಲ್ಲಿ ಜಮಾ ಆಗಿಲ್ಲ ಎನ್ನುವ ಉತ್ತರ ದೊರೆಯುತ್ತದೆ. ಕಾರ್ಖಾನೆಯನೂರಾರು ಕಾರ್ಮಿಕರಿಗೆ ಇದೇ ರೀತಿಅನ್ಯಾಯವಾಗಿದೆ.

ಈ ಬಗ್ಗೆ ಕಂಪನಿಯಮಾನ ಸಂಪನ್ಮೂಲ ಅಧಿಕಾರಿಗಳಗಮನಕ್ಕೆ ತಂದಾಗ ಸರಿ ಪಡಿಸುತ್ತೇವೆಎಂದು ಹೇಳಿ 15 ದಿನಗಳಾಗಿದ್ದರೂಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ದೂರಿದರು

ಸರಿಯಾಗಿ ಸಂಬಳ ನೀಡುತ್ತಿಲ್ಲ:ಕಾರ್ಖಾನೆ ಕಾರ್ಮಿಕರಿಗೆ ಸರಿಯಾಗಿಸಂಬಳ ನೀಡುತ್ತಿಲ್ಲ. ಕಾರ್ಮಿಕರುತಮಗಾಗಿರುವ ಅನ್ಯಾಯದ ಬಗ್ಗೆದೂರು ನೀಡಿದ್ದರೂ, ಕಾರ್ಖಾನೆಮಾಲೀಕರು ಕ್ರಮ ಕೈಗೊಂಡಿಲ್ಲ. ಈಬಗ್ಗೆ ಜುಲೈ 24ರವರೆಗೆ ಅಂತಿಮಗಡುವನ್ನು ನೀಡಲಾಗುತ್ತಿದ್ದು, ಕ್ರಮಕೈಗೊಳ್ಳದಿದ್ದರೆ ಬಿಕ್ಷಾಟನಾ ಪಾದಯಾತ್ರೆಮೂಲಕ ವಿನೂತನ ಪ್ರತಿಭಟನೆನಡೆಸಲಾಗುವುದು. ಕಾರ್ಮಿಕ ಸಚಿವರಗಮನಕ್ಕೂ ತರುವ ಮೂಲಕ ಕಾನೂನುಹೋರಾಟ ನಡೆಸಲಾಗುವುದುಎಂದರು.

ಕಾರ್ಮಿಕರಿಗೆ ಸರಿ ಕೆಲಸವಿಲ್ಲ:ಕಾರ್ಖಾನೆ ಕಾರ್ಮಿಕ ಅನಿಲ್‌ಕುಮಾರ್‌ ಮಾತನಾಡಿ, ಕೊರೊನಾಸಂಕಷ್ಟದಿಂದ ಕಾರ್ಮಿಕರಿಗೆ ಸರಿಕೆಲಸವಿಲ್ಲದಂತಗಿದೆ. ಇಂತಹಪರಿಸ್ಥಿತಿಯಲ್ಲಿ ನಾವು ಕಷ್ಟಪಟ್ಟು ಗಳಿಸಿದಹಣ ನಮ್ಮ ಕಷ್ಟಕಾಲಕ್ಕೆ ಇಲ್ಲವಾಗಿದೆ. ಪಿ.ಎಫ್‌ ಹಣ ಕಡಿತ ಮಾಡಿರುವುದುಇನ್ನೂ ಜಮಾ ಆಗಿಲ್ಲ ಎಂದುಹೇಳಿದರು.ರಾಷ್ಟ್ರೀಯ ದಲಿತ ಸಂಘದ ರಾಜ್ಯಉಪಾಧ್ಯಕ್ಷ ಟಿ.ಶ್ರೀನಿವಾಸ್‌, ತಾಲೂಕುಅಧ್ಯಕ್ಷ ಆಟೋ ರಮೇಶ್‌, ಕದಂಬಬ್ರಿಗೇಡ್‌ನ‌ ದಯಾನಂದ್‌,ಕಾರ್ಮಿಕರಾದ ನವೀನ್‌ ಕುಮಾರ,ಕಿರಣ್‌ ಕುಮಾರ್‌, ಅನಿಲ್‌ ಕುಮಾರ್‌ಹಾಜರಿದ್ದರು.

ಟಾಪ್ ನ್ಯೂಸ್

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ

1-fdfd.

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

weaste management

ಕಸ ವಿಲೇವಾರಿ ಘಟಕದ ವಿರುದ್ಧ ತೀವ್ರ ಪ್ರತಿಭಟನೆ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

PANCHAYATH ELECTION

ಗ್ರಾಪಂಗಳಿಗೆ ಚುನಾವಣೆ ಘೋಷಣೆ

lake filled

ಬೂದಿಗೆರೆ ಕೆರೆಯಲ್ಲಿನ್ನು 24ಗಂಟೆಯೂ ನೀರು

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

cm

ಗಾಂಧೀಜಿ ಆಶಯದಂತೆ ಜನರೇ ಕಾಂಗ್ರೆಸ್ ವಿಸರ್ಜನೆ ಮಾಡಲು ಸಿದ್ಧರಾಗಿದ್ದಾರೆ: ಸಿಎಂ

1rqr

ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡುವುದು ಬೇಡ ಎಂದಿದ್ದರು: ಹೆಚ್ ಡಿಡಿ

1dfs

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

accident

ತಿರುಪತಿ: ಅಪಘಾತದಲ್ಲಿ ಮಗು ಸೇರಿ ಐವರು ಯಾತ್ರಾರ್ಥಿಗಳ ದುರ್ಮರಣ

1ffd

ಸೇವೆಗೆ ಸೇರಿದ 3 ತಿಂಗಳಲ್ಲೇ ಮೃತಪಟ್ಟ ಮುದ್ದೇಬಿಹಾಳದ ಸೈನಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.