ಲಾಕ್‌ಡೌನ್‌: ನೀರುಪಾಲಾದ ಸಾವಿರಾರು ಲೀ. ಹಾಲು

Team Udayavani, Apr 1, 2020, 4:16 PM IST

bg-tdy-1

ರಾಯಬಾಗ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಮೀಪದ ಪಾಲಬಾಂವಿ ಗ್ರಾಮದ ಗೌಳಿಗರು ತಾವು ಎರಡು ತಂಡವಾಗಿ ದಿನನಿತ್ಯ ಸಂಗ್ರಹಿಸಿದ ಸುಮಾರು 3000 ಲೀಟರ್‌ ಹಾಲನ್ನು ಗ್ರಾಮದ ಹೊರವಲಯದಲ್ಲಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಸುರಿದ ಘಟನೆ ನಡೆದಿದೆ.

ಗೌಳಿಗರ ಪ್ರಮುಖರಾದ ಹುಸೇನ್‌ ರಮಜಾನ್‌ ಕಲಾಲ್‌ ಹಾಗೂ ಹೈದರ್‌ ಮುಜಾವರ್‌ ಮಾತನಾಡಿ, ಒಂದು ದಿನಕ್ಕೆ ಸುಮಾರು 60 ಸಾವಿರ ರೂ. ನಂತೆ ಬಿಲ್ಲು ಹಾಲು ಉತ್ಪಾದಕರಿಗೆ ಪ್ರತಿ ವಾರ ಸಂದಾಯ ಮಾಡುತ್ತಿದ್ದು, ಸಂಗ್ರಹಿಸಿದ ಹಾಲನ್ನು ತೇರದಾಳ, ಕುಡಚಿ, ರಾಯಬಾಗ, ಮೊರಬ ಸೇರಿದಂತೆ ಪುಣೆ-ಮುಂಬೈ ಕಡೆಗೆ ಕಳುಹಿಸಲಾಗುತ್ತಿತ್ತು. ಸೋಮವಾರ ಕುಡಚಿಯಲ್ಲಿ ಪೊಲೀಸರು ಹಾಲಿನ ವಾಹನವನ್ನು ಸೀಜ್‌ ಮಾಡಿದ ಪರಿಣಾಮವಾಗಿ ಉಳಿದ ಹಾಲನ್ನು ಪಾಲಬಾವಿಯ ಘಟಪ್ರಭಾ ಕಾಲುವೆಗೆ ಸುರಿಯಲಾಯಿತು. ಇದರಿಂದ ಗೌಳಿಗರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ.ನವರು ಗೌಳಿಗರಿಗೆ ಹಾಗೂ ಹಾಲು ಉತ್ಪಾದಕರಿಗೆ ಪರಿಹಾರದ ಜೊತೆಗೆ ಹಾಲು ಕಳುಹಿಸಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಗೌಳಿಗರಾದ ಗೋಪಾಲ ಬಳಿಗಾರ, ದಾನಪ್ಪ ಮಾದರ, ಹಣಮಂತ ಮಾದರ, ಅಬ್ಟಾಸ್‌ ಚೌಧರಿ, ಮಹಾಲಿಂಗ ಹಂದಿಗುಂದ, ಚಿಕ್ಕಪ್ಪ ಸುಲ್ತಾನಪೂರ, ದಾವಲ್‌ ಕಲಾಲ, ಮಲ್ಲಪ್ಪ ಮಾದರ, ನೀಲಪ್ಪ ನಾಯಿಕ ಇದ್ದರು.

ಹಾಲು ಸಂಗ್ರಹಿಸುವ ಗೌಳಿಗರಿಗೆ ಗ್ರಾ.ಪಂ ನೊಟೀಸ್‌: ಗ್ರಾಮದಲ್ಲಿರುವ ಡೇರಿಗೆ ಅತಿ ಹೆಚ್ಚು ಜನರು ಸೇರುವ ಸಾಧ್ಯತೆಯಿರುವುದರಿಂದ ಹಾಲು ಸಂಗ್ರಹಿಸದಂತೆ ಗ್ರಾ.ಪಂ ಕಾರ್ಯದರ್ಶಿ ಗೌಳಿಗರಿಗೆ ನೊಟೀಸ್‌ ನೀಡಿದ್ದಾರೆ. ಇದು ಗೌಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡಿಗರಿಗೆ ಮಹಾ ಅನ್ಯಾಯ: ಮರಾಠಿ ಶಾಸಕ ಸಾವಂತ್‌ ಆಕ್ರೋಶ

ಕನ್ನಡಿಗರಿಗೆ ಮಹಾ ಅನ್ಯಾಯ: ಮರಾಠಿ ಶಾಸಕ ಸಾವಂತ್‌ ಆಕ್ರೋಶ

ಚಿಕ್ಕೋಡಿ: ರೈಲು ಯೋಜನೆಗಳಿಗೆ ವೇಗ ಕೊಡಿ: ಜಿಲ್ಲಾ ಹೋರಾಟ ಸಮಿತಿ

ಚಿಕ್ಕೋಡಿ: ರೈಲು ಯೋಜನೆಗಳಿಗೆ ವೇಗ ಕೊಡಿ: ಜಿಲ್ಲಾ ಹೋರಾಟ ಸಮಿತಿ

Renuka Swamy case; ನಟ ದರ್ಶನ್ ಮಾಡಿದ್ದು ತಪ್ಪು…: ಶಾಸಕ ವಿನಯ್ ಕುಲಕರ್ಣಿ ಹೇಳಿದ್ದೇನು?

Renuka Swamy case; ನಟ ದರ್ಶನ್ ಮಾಡಿದ್ದು ತಪ್ಪು…: ಶಾಸಕ ವಿನಯ್ ಕುಲಕರ್ಣಿ ಹೇಳಿದ್ದೇನು?

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.