ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆ
Team Udayavani, Feb 22, 2021, 4:28 PM IST
ದಾವಣಗೆರೆ: ಮೈಸೂರಿನಲ್ಲಿ ಮಾ.4 ರಿಂದ 7ರ ವರೆಗೆ ನಡೆಯಲಿರುವ 36ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ಗೆ ಜಿಲ್ಲೆಯ ವಿವಿಧ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
5 ರಿಂದ 7 ನೇ ವಯೋಮಾನ ಬಾಲಕರ ವಿಭಾಗದಲ್ಲಿ ಎನ್. ಸಾತ್ವಿಕ್ ನಾಯಕ್, ಶ್ರೇಯಸ್ ಕಲ್ಲಾಪುರ್, 7 ರಿಂದ 9 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಎಚ್.ಎಸ್. ದಿಷಿತಾ, ಫಲಕ್ ನಿಗಾರ್, ಬಾಲಕರ ವಿಭಾಗದಲ್ಲಿ ಶಾಶ್ವತ್ ವಿಶ್ವಕರ್ಮ, ಆಭಯ್ ಪಾಟೀಲ್, 11 ರಿಂದ 14 ನೇ ವಯೋಮಾನ ಬಾಲಕರ ವಿಭಾಗದಲ್ಲಿ ವಿ.ಜೆ. ಅಭಿರಾಮ್,ಎನ್. ದೈವಿಕ್ ನಾಯಕ್,ಎ. ತಾರೇಶ್, 14 ರಿಂದ 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಟಿ.ಎನ್. ಸ್ನೇಹ, ಬಾಲಕರ ವಿಭಾಗದಲ್ಲಿ ಟಿ. ಹರಿ ಕಾರ್ತಿಕ್, ಆರ್ಯನ್ ಅದಿತ್ಯ, ಮನೋಜ್ ಮತ್ತೂರ್, 30 ವರ್ಷದ ಮೇಲ್ಪಟ್ಟ ಪುರುಷರ (ಮಾಸ್ಟರ್) ವಿಭಾಗದಲ್ಲಿ ಎ.ಜಿ. ಮಧು ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆಆಯ್ಕೆಯಾದವರು ಮಾ. 31 ದ ಏ. 10 ರವರೆಗೆ ಮೊಹಾಲಿಯಲ್ಲಿ ನಡೆಯಲಿರುವ 58ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ನ್ಯೂ ದಾವಣಗೆರೆ ಡಿಸ್ಟ್ರಿಕ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ
ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ
ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani
ಹೊಸ ಸೇರ್ಪಡೆ
ನಟ ದ್ವಾರಕೀಶ್ ಮನೆ ಖರೀದಿಸಿದ ರಿಷಬ್ ಶೆಟ್ಟಿ
ಚೀನಾ ರಕ್ಷಣಾ ಬಜೆಟ್ 15.27 ಲಕ್ಷ ಕೋಟಿ ರೂ.ಗೇರಿಕೆ
ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ
ಆರ್ಥಿಕ ಸ್ಥಿತಿ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ
ರೈಲು ನಿಲ್ದಾಣಗಳಲ್ಲಿ ವೈಫೈಗೆ ಪ್ರಿಪೇಯ್ಡ್ ಪ್ಲಾನ್: ವೇಗದಲ್ಲಿ ವೈಫೈ ಪಡೆಯಲು ಶುಲ್ಕ ನಿಗದಿ