3ನೇ ದಿನವೂ ಶಿರಹಟ್ಟಿ ಸಂಪೂರ್ಣ ಸ್ತಬ್ಧ
Team Udayavani, May 13, 2021, 2:45 PM IST
ಶಿರಹಟ್ಟಿ: ಕೊರೊನಾ ಕರ್ಫ್ಯೂವಿನಿಂದಾಗಿ ಪಟ್ಟಣ ಬುಧವಾರಸಂಪೂರ್ಣ ಸ್ತಬ್ಧವಾಗಿತ್ತು. ತುರ್ತುಅಗತ್ಯತೆಗೆ ಅನುಸಾರವಾಗಿ ಕೆಲವಾಹನಗಳು ಓಡಾಡುವುದನ್ನು ಬಿಟ್ಟರೆಎಲ್ಲ ಅಂಗಡಿ-ಮುಂಗಟ್ಟು ಬಂದ್ಆಗಿದ್ದವು.
ಕೊರೊನಾ ಸೋಂಕಿತರಸಂಖ್ಯೆ ಹೆಚ್ಚಳದಿಂದಾಗಿ ಪಟ್ಟಣದಜನತೆ ಮನೆಯಿಂದ ಹೊರಬಾರದೆಪೊಲೀಸರ ಕೆಲಸವನ್ನು ತುಸು ಕಡಿಮೆಮಾಡಿದರು. ಬೆಳಗ್ಗೆ 6 ಗಂಟೆಯಿಂದ10 ಗಂಟೆವರೆಗೆ ಬೆರಳೆಣಿಕೆಯಷ್ಟುಜನರು ಅಗತ್ಯ ವಸ್ತುಗಳ ಖರೀದಿಗೆಆಗಮಿಸಿದ್ದರು. 10 ಗಂಟೆ ನಂತರಕೆಲ ವಾಹನಗಳ ಓಡಾಟ ಬಿಟ್ಟರೆಸಂಪೂರ್ಣ ಸ್ತಬ್ಧವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ