Udayavni Special

ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು

Team Udayavani, Jul 25, 2021, 6:34 PM IST

Road Transport Divisional Control Officer suspended

ಕೋಲಾರ: ಭ್ರಷ್ಟಾಚಾರ ಆರೋಪ ಹೊತ್ತು ಎಸಿಬಿದಾಳಿಗೆ ತುತ್ತಾಗಿದ್ದ ಕೋಲಾರ ಸಾರಿಗೆ ಸಂಸ್ಥೆವಿಭಾ ಗೀಯ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರ ಶೇಖರ್‌ ಅವರನ್ನು ಸಾರಿಗೆ ಸಂಸ್ಥೆವ್ಯವಸ್ಥಾಪಕ ನಿರ್ದೇ ಶಕ ಶಿವಯೋಗಿಕಳಸದ್‌ ಅಮಾನತು ಮಾಡಿದ್ದಾರೆ.

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿಚಿಂತಾ ಮಣಿಯ ನಿವಾಸದ ಮೇಲೆ ಎಸಿಬಿದಾಳಿಯ ನಂತರ ಚಂದ್ರಶೇಖರ್‌ ವಿರುದ್ಧ ಎರಡುಮೊಬೈಲ್‌ ಸಂಭಾ ಷಣೆಯ ಸಾಕ್ಷ್ಯಾಧಾರ ದೊರೆಕಿತ್ತು.ಇದರ ಆಧಾರದ ಮೇಲೆ ಅವರನ್ನುಬಂಧಿಸಲು ಎಸಿಬಿ ಅಧಿಕಾರಿಗಳು ಬಲೆಬೀಸಿದ್ದರು.

ಇದರ ಸುಳಿವರಿದ ವಿಭಾಗೀಯನಿಯಂತ್ರಣಾಧಿ ಕಾರಿ ಎಂ.ಎಸ್‌.ಚಂದ್ರಶೇಖರ್‌ ಮೇಲಧಿಕಾರಿಗಳ ಅನುಮತಿಯನ್ನು ಪಡೆಯದೆ ಕಚೇರಿಗೂಹಾಜ ರಾಗದೆ ನಾಪತ್ತೆಯಾಗಿದ್ದರು. ಇವರ ಮೊಬೈಲ್‌ಸ್ವಿಚ್‌ ಆಫ್ ಆಗಿದೆ. ಈ ಕಾರಣದಿಂದ ಸಾರಿಗೆಸಂಸ್ಥೆಯ ವ್ಯವ Ó ಾ§ಪಕ ನಿರ್ದೇಶಕರ ಶಿವಯೋಗಿಕಳಸದ್‌ ಅವರು ಚಂದ್ರಶೇಖರ್‌ರನ್ನು ಸೇವೆಯಿಂದಗುರುವಾರ ಸಂಜೆ ಸೇವೆಯಿಂದ ಅಮಾನತುಪಡಿಸಿಶುಕ್ರವಾರ ಆದೇಶ ಪ್ರತಿಯನ್ನು ಕೋಲಾರ ಕಚೇರಿಗೆರವಾನಿಸಿದ್ದಾರೆ.

ಕೋಲಾರ ಕಚೇರಿಯಲ್ಲಿ ಅಮಾನತುಆದೇಶವನ್ನು ಅವರ ಕಚೇರಿ ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸುವಂತೆಯೂ ಸೂಚಿಸಲಾಗಿದ್ದು, ಕಚೇರಿಸಿಬ್ಬಂದಿ ಇದನ್ನು ಪಾಲಿಸಿದ್ದಾರೆಂದು ತಿಳಿದುಬಂದಿದೆ.

ಟಾಪ್ ನ್ಯೂಸ್

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

cfghfyhty

ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

ghyht

ಅಂಜನಾದ್ರಿ ಮೂಲಸೌಕರ್ಯ ಮರೀಚಿಕೆ

The petrol tanker

ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ

chikkamagalore news

ತಂದೆ ಹತ್ಯೆ ಮಾಡಿ ಜೈಲು ಪಾಲಾದ ಮಗ:ಅನಾಥಾಶ್ರಮ ಸೇರಿದ ಬುದ್ದಿಮಾಂದ್ಯ ಮಕ್ಕಳು:ತಾಯಿ ಪಾಡು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯ ಪ್ರವಾಸಿ ತಂಡಕ್ಕೆ ಪ್ರಯಾಸದ ಅನುಭವ

ರಾಜ್ಯ ಪ್ರವಾಸಿ ತಂಡಕ್ಕೆ ಪ್ರಯಾಸದ ಅನುಭವ

16 ವರ್ಷದ ನಂತರ ಕೋಡಿ ಬಿದ್ದ ಕೋಲಾರಮ್ಮ ಕೆರೆ

16 ವರ್ಷದ ನಂತರ ಕೋಡಿ ಬಿದ್ದ ಕೋಲಾರಮ್ಮ ಕೆರೆ

ಮೂಲಸೌಲಭ್ಯ ಒದಗಿಸಲು ವಿಶೇಷ ಅನುದಾನ ನೀಡಿ

ಮೂಲಸೌಲಭ್ಯ ಒದಗಿಸಲು ವಿಶೇಷ ಅನುದಾನ ನೀಡಿ

ಬಗರ್‌ಹುಕುಂ ಅರ್ಜಿ ವರ್ಗಾವಣೆ ವಿಳಂಬ

ಬಗರ್‌ಹುಕುಂ ಅರ್ಜಿ ವರ್ಗಾವಣೆ ವಿಳಂಬ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

MUST WATCH

udayavani youtube

ವಿಶ್ವಸಂಸ್ಥೆಯಲ್ಲಿ ಪ್ರಧಾನ ಮೋದಿ ಭಾಷಣ

udayavani youtube

ಕೇಂದ್ರ ಆಯುಷ್ ಸಚಿವರಿಂದ ವೆನ್‍ಲಾಕ್ ಆಯುಷ್ ಆಸ್ಪತ್ರೆ ಉದ್ಘಾಟನೆ

udayavani youtube

3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವ

udayavani youtube

ಬಿಜೆಪಿ ಸೇವೆ ಮತ್ತು ಸಮರ್ಪಣಾ ಕಾರ್ಯದಲ್ಲಿ ತೊಡಗಿಕೊಂಡಿದೆ : ನಾಗರಾಜ ನಾಯ್ಕ

udayavani youtube

ಏಕಕಾಲದಲ್ಲಿ ಎರಡು ಕೈಗಳಲ್ಲಿ ಹಸ್ತಾಕ್ಷರ ಬರೆಯುವ 12ರ ಪೋರಿ

ಹೊಸ ಸೇರ್ಪಡೆ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಕೋವಿಡ್‌ ಸಂದರ್ಭ ಆಹಾರ ಉತ್ಪನ್ನ ಶೇ. 23ರಷ್ಟು ಹೆಚ್ಚಳ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ಸುದೀರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಎಳೆಯರಿಗೆ ಸವಾಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು,  ದೂರು ದಾಖಲು

cfghfyhty

ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.