Udayavni Special

2ನೇ ಅಲೆ ನಿಭಾಯಿಸುವಲ್ಲಿ ಸರ್ಕಾರ ವಿಫ‌ಲ: ತಮ್ಮಣ್ಣ


Team Udayavani, May 8, 2021, 7:21 PM IST

Government failure to handle 2nd wave

ಮದ್ದೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತದೆಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಜ್ಞರು,ವೈದ್ಯಕೀಯ ದಿಗ್ಗಜರು ಸೂಚನೆ ನೀಡಿದ್ದರೂ ಬಿಜೆಪಿಸರ್ಕಾರ ಸೂಕ್ತ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ವಿಫ‌ಲವಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಜ್ಞರ ಹಾಗೂ ವೈದ್ಯರಸಲಹೆ ಗಣನೆಗೆ ತೆಗೆದುಕೊಳ್ಳದ ಪರಿಣಾಮವಾಗಿ ಕೊರೊನಾ ವೈರಸ್‌ 2ನೇ ಅಲೆತೀವ್ರಗತಿಯಲ್ಲಿ ಹರಡುವ ಮೂಲಕ ಅತಿಹೆಚ್ಚು ಸಾವು-ನೋವು ಸಂಭವಿಸಲು ಕಾರಣವಾಗಿದೆ ಎಂದು ದೂರಿದರು.

ನಿರ್ಲಕ್ಷ್ಯ: ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಜನ ರೋಗಕ್ಕೆ ತುತ್ತಾಗುತ್ತಿರುವುದುನೋವಿನ ಸಂಗತಿ. ರಾಷ್ಟ್ರ ಮತ್ತು ರಾಜ್ಯಕ್ಕೆ ಕೊರೊನಾಬಂದು 15 ತಿಂಗಳು ಕಳೆದಿದ್ದರೂ ನಿಯಂತ್ರಣಕ್ಕೆಸರ್ಕಾರ ಯಾವುದೇ ಕ್ರಮ ವಹಿಸದೆ ನಿರ್ಲಕ ಧೋರಣೆ ಅನುಸರಿಸಿದ ಪರಿಣಾಮ ಹೆಚ್ಚು ಸಾವುಸಂಭವಿಸಲು ಕಾರಣವಾಗಿದೆ ಎಂದರು.ಮೊದಲನೇ ಅಲೆಯಲ್ಲಿ ಗ್ರಾಮೀಣರು ತಮ್ಮಗ್ರಾಮಗಳಲ್ಲಿ ಕೊರೊನಾ ಹರಡದಂತೆ ಹಲವುಮುನ್ನೆಚ್ಚರಿಕೆ ಕ್ರಮ ಅನುಸರಿಸಿದ್ದ ಪರಿಣಾಮ ಸಾಕಷ್ಟುಸಾವು-ನೋವು ಸಂಭವಿಸಿದೆ ಎಂದರು.

ನಿಯಮ ಪಾಲಿಸಿ: ಸರ್ಕಾರದ ಮಾರ್ಗಸೂಚಿ ಗಳನ್ನು ಅನುಸರಿಸದ ಪರಿಣಾಮನಗರ, ಪಟ್ಟಣ ಹಾಗೂ ಗ್ರಾಮೀಣಭಾಗಗಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿದ್ದುಸಾರ್ವಜನಿಕರು ಸಭೆ ಸಮಾರಂಭ, ಸಾವುನೋವು, ಮದುವೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಕೊರೊನಾ ತಡೆಗೆಅನುಸರಿಸಬೇಕಾದ ನಿಯಮಗಳನ್ನು ಕಡ್ಡಾಯವಾಗಿಪಾಲಿಸಬೇಕೆಂದರು.ಪ್ರತಿ ಗ್ರಾಪಂಗೆ ಆಯ್ಕೆಯಾಗಿರುವ ನೂತನಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಸೋಂಕು ತಡೆಗೆಮುಂದಾಗಬೇಕು. ಸೋಂಕು ಹರಡದಂತೆ ಈಗಿನಿಂದಲೇಕಾರ್ಯಯೋಜನೆ ರೂಪಿಸಿ 3ನೇ ಕೊರೊನಾ ಅಲೆತಪ್ಪಿಸಲು ಅಧಿಕಾರಿಗಳು, ಸ್ಥಳೀಯ ಚುನಾಯಿತಪ್ರತಿನಿಧಿಗಳು ಶ್ರಮಿಸಬೇಕೆಂದರು.

ಸಹಕಾರ ನೀಡುವೆ: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರ ಜಾತ್ಯಾತೀತ ಹಾಗೂ ಪûಾತೀತವಾದ ಸೇವೆಅತ್ಯಗತ್ಯ. ಗ್ರಾಪಂ ಪಿಡಿಒ, ಕಂದಾಯ ರಾಜಸ್ವ ನಿರೀಕ್ಷಕ,ಗ್ರಾಮಲೆಕ್ಕಿಗ, ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರು ಸಂಘಟನೆಯಲ್ಲಿ ಪಾಲ್ಗೊಳ್ಳುವಯುವ ಸಮುದಾಯ, ಸಾಮಾಜಿಕ ಕಾರ್ಯಕರ್ತರನ್ನುಗುರುತಿಸಿ ಪ್ರತೀವಾರ ಸಭೆ ನಡೆಸಬೇಕೆಂದರು.ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗಿದ್ದು ಎಲ್ಲಾರೀತಿಯ ಸಹಕಾರ, ಸಲಹೆ ನೀಡುತ್ತೇನೆ. ಸೋಂಕುನಿಯಂತ್ರಣಕ್ಕೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿಉಚಿತವಾಗಿ ಆಕ್ಸಿಜನ್‌ ವಿತರಿಸಲು ಕ್ರಮವಹಿಸಲಾಗಿದೆ.ಯಾವುದೇ ನ್ಯೂನತೆ ಕಂಡು ಬಾರದಂತೆ ಅಧಿಕಾರಿಗಳಿಗೆಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು

ಟಾಪ್ ನ್ಯೂಸ್

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢ

3654566666666666666666666

ಹಾನಗಲ್ ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ವಜ್ರಕ್ಕಾಗಿ ನೆಲ ಅಗೆಯುತ್ತಿದ್ದಾರೆ ಜನ

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ಹಳ್ಳಿಯ ಜನರಿಂದ ವಜ್ರಕ್ಕಾಗಿ ಶೋಧ

delta-plus-coronavirus-covid19-vaccination-to-speed-up-in-coming-weeks-says-vk-paul

ಎವೈ.1 ಸೋಂಕನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಲಸಿಕಾ ಅಭಿಯಾನಕ್ಕೆ ಚುರುಕು : ಪೌಲ್

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

madya news

ಮದ್ಯದಂಗಡಿ ಸ್ಥಳಾಂತರಕ್ಕೆ ವಿರೋಧ

covid news

ಕೊರೊನಾದಿಂದ ಸಹಸ್ರಾರು ಕುಟುಂಬ ಅನಾಥ

ಈ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ, ಸಂಬಳ ಜಾಸ್ತಿ ಮಾಡಲಿಲ್ಲ: ಡಿ.ಕೆ.ಶಿವಕುಮಾರ್

ಈ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ, ಸಂಬಳ ಜಾಸ್ತಿ ಮಾಡಲಿಲ್ಲ: ಡಿ.ಕೆ.ಶಿವಕುಮಾರ್

madya news

ಅಧಿಕಾರ ಬಿಟ್ಟು ತೊಲಗಲಿ: ಪ್ರತಿಭಟನೆ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

15-14

ಕುದುರೆಮುಖ ಉದ್ಯಾನ ವ್ಯಾಪಿಯಲ್ತಿ ಸಂಚಾರ ಸಮಸ್ಯೆ

15-13

ರೈತ ಸಂಪರ್ಕ ಕೇಂದ್ರದೆದುರು ರೈತರ ಪ್ರತಿಭಟನೆ

asdfgew3ertfdewerfg

ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸಲು ಡಾ|ಬೀಳಗಿ ಸಲಹೆ

15-12

ಆಕ್ಸಿಜನ್‌ ಬ್ಯಾಂಕ್‌-ಸ್ಯಾನಿಟೈಸರ್‌ ಟ್ಯಾಂಕ್‌ಗೆ ಚಾಲನೆ

15-12

ಲಾಕ್‌ಡೌನ್‌ ಸಡಿಲ; ಎಲ್ಲೆಲ್ಲೂವಾಹನ-ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.