Udayavni Special

ಭೂಮಿಗೆ ಸರಿಯಾದ ಬೆಲೆ ನೀಡಿ


Team Udayavani, Jul 1, 2019, 3:25 PM IST

mandya-tdy-4..

ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸುರೇಶ್‌ಗೌಡ ನೇತೃತ್ವದಲ್ಲಿ ರಾಜ್ಯ ಗೃಹಮಂಡಳಿಯ ಅಧಿಕಾರಿಗಳು ಮತ್ತು ಹಾಲಾಳು ಬಳಿಯ ಭೂಮಾಲೀಕರ ಜೊತೆ ಸಭೆ ನಡೆಯಿತು.

ನಾಗಮಂಗಲ: ತಾಲೂಕಿನ ಮಂಗಳೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಾಲಾಳು ಗ್ರಾಮದ ಬಳಿಯ ಜಮೀನನ್ನು ರಾಜ್ಯ ಗೃಹಮಂಡಳಿಯು ವಸತಿ ಸಮುಚ್ಚಯ ಮಾಡಲು ರೈತರಿಂದ ಭೂಮಿ ವಶಪಡಿಸಿಕೊಂಡಿದೆ. ಭೂಮಾಲೀಕರಿಗೆ ನೀಡುತ್ತಿರುವ ಬೆಲೆ ತುಂಬಾ ಕಡಿಮೆ ಎಂದು ರೈತರು ಪ್ರತಿರೋಧ ವ್ಯಕ್ತಪಡಿಸಿದರು.

ಗೃಹಮಂಡಳಿಯು ಪಡೆಯುವ ಬೆಲೆಯಲ್ಲಿ ಭೂಮಿಯ ಮಾಲೀಕರಿಗೆ ಶೇ.50 ರಷ್ಟು ಮತ್ತು ಅಭಿವೃದ್ಧಿಗೆ ಮಂಡಳಿಯವರು ಶೇ.50 ರಷ್ಟನ್ನು ನಿಗದಿ ಮಾಡಲಿ ಎಂದು ಜಮೀನಿನ ಮಾಲೀಕರು ಅಧಿಕಾರಿಗಳನ್ನು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸುರೇಶ್‌ಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ರೈತರೊಂದಿಗಿನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಭೂಮಿಯ ಮಾಲೀಕರು ತಮ್ಮ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ರಾಜ್ಯ ಗೃಹಮಂಡಳಿಯ ಮುಖ್ಯಎಂಜಿನಿಯರ್‌ ಭೂಮಿಯ ಮಾಲೀಕರಿಗೆ ಈ ಯೋಜನೆ ಕುರಿತು ಪೂರ್ಣ ವಿವರಣೆ ನೀಡಿ ನಿಮ್ಮ ಜಮೀನಿಗೆ ಉತ್ತಮವಾದ ಬೆಲೆಯನ್ನು ನಾವು ನೀಡುತ್ತಿದ್ದೇವೆ. ಈ ಹಿಂದೆ ಶೇ.30 ರಷ್ಟು ಮಾತ್ರ ನೀಡುವುದಾಗಿ ತಿಳಿಸಿದ್ದರು. ಆದರೆ ರೈತರ ಒತ್ತಾಯದ ಮೇರೆಗೆ ಶೇ.40 ರಷ್ಟು ಹಣವನ್ನು ನೀಡುತ್ತೇವೆ. ತಾವು ಜಮೀನನ್ನು ಬಿಟ್ಟುಕೊಟ್ಟು ಸಹಕರಿಸಿ ಎಂದು ಮನವಿ ಮಾಡಿದರು. ಎಂಜಿನಿಯರ್‌ ಮಾತಿಗೆ ಪ್ರತಿರೋಧ ವ್ಯಕ್ತಪಡಿಸಿದ ಜಮೀನಿನ ಮಾಲೀಕರು, ಈ ಹಿಂದೆ ಗೃಹಮಂಡಳಿಯಲ್ಲಿನ ಐಎಎಸ್‌ ಅಧಿಕಾರಿಯಾಗಿದ್ದ ನಾಗರಾಜುರವರು ನಮ್ಮ ಭೂಮಿಗೆ ನೀಡುವ ಬೆಲೆ ಕುರಿತು ತಪ್ಪು ಮಾಹಿತಿ ನೀಡಿ ಮೋಸದಿಂದ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದರು.

ಹಾಲಾಳು ಗ್ರಾಮದ ಜಮೀನಿನ ಮಾಲೀಕನೊರ್ವ ಮಾತನಾಡಿ, ಪಾಲಿಕೆಗಳ ವ್ಯಾಪ್ತಿಯ ಜಮೀನಿಗೆ ಶೇ.50 ರಷ್ಟನ್ನು ಜಮೀನಿನ ಮಾಲೀಕರಿಗೆ ನೀಡುತ್ತೀರಿ. ಆದರೆ ಅವರುಗಳಲ್ಲಿ ಯಾರೊಬ್ಬರು ಸಹ ಕೃಷಿ ಚಟುವಟಿಕೆಗಳನ್ನು ಮಾಡುವುದಿಲ.್ಲ ಆದರೆ ಗ್ರಾಮೀಣ ಪ್ರದೇಶದ ನಾವು ಕೃಷಿಯನ್ನೆ ಅವಲಂಬಿಸಿದ್ದೇವೆ. ಆದರೆ ನಮಗೆ ನಗರ ಪ್ರದೇಶದ ಜನರಿಗಿಂತ ಕಡಿಮೆ ಬೆಲೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು. ಮೈಸೂರು ವಿಭಾಗೀಯ ಎಂಜಿನಿಯರ್‌ ಸೋಮಶೇಖರ್‌, ತಹಶೀಲ್ದಾರ್‌ ಎಂ.ವಿ.ರೂಪ ಹಾಗೂ ಹಾಲಾಳು, ಗೊಲ್ಲರಹಟ್ಟಿ, ಇರುಬನಹಳ್ಳಿ ಗ್ರಾಮದ ಭೂಮಾಲೀಕರು ಉಪಸ್ಥಿತರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kubha

ಸಂಸದ ಖೂಬಾರ ಸವಾಲು ಸ್ವೀಕರಿಸಿದ ಖಂಡ್ರೆ: ಬಹಿರಂಗ ಚರ್ಚೆಗೆ ಪಂಥಾಹ್ವಾನ !

qq-2

ಚಳಿಗಾಲದಲ್ಲಿ ಹುಷಾರು…ಯಾವುದು ಉತ್ತಮ…ಯಾವುದನ್ನು ಸೇವಿಸಬಾರದು?

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ: ಹಣಕಾಸು ಸಚಿವಾಲಯ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ: ಹಣಕಾಸು ಸಚಿವಾಲಯ

dcm ashwath narayan

ಸಿದ್ದರಾಮಯ್ಯನವರೇ ಎಲ್ಲರಿಗೂ ಲಸಿಕೆ ಕೊಡುತ್ತೇವೆ, ನಮಗೆ ಧಮ್ ಇದೆ: ಡಿಸಿಎಂ ಅಶ್ವಥ ನಾರಾಯಣ

diwali-offer

ಅ.29ರಿಂದ ಫ್ಲಿಫ್ ಕಾರ್ಟ್ Big Diwali Sale ಆರಂಭ: ಮೊಬೈಲ್, TV ಗಳಿಗೆ ಭರ್ಜರಿ ಡಿಸ್ಕೌಂಟ್

14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ

14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ

ಉಪಚುನಾವಣೆ: ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ ಎಂದ ಸಚಿವ ಈಶ್ವರಪ್ಪ

ಉಪಚುನಾವಣೆ: ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ ಎಂದ ಸಚಿವ ಈಶ್ವರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುರಸಭೆಗೆ ಅರ್ಚನಾ ಅಧ್ಯಕ್ಷೆ

ಪುರಸಭೆಗೆ ಅರ್ಚನಾ ಅಧ್ಯಕ್ಷೆ

ಮಂಡ್ಯ: ಕೋವಿಡ್ ಗೆ ಮತ್ತೊಂದು ಸಾವು; 139ಕ್ಕೇರಿದ ಸಾವಿನ ಸಂಖ್ಯೆ; 165 ಹೊಸ ಪ್ರಕರಣ

ಮಂಡ್ಯ: ಕೋವಿಡ್ ಗೆ ಮತ್ತೊಂದು ಸಾವು; 139ಕ್ಕೇರಿದ ಸಾವಿನ ಸಂಖ್ಯೆ; 165 ಹೊಸ ಪ್ರಕರಣ

MANDYA-TDY-2

ಜಮೀನು ಅಳತೆಗೆ ರಾಜಕಾರಣಿಗಳೇ ಅಡ್ಡಗಾಲು

MANDYA-TDY-1

ಚಾರಣದಿಂದ ಆರೋಗ್ಯ ವೃದ್ಧಿ: ಡೀಸಿ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಕಾರಿಗೆ ಅಡ್ಡಗಟ್ಟಿ ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

kubha

ಸಂಸದ ಖೂಬಾರ ಸವಾಲು ಸ್ವೀಕರಿಸಿದ ಖಂಡ್ರೆ: ಬಹಿರಂಗ ಚರ್ಚೆಗೆ ಪಂಥಾಹ್ವಾನ !

rc-tdy-1

ವೈಮಾನಿಕ ಸಮೀಕ್ಷೆಯಲ್ಲಿ ಜನರ ಕಣ್ಣೀರು ಕಾಣದು

gb-tdy-2

ಆರೋಗ್ಯ ಬಗೆ ಕಾಳಜಿ ವಹಿಸಲು ಡಿಸಿ ಸಲಹೆ

gb-tdy-1

ಬಹುತೇಕ ಕಾಳಜಿ ಕೇಂದ್ರ ಬಂದ್‌

kuruba

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೃಹತ್ ಸಮಾವೇಶ: ಕೆ.ಎಸ್. ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.