ಶೀರೂರು ಸ್ವಾಮೀಜಿ ಕಾರಿಗೆ ದನ ಕಳ್ಳಸಾಗಣೆಯ ಕಾರು ಢಿಕ್ಕಿ; ಪರಾರಿ
Team Udayavani, Feb 9, 2018, 10:29 AM IST
ಹಿರಿಯಡಕ: ಶೀರೂರು ಶ್ರೀ ಲಕ್ಷ್ಮೀ ವರತೀರ್ಥ ಶ್ರೀ ಪಾದರ ಕಾರಿಗೆ ದನ ಸಾಗಣೆಯ ಸ್ಕಾರ್ಪಿಯೋ ವಾಹನವು ಫೆ. 7ರ ಮಧ್ಯರಾತ್ರಿ ಢಿಕ್ಕಿ ಹೊಡೆದು ಪರಾರಿಯಾಗಿದೆ.
ರಾತ್ರಿ 12:30ಕ್ಕೆ ಶ್ರೀಗಳ ಚಾಲಕ ಪ್ರಸಾದ್ ಅವರು ಶಿರೂರು ಸ್ವಾಮೀಜಿ ಕಾರಿನಲ್ಲಿ ಶಿರೂರು ಮಠದಿಂದ ಹಿರಿಯಡಕ ಕಡೆಗೆ ಬರುತ್ತಿರುವಾಗ ಶಿರೂರು ಮಠದ ದ್ವಾರದ ಬಳಿ ಹರಿಖಂಡಿಗೆಯಿಂದ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಬಲಭಾಗಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಸ್ಕಾರ್ಪಿಯೋ ದನದ ಕಳ್ಳಸಾಗಾಣಿಕೆಗೆ ಬಳಸಿರುವುದಾಗಿದೆ ಎಂಬ ಚಾಲಕ ಪ್ರಸಾದ್ ನೀಡಿದ ದೂರಿನಂತೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್