ಸಂಪುಟ ವಿಸ್ತರಣೆ ವಿಳಂಬದಿಂದ ಬಿ.ಎಸ್.ವೈ. ಸರಕಾರದ ಮೇಲೆ ಯಾವ ಪರಿಣಾಮ ಬೀರಬಹುದು

Team Udayavani, Jan 14, 2020, 5:09 PM IST

ಮಣಿಪಾಲ: ಸಚಿವ ಸಂಪುಟ ವಿಸ್ತರಣೆ ವಿಳಂಬದ ಹಿನ್ನಲೆಯಲ್ಲಿ ಬಿ.ಎಸ್.ವೈ. ಸರಕಾರದ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ದೊರೆತ ಉತ್ತರ ಇಲ್ಲಿದೆ.

ಶ್ರೀಧರ್ ಉಡುಪ: ಸಚಿವ ಸಂಪುಟ ವಿಸ್ತರಣೆಯಿಂದ ಲಾಭವಾಗುವುದು ನೂತನ ಸಚಿವರಿಗೆ ವಿನಹ ರಾಜ್ಯಕ್ಕಂತ್ತೂ ಅಲ್ಲ. ಆದರೂ ಸಂಪುಟ ವಿಸ್ತರಣೆಯನ್ನು ಬಲವಾದ ಕಾರಣವಿಲ್ಲದೆ ಮುಂದೂಡುತ್ತ ಹೋದರೆ ಸಚಿವಗಿರಿಗಾಗಿ ಪರಿತಪಿಸುವ ಅತೃಪ್ತ ಶಾಸಕರಿಂದ ಸರಕಾರಕ್ಕೆ ಅಪಾಯವಂತೂ ಇದ್ದೇ ಇದೆ.

ಚಿ. ಮ. ವಿನೋದ್ ಕುಮಾರ್. ಸರ್ಕಾರದ ಕಥೆ ಹಾಳಾಗಿಹೋಗಲಿ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ರಾಜ್ಯ ತುಂಬಾ ಹಿಂದುಳಿಯುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ