ಮೇ 3 ರ ನಂತರವೂ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ? ನಿಮ್ಮ ಅಭಿಪ್ರಾಯವೇನು?


Team Udayavani, Apr 28, 2020, 4:39 PM IST

ಮೇ 3 ರ ನಂತರವೂ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ? ನಿಮ್ಮ ಅಭಿಪ್ರಾಯವೇನು?

ಮಣಿಪಾಲ: ಮೇ 3 ರ ನಂತರವೂ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದುಆಯ್ದ ಉತ್ತರಗಳು ಇಲ್ಲಿದೆ.

ಪುರುಷೋತ್ತಮ ರೆಡ್ಡಿ ಕೆ ಆರ್: ಖಂಡಿತ ವಿಸ್ತರಣೆಯಾಗಬೇಕು. ಆದರೆ ಬಡ ಕುಟುಂಬ ಗಳಿಗೆ ಸರ್ಕಾರ ಅಗತ್ಯ ಸೌಕರ್ಯ ಒದಗಿಸಬೇಕು. ಎಸ್ ಎಸ್ ಎಲ್ ಸಿ, ಪಿಯು ಪರೀಕ್ಷೆ ನಡೆಸಲು ಅವಕಾಶ ನೀಡಬೇಕು.

ನಾಗರಾಜ್ ವೆಂಕಟಸ್ವಾಮಿ ಆರ್: ಗಾಯ ವಾಸಿಯಾಗುವ ಸಮಯದಲ್ಲಿ ಅದನ್ನ ಕೆರೆದು ಕೊಳ್ಳುವ ಕೆಲಸ ಮಾಡಬಾರದು ಅಲ್ವ. ಗರಿಷ್ಠ ಮಟ್ಟದಲ್ಲಿ ಸೋಂಕಿತರು ಕಾಣಿಸಿ ಕೊಳ್ಳುತ್ತಿರುವಾಗ ಲಾಕ್ಡೌನ್ ತೆಗೆದರೆ ಹಾಗೇ ಆಗೋದು.

ಶ್ರೀಮಂತ್ ಬಿಲ್ಕರ್: ಜನಸಂದಣಿ ಇಲ್ಲದೆ ಹಾಗೆ ಮಾಡಿದ್ರೆ ಸಾಕು. ಲಾಕ್ ಡೌನ್ ಅವಶ್ಯಕತೆ ಬಿಗಿ ಬದ್ರತೆ ಇಂದ ಕೂಡಿರಬೇಕು ಜನಸಂದಣಿ ಇರವ ಯಾವದೇ ಸ್ಥಳ ಕಛೇರಿ ಇತರೆ ಮುಚ್ಚಿ ಸಾಕು

ಗಂಗಾಧರ್ ಉಡುಪ: ಲಾಕ್ ಡೌನ್ ಮುಂದುವರಿಸಬೇಕಾಗುವುದು, ಅದರೊಂದಿಗೆ ಮಧ್ಯಮವರ್ಗದವರಿಗೂ ಸ್ವಲ್ಪ ನಿಗಾ ವಹಿಸಿ, ಏಕೆಂದರೆ ಅವರು ಯಾವುದನ್ನು ತೋರಿಸಿಕೊಳ್ಳುವುದಿಲ್ಲ

ಚಂದ್ರು ಶೇಖರ್: ಬಡ ಜನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಮತ್ತು ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿ ಹಾಗೂ ಮುಂದಿನ ಆರ್ಥಿಕ ಪರಿಸ್ಥಿತಿ ಗಮನ ದಲ್ಲಿಟ್ಟುಕೊಂಡು ಸರ್ಕಾರ ಕೇವಲ ಅಕ್ಕಿಯನ್ನು ನೀಡಿದರೆ ಬಡವರ ಜೀವನ ನಡೆಸಲು ಅಸಾಧ್ಯ ಆದ್ದರಿಂದ ಜನರಿಗೆ ಅವರವರ ಕೆಲಸವನ್ನು ಮಾಡಿಕೊಂಡು ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು.

ಮುರಳಿಕೃಷ್ಣ ಕಜೆಹಿತ್ಲು: ಕೋವಿಡ್-19 ನಿಯಂತ್ರಣಕ್ಕೆ ಬರಬೇಕಾದರೆ ಲೋಕ್ ಡೌನ್ ಅಗತ್ಯ ಮುಂದುವರಿಯಬೇಕು. ಜನ ಅದನ್ನು ಶಿಸ್ತಿನಿಂದ ಪಾಲಿಸಬೇಕು.

ಪ್ರೇಮಚಂದ್ರ ಕಾರಂತ್: ಖಂಡಿತ ಮಾಡಬೇಕು, ಪ್ರಾಣ ಉಳಿಯ ಬೇಕೆಂದಿದ್ದರೆ, ಇತರರಿಗೆ ತೊಂದರೆ ಕೊಡಬಾರದು, ಹಾಗೂ ಸಹಾಯ ಮಾಡಬೇಕೆಂದಿದ್ದರೆ ಲಾಕ್ ಡೌನ್ ವಿಸ್ತರಣೆ ಆಗಲೇಬೇಕು.

ಮೊಹಮ್ಮದ್ ಆಲಿ: ಚರ್ಚ್, ಮಸೀದಿ, ದೇವಸ್ಥಾನ, ಚಿತ್ರಮಂದಿರ, ಮದುವೆ ಹಾಲ್, ಬೀಚ್, ಮಾಲ್, ಸಭೆ, ಸಮಾರಂಭ ಗಳಿಗೆ ನಿರ್ಬಂಧ ಮುಂದುವರಿಯಲಿ ಆದರೆ ಮತ್ತೆ ಎಲ್ಲದಕ್ಕೂ ವಿನಾಯತಿ ನೀಡಲಿ.. ಒಮ್ಮೆ ಎಲ್ಲಾ ರೋಗಿಗಳನ್ನು ಕವರ್ ಮಾಡಿಬಿಡಿ

ಭಾರತಿ ರಮೇಶ್: ಲಾಕ್ ಡೌನ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು, ಆದರೆ ಮನುಷ್ಯತ್ವನೇ ಇಲ್ಲದವರ ಕಡೆ ಎಷ್ಟು ಸ್ರ್ಟಿಕ್ಟ್ ಮಾಡಿದರೂ ಪ್ರಯೋಜನ ಆಗ್ತಾ ಇಲ್ಲಾ, ಇದರಿಂದ ಬೇರೆಯವರಿಗೂ ತೊಂದರೆ. ಅವರವರ ಊರಿಗೆ ಹೋಗಲಾದರೂ ಅವಕಾಶ ಮಾಡಿದ್ರೆ ಉತ್ತಮ. ಸ್ವಂತ ವಾಹನಗಳಿದ್ದರೆ ರಿಜಿಸ್ರ್ಟೇಷನ್ ನೋಡಿ ಅವರಿಗಾದರೂ ಅವಕಾಶ ಮಾಡಿಕೊಡಲಿ. ಗಲಾಟೆ ಮಾಡುವವರಿಗೆ ಕಾನೂನು ಸರಿಯಾಗಿ ಶಿಕ್ಷೆ ನೀಡಲಿ, ಆಗಲಾದರೂ ಕೋವಿಡ್-19 ತಹಬದಿಗೆ ಬರಬಹುದು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.