ಪುತ್ರನಿಗೆ 2 ಕೋಟಿ ರೂ. ಸಾಲ ಬಾಕಿ!
Team Udayavani, Apr 3, 2019, 6:30 AM IST
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಅವರು ಪುತ್ರ ಅಖೀಲೇಶ್ ಯಾದವ್ರಿಂದಲೇ 2.13 ಕೋಟಿ ರೂ. ಸಾಲ ಪಡೆದಿದ್ದು, ಅದನ್ನು ಮರುಪಾವತಿಸಲು ಬಾಕಿ ಇದೆಯಂತೆ! ಹೀಗಂತ ಮುಲಾಯಂ ಅವರೇ ತಮ್ಮ ಅಫಿಡವಿಟ್ನಲ್ಲಿ ಉಲ್ಲೇಖೀಸಿದ್ದಾರೆ. ಸೋಮವಾರವಷ್ಟೇ ನಾಮಪತ್ರ ಸಲ್ಲಿಸಿದ ಮುಲಾಯಂ, ತಾವು ಪುತ್ರನಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ಕೊಡಲು ಬಾಕಿಯಿದೆ ಎಂದಿದ್ದಾರೆ. ಅಲ್ಲದೆ, 2014ಕ್ಕೆ ಹೋಲಿಸಿದರೆ, ತಮ್ಮ ಆಸ್ತಿ ಮೌಲ್ಯದಲ್ಲಿ 3 ಕೋಟಿ ರೂ.ಗಳಷ್ಟು ಕುಂಠಿತವಾಗಿದೆ ಎಂದೂ ಹೇಳಿದ್ದಾರೆ. ಅಫಿಡವಿಟ್ ಪ್ರಕಾರ ಅವರ ಸ್ಥಿರ ಹಾಗೂ ಚರ ಆಸ್ತಿಯ ಒಟ್ಟು ಮೌಲ್ಯ 16.52 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ