ಟೋಕಿಯೊ ಒಲಿಂಪಿಕ್ಸ್ : ಹಾಕಿ ತಂಡಗಳಿಗೆ ಹೆಚ್ಚುವರಿ ಆಟಗಾರರು
Team Udayavani, Jul 14, 2021, 11:20 PM IST
ಹೊಸದಿಲ್ಲಿ : ಡಿಫೆಂಡರ್ ವರುಣ್ ಕುಮಾರ್ ಮತ್ತು ಮಿಡ್‌ಫಿಲ್ಡರ್ ಸಿಮ್ರನ್‌ಜೀತ್ ಸಿಂಗ್ ಅವರನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ಹಾಕಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಮಹಿಳಾ ತಂಡದಲ್ಲಿ ಡಿಫೆಂಡರ್ ರೀನಾ ಖೋಖರ್ ಮತ್ತು ಅನುಭವಿ ಮಿಡ್‌ಫಿàಲ್ಡರ್ ನಮಿತಾ ಟೊಪ್ಪೊ ಅವರಿಗೆ ಸ್ಥಾನ ನೀಡಲಾಗಿದೆ.
ಕೋವಿಡ್ ಆತಂಕದ ಕಾರಣ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಬದಲಿ ಆಟಗಾರರನ್ನು ಬಳಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸೂಚಿಸಿದೆ.
ಇಬ್ಬರ ಸೇರ್ಪಡೆಯಿಂದ ಭಾರತ ಹಾಕಿ ತಂಡಗಳ ಆಟಗಾರರ ಸಂಖ್ಯೆ 18ಕ್ಕೆ ಏರಿತು. ಹೆಚ್ಚುವರಿಯಾಗಿ ಸೇರ್ಪಡೆಗೊಂಡ ನಾಲ್ವರನ್ನು ಪ್ರತಿಯೊಂದು ಪಂದ್ಯದ ಆಯ್ಕೆಯ ಸಂದರ್ಭದಲ್ಲೂ ಪರಿಗಣಿಸಲಾಗುವುದು.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಕ ಗೆಲ್ಲಲು ಉತ್ತಮ ಅವಕಾಶ: ಧನರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಷ್ಟಗಿ: ಕೃತಿಕಾ ಮಳೆಗೆ ಭರ್ತಿಯಾದ ರಾಯನಕೆರೆ; ಜನರಲ್ಲಿ ಸಂತಸ
ಕೆಸರು ತುಂಬಿ ಅವ್ಯವಸ್ಥೆಯ ಆಗರವಾದ ಕಲ್ಲಡ್ಕ ಪೇಟೆ
ದತ್ತಪೀಠದಲ್ಲಿ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ; ವಿಡಿಯೋ ವೈರಲ್
ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?