Udayavni Special

ಅಮೆರಿಕದಲ್ಲಿ ಭಾರತೀಯರ ಪಾರಮ್ಯ! ಅಧ್ಯಕ್ಷ ಜೋ ಬೈಡೆನ್‌ ಶ್ಲಾಘನೆ

Team Udayavani, Mar 6, 2021, 7:15 AM IST

ಅಮೆರಿಕದಲ್ಲಿ ಭಾರತೀಯರ ಪಾರಮ್ಯ! ಅಧ್ಯಕ್ಷ ಜೋ ಬೈಡೆನ್‌ ಶ್ಲಾಘನೆ

ವಾಷಿಂಗ್ಟನ್‌: ಅಮೆರಿಕವನ್ನು ಭಾರತೀಯ ಮೂಲದ ಅಮೆರಿಕನ್ನರೇ ಹೆಚ್ಚು ಆಳುತ್ತಿದ್ದಾರೆ… ನಿಜಕ್ಕೂ ನೀವೆಲ್ಲ ಅಸಾಧಾರಣ ವ್ಯಕ್ತಿಗಳು!

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತೀಯ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಹುರಿದುಂಬಿಸಿದ ಪರಿ ಇದು. ಮಂಗಳನ ಅಂಗಳದಲ್ಲಿ ನಾಸಾದ ಪರ್ಸಿವಿಯರೆನ್ಸ್‌ ರೋವರನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಶ್ರಮಿಸಿದ ಡಾ| ಸ್ವಾತಿ ಮೋಹನ್‌ ಮತ್ತು ತಂಡವನ್ನು ವರ್ಚುವಲ್‌ ಸಂವಾದದಲ್ಲಿ ಅಭಿನಂದಿಸಿದ ಬೈಡೆನ್‌, ಅಮೆರಿಕದ ಆಯಕಟ್ಟಿನ ಹುದ್ದೆಗಳಲ್ಲಿ ಭಾರತೀಯರೇ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಲೂ ಕನಸಿನಲ್ಲಿದ್ದೇನೆ: ಸ್ವಾತಿ
“ನಾನು ಈಗಲೂ ಕನಸಿನಲ್ಲೇ ಇದ್ದೇನೆ. ನಾವು ಒಗ್ಗಟ್ಟಾಗಿ ಮಹಾನ್‌ ಗುರಿ ತಲುಪಿದಾಗ ನಮ್ಮ ಫ‌ಲಿತಾಂಶ ನೋಡಿ ಅಚ್ಚರಿಯಾಗುತ್ತಿದೆ’ ಎಂದು ಡಾ| ಸ್ವಾತಿ ಮೋಹನ್‌ ಟ್ವೀಟ್‌ ಮಾಡಿ, ಬೈಡೆನ್‌ ಜತೆಗಿನ ಸಂವಾದದ ವೀಡಿಯೋ ಹಂಚಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷರ ಮುಂದೆ ಬೆಂಗಳೂರು ಮೂಲದ ಸ್ವಾತಿ ತಮ್ಮ ಬಾಹ್ಯಾಕಾಶ ವಿಜ್ಞಾನ ಲೋಕ ಪಯಣದ ಕಥೆಯನ್ನೂ ಹೇಳಿಕೊಂಡಿದ್ದಾರೆ. “ಜನಪ್ರಿಯ ಟಿವಿ ಶೋ ಸ್ಟಾರ್‌ ಟ್ರೆಕ್‌ ವೀಕ್ಷಿಸುತ್ತ ಬಾಹ್ಯಾಕಾಶ ವಿಜ್ಞಾನದೆಡೆ ಕುತೂಹಲ ಬೆಳೆಯಿತು. ಅಂದು ವೀಕ್ಷಿಸಿದ ದೃಶ್ಯಗಳು ನನ್ನೊಳಗಿವೆ. ಪ್ರಸ್ತುತ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತ, ನಿತ್ಯ ಹೊಸತನ್ನು ಕಲಿಯುತ್ತಿದ್ದೇನೆ’ ಎಂದು ತಿಳಿಸಿದರು.

ಥ್ಯಾಂಕ್ಯೂ ಇಂಡಿಯನ್ಸ್‌
“ಭಾರತೀಯ ಮೂಲದ ಅಮೆರಿಕನ್ನರೇ ಇಲ್ಲಿ ಹೆಚ್ಚಿನ ಹುದ್ದೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನೀವು (ಡಾ| ಸ್ವಾತಿ), ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್‌), ನನ್ನ ಭಾಷಣ ರಚನೆಕಾರ ವಿನಯ್‌ ರೆಡ್ಡಿ… ನಾನು ಏನು ಹೇಳಲಿ! ನಿಮಗೆಲ್ಲ ತುಂಬು ಧನ್ಯವಾದಗಳು. ನೀವೆಲ್ಲ ನಿಜಕ್ಕೂ ಅಸಾಧಾರಣ ವ್ಯಕ್ತಿಗಳು’ ಎಂದು ಶ್ಲಾಘಿಸಿದರು.

ಟಾಪ್ ನ್ಯೂಸ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

tried to smuggle gold by concealing in his worn socks

ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ

india/7th-pay-commission-central-govt-employees-salary-da

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಹ್ಗ್ದದಸ

ಕೋವಿಡ್ ನಿಂದ ದೂರವಾಗಿದ್ದ ವೃದ್ಧ ದಂಪತಿ ಮತ್ತೆ ಒಂದಾದ್ರು : ಆ ಕ್ಷಣ ಹೇಗಿತ್ತು ನೋಡಿ!

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

ಮ,ಕಜಹಗ್ದ

ವಿಡಿಯೋ ನೋಡಿ : ಮನೆಗೆ ನುಗ್ಗಿದ ಕರಡಿಯನ್ನು ಓಡಿಸಿದ 2 ಪುಟ್ಟ ನಾಯಿ ಮರಿಗಳು!

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

Central Guidelines for Covoid Control

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮಾರ್ಗಸೂಚಿ

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.