
ಕಡಿರುದ್ಯಾವರ: ಕಾಡಾನೆ ಸಂಚಾರ
Team Udayavani, Apr 1, 2023, 5:34 AM IST

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹೇಡ್ಯ, ಬೊಳ್ಳೂರು ಬೈಲು ಪರಿಸರಗಳಲ್ಲಿ ಗುರುವಾರ ತಡರಾತ್ರಿ ಕಾಡಾನೆ ಸಂಚರಿಸಿರುವ ಕುರಿತು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಹೇಡ್ಯದಿಂದ ಬೊಳ್ಳೂರು ಬೈಲಿನತ್ತ ತೆರಳಿರುವ ಕಾಡಾನೆ ಮನೆಗಳ ಸಮೀಪದಿಂದಲೇ ಹಾದು ಹೋಗಿದೆ. ರಾತ್ರಿ ಒಂದು ಗಂಟೆ ವೇಳೆಗೆ ಕಾಡಾನೆ ಸಂಚಾರ ಮುಖ್ಯರಸ್ತೆಯಲ್ಲೂ ಸಂಚರಿಸಿರುವುದನ್ನು ಸ್ಥಳೀಯರ ಗಮನಿಸಿದ್ದಾರೆ. ಡಿಆರ್‌ಎಫ್‌ಒ ರವೀಂದ್ರ ಅಂಕಲಗಿ ಹಾಗೂ ಸಿಬಂದಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಡಾನೆ ಸಂಚರಿಸಿದ ಪ್ರದೇಶಗಳಲ್ಲಿ ಕೃಷಿ ಹಾನಿ ಸಂಭವಿಸಿಲ್ಲ.
ಟಾಪ್ ನ್ಯೂಸ್
