Udayavni Special

ಇಕ್ಕೇರಿ ರಾಜರ ಕಾಸರಗೋಡು ಕೋಟೆ ಬರುಜು ಕುಸಿತ

Team Udayavani, Aug 25, 2019, 6:08 AM IST

kasargod

ಕಾಸರಗೋಡು : ಸುಮಾರು 600 ವರ್ಷಗಳ ಇತಿಹಾಸವುಳ್ಳ ಹಾಗು ಕನ್ನಡಿಗರ ಶೌರ್ಯ, ಸಾಹಸದ ಪ್ರತೀಕ ವಾಗಿರುವ, ಇಕ್ಕೇರಿ ರಾಜರು ನಿರ್ಮಿಸಿ ರುವ ಕಾಸರಗೋಡು ಕೋಟೆಯ ಬುರುಜು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಕಾಡು ಪೊದೆ ಬೆಳೆದು ಕೋಟೆಯ ಬುರುಜು ಯಾರ ಗೋಚರಕ್ಕೂ ಬರುತ್ತಿರ ಲಿಲ್ಲ. ಗಾಳಿ ಮಳೆಯಿಂದಾಗಿ ಕೋಟೆ ಬುರು ಜಿನ ಕಲ್ಲು ಕುಸಿಯುತ್ತಿದ್ದಂತೆ ಕೋಟೆಗೆ ಹಾನಿ ಯಾಗಿರುವುದು ಕಂಡು ಬಂತು. ಇಕ್ಕೇರಿ ರಾಜರು ಕಾಸರಗೋಡು ಕೋಟೆಯನ್ನು ನಿರ್ಮಿಸಿದ್ದರು.

ವರ್ಷಗಳ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಕೋಟೆಯನ್ನು ಯಾರ ಗಮನಕ್ಕೂ ಬಾರದಂತೆ ಮಾರಾಟ ಮಾಡಲು ಯತ್ನ ನಡೆದಿತ್ತು. ಕೋಟೆ ಮಾರಾಟ ಬಯಲಾಗುತ್ತಿದ್ದಂತೆ ಪ್ರತಿಭಟನೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆ ಕೋಟೆಯನ್ನು ವಶಕ್ಕೆ ತೆಗೆದು ಕೊಂಡಿತ್ತು. ಕೋಟೆ ಮಾರಾಟ ಸಂಬಂಧ ಸರಕಾರಿ ಅಧಿಕಾರಿಗಳು ಸಹಿತ 15 ಮಂದಿ ವಿರುದ್ಧ ಕಾಸರಗೋಡು ವಿಜಿಲೆನ್ಸ್‌ ಕೇಸು ದಾಖಲಿಸಿತ್ತು. ಮಾರಾಟ ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ.

ಕೋಟೆಯ ದುರಸ್ತಿ ಹಾಗು ನವೀಕರಿಸ ದಿರುವುದರಿಂದಾಗಿ ಕೋಟೆಯ ಒಂದು ಭಾಗ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕೋಟೆಯನ್ನು ಅಭಿವೃದಿ§ ಪಡಿಸಿದರೆ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

ಕಾಡು ಪೊದೆ

ಕಾಸರಗೋಡು ನಗರದಿಂದ ಫೋರ್ಟ್‌ ರೋಡ್‌ ಮೂಲಕ ಕಾಸರಗೋಡು ಕೋಟೆಗೆ ರಸ್ತೆಯಿದ್ದರೂ ಕಾಸರಗೋಡು ಕೋಟೆ ಎಲ್ಲಿದೆ ಎಂಬುದು ಹಲವರಿಗೆ ತಿಳಿದಿಲ್ಲ ಎಂಬ ಪರಿಸ್ಥಿತಿಯೂ ಇದೆ. ಕಾಡು ಪೊದೆ ಬೆಳೆದು ಕೋಟೆ ಗೋಚರಿಸುತ್ತಿಲ್ಲ. ಕೋಟೆಯೊಳಗೆ ಬುರುಜುಗಳು, ಕೆರೆಗಳು, ವೀಕ್ಷಣ ಬತ್ತೇರಿಗಳಿವೆ. ಕೋಟೆಯೊಳಗೆ ಆಂಜನೇಯ ದೇವಸ್ಥಾನವೂ ಇದೆ. ಈ ದೇವಸ್ಥಾನವನ್ನು ಕೆಲವು ವರ್ಷಗಳ ಹಿಂದೆ ನವೀಕರಿಸಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು.

ನಕಲಿ ದಾಖಲೆ

ಕಾಸರಗೋಡು ಕೋಟೆಯನ್ನು ಪ್ರಾಚ್ಯ ವಸ್ತು ಇಲಾಖೆ ವಶಪಡಿಸಿಕೊಂಡಿದ್ದರೂ ಕೋಟೆಗೆ ಸೇರಿದ 4.80 ಎಕರೆ ಸ್ಧಳವನ್ನು ಕೆಲವು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಕೆಲವು ದಿನಗಳ ಕಾಲ ಇದರ ವಿರುದ್ಧ ಪ್ರತಿಭಟನೆಯೂ ನಡೆದಿತ್ತು.

ಎರಡು ವಾರಗಳ ಹಿಂದೆ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯ ಬುರುಜು ಕುಸಿದು ಬಿದ್ದಿರುವುದು ನೆನಪಿಸಬಹುದು.

ಟಾಪ್ ನ್ಯೂಸ್

Barbora-Krejcikova

ಬಾರ್ಬೊರಾ ಕ್ರೆಜಿಕೋವಾಗೆ ಫ್ರೆಂಚ್‌ ಓಪನ್‌ ಕಿರೀಟ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

9684

ಇಫ್ಕೋ ಕಂಪನಿಯಿಂದ ರಾಜ್ಯದಲ್ಲಿ ನ್ಯಾನೋ ಯೂರಿಯಾ ಘಟಕ : ಸಚಿವ ಡಿ.ವಿ. ಸದಾನಂದ ಗೌಡ

cats

ಅಧಿಕಾರಿಗಳ ನಿರ್ಲಕ್ಷ್ಯ : ಕುಂದಲಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

369

ಚಿಂತಾಮಣಿಯ ಕೈವಾರದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಭಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

MUST WATCH

udayavani youtube

ಕಾರವಾರ: ವೃದ್ಧೆಯನ್ನು 5 ಕಿ.ಮೀ ಗುಡ್ಡದ ಇಳಿಜಾರಿನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

udayavani youtube

SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!

udayavani youtube

28 ಹೆಂಡತಿಯರ ಮುಂದೆ 37 ನೇ ಬಾರಿಗೆ ವಿವಾಹವಾದ ಭೂಪ

udayavani youtube

ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

ಹೊಸ ಸೇರ್ಪಡೆ

Barbora-Krejcikova

ಬಾರ್ಬೊರಾ ಕ್ರೆಜಿಕೋವಾಗೆ ಫ್ರೆಂಚ್‌ ಓಪನ್‌ ಕಿರೀಟ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಸುರೇಶ್‌ ರೈನಾ ಆತ್ಮಕತೆ “ಬಿಲೀವ್‌’ ಬಿಡುಗಡೆಗೆ ಕ್ಷಣಗಣನೆ

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಮೀರಾಬಾಯಿ ಚಾನು : ಟೋಕಿಯೊಗೆ ಭಾರತದ ಏಕೈಕ ವೇಟ್‌ಲಿಫ್ಟರ್‌

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ಯುವಿ “ಮಿಷನ್‌-1000 ಬೆಡ್‌’ ಅಭಿಯಾನ

9684

ಇಫ್ಕೋ ಕಂಪನಿಯಿಂದ ರಾಜ್ಯದಲ್ಲಿ ನ್ಯಾನೋ ಯೂರಿಯಾ ಘಟಕ : ಸಚಿವ ಡಿ.ವಿ. ಸದಾನಂದ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.