ಉಡುಪಿಗೆ ಕೋವಿಡ್ ಲಸಿಕೆ ಕೋವಿಶೀಲ್ಡ್ ಆಗಮನ
Team Udayavani, Jan 14, 2021, 12:27 PM IST
ಉಡುಪಿ: ಸಂಕ್ರಾಂತಿ ಶುಭದಿನದಂದು ಜಿಲ್ಲೆಗೆ ಸಿಹಿ ಸುದ್ದಿಯಾಗಿ ಕೋವಿಡ್ ಲಸಿಕೆ ಕೋವಿಶೀಲ್ಡ್ ಆಗಮಿಸಿದೆ. ಗುರುವಾರ ಬೆಳಗ್ಗೆ 11:50 ಕ್ಕೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ತಲುಪಿದ್ದು, ಸುರಕ್ಷಿತವಾಗಿ ಔಷಧ ದಾಸ್ತಾನು ಉಗ್ರಾಣದಲ್ಲಿ ಲಸಿಕೆಯನ್ನು ಇರಿಸಲಾಗಿದೆ.
ಜಿಲ್ಲೆಗೆ ಮೊದಲ ಹಂತದಲ್ಲಿ 12 ಸಾವಿರ ಲಸಿಕೆಗಳು ಆಗಮಿಸಿದೆ. ಮಂಗಳೂರು ಸರ್ಕಾರಿ ಔಷಧ ಉಗ್ರಾಣ ಕೇಂದ್ರದಿಂದ ಪೊಲೀಸ್ ಭದ್ರತೆಯಲ್ಲಿ ಲಸಿಕೆ ಉಡುಪಿ ಡಿಚ್ ಒ ಕಚೇರಿಗೆ ತಲುಪಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದ ಕೋವಿಡ್ ಲಸಿಕೆ
ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್, ಡಾ.ಪ್ರೇಮಾನಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶ್ರೀ ನಾರಾಯಣ ಗುರುಜ್ಞಾನ ಮಂದಿರಕ್ಕೆ ಶಿಲಾನ್ಯಾಸ
ಗ್ರಾಮ ಪಂಚಾಯತ್ ನೌಕರರಿಗಿಲ್ಲ ಪಿಎಫ್, ಇಎಸ್ಐ ಸೌಲಭ್ಯ
ಕಾಪು: ಕೈಪುಂಜಾಲ್ ನಲ್ಲಿ ಮೀನುಗಾರಿಕಾ ದೋಣಿ ಅವಶೇಷ ಪತ್ತೆ; 15 ಲಕ್ಷ ರೂಪಾಯಿ ನಷ್ಟ
ಪಡುಬಿದ್ರಿ: ಹೆಜಮಾಡಿ ರಾ.ಹೆ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್
ಕಟಪಾಡಿ: ನೆರೆ ನೀರಿನಲ್ಲಿ ಮೃತದೇಹ ಹೊತ್ತುಕೊಂಡು ಹೋಗಿ ಶವಸಂಸ್ಕಾರ