Kota; ವಿದ್ಯುತ್ ಆಘಾತ: ಮೆಸ್ಕಾಂ ಸಿಬಂದಿ ಗಂಭೀರ
Team Udayavani, Jan 20, 2024, 12:35 AM IST
ಕೋಟ: ವಿದ್ಯುತ್ ಪರಿವರ್ತಕ ರಿಪೇರಿಗೊಳಿಸುವ ಸಂದರ್ಭ 11 ಕೆ.ವಿ. ಲೈನ್ನಲ್ಲಿ ದೋಷ ಉಂಟಾಗಿ ಶಾಕ್ ತಗಲಿ ಮೆಸ್ಕಾಂ ಸಿಬಂದಿ, ಸಾೖಬ್ರಕಟ್ಟೆ ಸಮೀಪ ಕಾಜ್ರಲ್ಲಿ ನಿವಾಸಿ ಮಂಜುನಾಥ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೋಟ ಸಮೀಪ ಮಧುವನದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮೆಸ್ಕಾಂನ ಉನ್ನತ ಅಧಿಕಾರಿಗಳು ಹಾಗೂ ಸಿಬಂದಿ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.