11 ವರ್ಷ ಸೇವೆ ಸಲ್ಲಿಸಿದ ಬಾಂಬ್ ಪತ್ತೆ ಶ್ವಾನಕ್ಕೆ ಭಾವುಕ ವಿದಾಯ
Team Udayavani, Feb 28, 2021, 1:16 AM IST
ನಾಸಿಕ್: ಪೊಲೀಸ್ ಜೀಪ್ನ ಬ್ಯಾನೆಟ್ ಮೇಲೆ ಬಗೆಬಗೆಯ ಹೂವು, ಬಲೂನು… ಅದರ ಮಧ್ಯೆ ತಣ್ಣಗೆ ಮಲಗಿರುವ ಶ್ವಾನ! ಜೀಪ್ ನಿಧಾನಕ್ಕೆ ಚಲಿಸುತ್ತಾ ಪರೇಡ್ ಮಾಡುತ್ತಿದ್ದರೆ, ಸುತ್ತಲೂ ಇದ್ದ ಪೊಲೀಸರು ಸಲ್ಯೂಟ್ ಹೊಡೆದು, ಶ್ವಾನಕ್ಕೆ ಚಪ್ಪಾಳೆ ತಟ್ಟುತ್ತಿದ್ದರು!
ಇದು ನಾಸಿಕ್ನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಲ್ಲಿ 11 ವರ್ಷ ಪ್ರಶಂಸನೀಯ ಸೇವೆ ಸಲ್ಲಿಸಿದ ಶ್ವಾನಕ್ಕೆ ಪೊಲೀಸರು ನೀಡಿದ ಹೃದಯ ತುಂಬಿದ ಗೌರವ ವಿದಾಯ. ಯಾರ ಕಣ್ಣಲ್ಲೂ ನೀರು ಜಿನುಗಿಸಬಲ್ಲಂಥ ಈ ವೀಡಿಯೋವನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಟ್ವಿಟರಿನಲ್ಲಿ ಪೋಸ್ಟ್ ಮಾಡಿದ್ದರು.
“ಇದು ಕೇವಲ ಒಂದು ಶ್ವಾನವಲ್ಲ. ಪೊಲೀಸ್ ಕುಟುಂಬದ ಒಬ್ಬ ಪ್ರಮುಖ ಸದಸ್ಯ. ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಈ ಶ್ವಾನಕ್ಕೆ ನನ್ನ ಹೃತ್ಪೂರ್ವಕ ನಮನಗಳು…’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ